ರಕ್ತಹೀನತೆ ತಡೆಗಟ್ಟಲು ಕಬ್ಬಿಣಾಂಶ ಪದಾರ್ಥವುಳ್ಳ ಆಹಾರ ಸೇವನೆ ಅಗತ್ಯ: ಸಿಇಒ
ಬಳ್ಳಾರಿ,ನ.22:ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ ಅತ್ಯಗತ್ಯವಾಗಿದ್ದು, ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದು ಎಂದು ...
November 23, 09:06 PM   |   By Admin
ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲು ಸೂಚನೆ
ಬಳ್ಳಾರಿ22:ಜಿಲ್ಲೆಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ಮುಗಿದಿದೆ. ಆದರೆ, ಶೇ.33 ರಷ್ಟು ರೈತರ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ನಿಖರವಾಗಿ ನಮೂದಿಸಲಾಗಿಲ್ಲ. ಅಧಿಕಾರಿಗಳ ಇಂತಹ ನಡೆಯಿ...
November 22, 04:45 PM   |   By Admin
ಡಿ.1ರಿಂದ ನೊಂದಣಿ, ಜನವರಿಯಿಂದ ಖರೀದಿ ಆರಂಭ: ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ
ಬಳ್ಳಾರಿ,ನ.22:ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ, ರಾಗಿ ಮತ್ತು ಜೋಳ ಖರೀದಿ ಕೇಂದ್ರಗಳು ತೆರೆದಿದ್ದು, ರೈತರು ಬೆಳೆದ ಬೆಳೆಗಳನ್ನು ನೋಂದಾಯಿಸಿಕೊಳ್ಳಲು ಡಿ....
November 22, 04:33 PM   |   By Admin
ತೊಗಲುಗೊಂಬೆ ಕಲೆ ಪುರಾತನವಾದುದು: ಟಿ.ನಾಗಭೂಷಣ್
ಬಳ್ಳಾರಿ: ಜಗತ್ತಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮಾನವ ಕುಲಕೋಟಿಯ ಬದುಕಿನ ಭಾಷ್ಯ ಬರೆದ ರಾಮಾಯಣ ಮತ್ತು ಮಹಾಭಾರತದ ಕಥಾನಕಗಳನ್ನು ಪುರಾಣ ಕಾಲದಿಂದ ಇಂದಿನ ತನಕ ಜತನದಿಂದ ಕಾಪಾಡಿಕ...
November 22, 01:01 PM   |   By Admin
ಮೆಣಸಿನಕಾಯಿ ಬೆಳೆಗಳ ತಾಕುಗಳಿಗೆ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ
ಬಳ್ಳಾರಿ21: ತಾಲೂಕಿನ ವ್ಯಾಪ್ತಿಯ ಬೊಬ್ಬುಕುಂಟಾ, ಎತ್ತಿನ ಬೂದಿಹಾಳು ಹಾಗೂ ಶಂಕರಬಂಡೆ ಗ್ರಾಮಗಳಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರತ್ನಪ್ರಿಯಾ ಆರ್.ಯರಗಲ್ಲ, ಹಗರಿಯ...
November 21, 02:52 PM   |   By Admin
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹೆಚ್ಚಿನ ಜಾಗೃತಿ ಅಗತ್ಯ: ರಾಜೇಶ್
ಬಳ್ಳಾರಿ,ನ.21:ಸಮಾಜದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಕಿತ್ತು ಹಾಕಲು ಸಮುದಾಯದ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾ...
November 21, 02:50 PM   |   By Admin
ಕನ್ನಡ ಬೆಳವಣಿಗೆಗೆ ಸಂಘಟನೆಗಳ ಪಾತ್ರ ಮುಖ್ಯ ಜಿ ಸೋಮಶೇಖರ್ ರೆಡ್ಡಿ
ಬಳ್ಳಾರಿ20:  ನಗರದ ರಾಘವ ಕಲಾಮಂದಿರದಲ್ಲಿ ನಡೆದ ಕನ್ನಡ ಚೈತನ್ಯ ವೇದಿಕೆಯ 22ನೇ ವಾಷರ್ಿಕೋತ್ಸವ ಹಾಗೂ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಗರ ...
November 20, 05:34 PM   |   By Admin
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ರಾಷ್ಟ್ರೀಯ ಲೋಕ ಅದಾಲತ್ ಡಿ.09ರಂದು
ತಾಯಿ, ಶಿಶು ಮರಣ ಪ್ರಮಾಣ ತಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ ಬಳ್ಳಾರಿ,ನ.18: ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ...
November 18, 04:31 PM   |   By Admin
ಮೂರು ದಿನಗಳ ಕೃಷಿ ಡ್ರೋನ್ ಪ್ರದರ್ಶನ ಯಶಸ್ವಿ
ಬಳ್ಳಾರಿ,ನ.18: ಸಿರುಗುಪ್ಪ ರಸ್ತೆಯ ಲಕ್ಷ್ಮೀನಗರ ಕ್ಯಾಂಪ್ ಹತ್ತಿರದ ಐಸಿಎಆರ್ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆಯ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ-ಡ್ರೋನ್ ಯೋಜ...
November 18, 02:30 PM   |   By Admin
ಒಂದು ಯೂನಿಟ್ ರಕ್ತದಾನದಿಂದ ಅನೇಕ ಜೀವಗಳಿಗೆ ನೆರವು: ಹನುಮಂತಪ್ಪ
ಬಳ್ಳಾರಿ 17:  ನಗರದ 22ನೆ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಕೆ, ಹನುಮಂತಪ್ಪ ಅವರ 52 ನೇ ವರ್ಷದ ಹುಟ್ಟುಹಬ್ಬವನ್ನು ಮೋಕಾ ರಸ್ತೆಯ ಗಾಂಧಿನಗರದಲ್ಲಿ ಆಚರಿಸಲಾಯಿತು. &...
November 17, 05:48 PM   |   By Admin

ಇತ್ತೀಚಿನ ಸುದ್ದಿ