21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ಬಳ್ಳಾರಿ 08: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ.21ರಂದು ಬಳ್ಳಾರಿ ಜಿಲ್ಲೆಯಲ್ಲಿ 3 ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮ ನಡೆಯಲಿದ್ದು,ಅರ್ಥಪೂರ್ಣವಾಗಿ ಆಚರಿಸ...
June 08, 07:37 PM   |   By Admin
ವಿಶ್ವ ಪರಿಸರ ದಿನ ಆಚರಣೆ
ಬಳ್ಳಾರಿ05: ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಸಂಯುಕ್ತದ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.ಜಿಲ್ಲಾಧಿಕಾರಿ ಕಚೇರಿಯ ತ...
June 05, 02:49 PM   |   By Admin
ಸಸಿ ನೆಡುವ ಕಾರ್ಯಕ್ರಮಕ್ಕೆ ಡಿಸಿ ಅನಿರುದ್ಧ್ ಶ್ರವಣ್ ಚಾಲನೆ
ವಿಜಯನಗರ(ಹೊಸಪೇಟೆ)05: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ, ಹೊಸಪೇಟೆ ನಗರಸಭೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹೊಸಪೇಟೆ ನಗರದ ಜಂಭುನಾಥ್ ರಸ್ತೆಯ ಕ್ಯಾನಲ್ ಬ...
June 05, 02:47 PM   |   By Admin
ಡಿಎಂಎಫ್ ಅಡಿ ಅರಣ್ಯ ಅಭಿವೃದ್ಧಿಗೆ ವಿಶೇಷ ಒತ್ತು
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿಕೆ | ಬಳ್ಳಾರಿಯಲ್ಲಿ ವಿಶ್ವ ಪರಿಸರ ದಿನ ಆಚರಣೆಬಳ್ಳಾರಿ05: ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಹಾಗೂ ಅಜಾದಿ ಕಾ ಅಮೃತ್ ...
June 05, 02:44 PM   |   By Admin
ಎಲ್ಲಾ ಮಕ್ಕಳು ಶಾಲೆಗೆ ತಪ್ಪದೇ ಹೋಗುವಂತೆ ಮಾಡಿರಿ: ಸತೀಶ್
ಬಳ್ಳಾರಿ 04:   ಕಂಪ್ಲಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಎಂಎಲ್‌ಸಿ ವೈ.ಎಂ. ಸತೀಶ್ ಭೇಟಿ ಅವರು ಶನಿವಾರ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ...
June 04, 04:39 PM   |   By Admin
ಆಮ್ ಆದ್ಮಿ ಪಕ್ಷದ ಗ್ರಾಮೀಣ ಭಾಗದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಅಸುಂಡಿ ಶೇಕ್ಷಾವಲಿ ಅವರನ್ನು
ಬಳ್ಳಾರಿ 02: ಆಮ್ ಆದ್ಮಿ ಪಕ್ಷದ ಗ್ರಾಮೀಣ ಭಾಗದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಅಸುಂಡಿ ಶೇಕ್ಷಾವಲಿ ಅವರನ್ನು ಜಿಲ್ಲಾಧ್ಯಕ್ಷರ ಮಲ್ಲಪ್ಪನವರ ಸಮಕ್ಷಮದಲ್ಲಿ ನೇಮಕ ಮಾಡಿ ಆದೇಶಪ...
June 03, 05:53 PM   |   By Admin
ಮಾತು-22 ಸಂವಾದ ಕಾರ್ಯಕ್ರಮ
ಬಳ್ಳಾರಿ 02: ಜಾನಪದ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವತಿಯಿಂದ ದಿ. 31ರಂದು ನಡೆದ ಮಧ್ಯಾಹ್ನದ ಮಾತು-22 ಸಂವಾದ ಕಾರ್ಯಕ್ರಮದಲ್ಲಿ ವೇಶ್ಯೆಯರ ಜಗತ್ತು - ಪ್ರಸ್ತುತತೆ ...
June 02, 02:45 PM   |   By Admin
11ರಂದು 9ನೇ ವರ್ಷದ ಕೂರ್ಮ ಜಯಂತ್ಯೋತ್ಸವ
ಲೋಕದರ್ಶನ ವರದಿಬಳ್ಳಾರಿ 01: ಕನರ್ೂಲು ಜಿಲ್ಲೆ ಆಸ್ಪರಿ ಮಂಡಲ ಹಲಿಗೆರೆ ಗ್ರಾಮದ ಹತ್ತಿರದ ಹರಿಕೂರ್ಮಗಿರಿ ಬೆಟ್ಟದಲ್ಲಿ ನೆಲೆಸಿರುವ ಸ್ವಯಂಭೂತ ಕೂರ್ಮಕ್ಷೇತ್ರದಲ್ಲಿ 9ನೇ ವರ್ಷದ ...
June 01, 03:00 PM   |   By Admin
ಗೃಹರಕ್ಷಕರ ಪುನರ್ ಮನನ ತರಬೇತಿ ಶಿಬಿರದ ಸಮಾರೋಪ
ಬಳ್ಳಾರಿ 28: ಬಳ್ಳಾರಿ ತಾಲೂಕಿನ ಮೀನಹಳ್ಳಿ(ಹಗರಿ)ಯ ಗೃಹರಕ್ಷಕರ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ 11 ದಿನಗಳ ಕಾಲ ಹಮ್ಮಿಕೊಂಡಿದ್ದ ‘ಪುನರ್ ಮನನ’ ತರಬೇತಿ ಶಿಬಿರದ ಸಮಾರೋಪ ಸಮಾರಂಭ ...
May 28, 05:45 PM   |   By Admin
ವಿಶ್ವ ಋತುಚಕ್ರ ನೈರ್ಮಲ್ಯ ಜಾಗೃತಿ ದಿನಾಚರಣೆ
ಬಳ್ಳಾರಿ 28: ಋತುಚಕ್ರವು ಹೆಣ್ಣುಮಕ್ಕಳಲ್ಲಿ ಕಂಡುಬರುವ ಸಹಜ ಕ್ರಿಯೆಯಾಗಿರುವುದರಿಂದ ಕುಟುಂಬದ ಸದಸ್ಯರು ಅವರನ್ನು ಈ ಅವಧಿಯಲ್ಲಿ ದೂರವಾಗಿಡದೇ, ಯಾವುದೇ ಅಳುಕಿಲ್ಲದೆ ಎಲ್ಲರೊಂದಿಗೆ ದ...
May 28, 03:14 PM   |   By Admin

ಇತ್ತೀಚಿನ ಸುದ್ದಿ