ಆಯುಕ್ತ ಖಲಿಲಾಸಾಬ್‌ರಿಂದ ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ, ಮೆರವಣಿಗೆ
ಬಳ್ಳಾರಿ 26: ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಬೆಳಿಗ್ಗೆ  ಮೇಯರ್ ಮೂಲಂಗಿ ನಂದೀಶ್ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಖಲಿಲಾಸಾಬ್ ಅವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ ಮಾ...
August 26, 03:19 PM   |   By Admin
ಶ್ರಾವಣ ಮಾಸದ ಗಣಿನಾಡಲ್ಲಿ 4 ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಬೃಹತ್ ರಾ​‍್ಯಲಿ
ಬಳ್ಳಾರಿ 25: ನಗರದಲ್ಲಿ ಶ್ರೀಹನುಮ ಭಕ್ತರ ಬೃಹತ್ ಬೈಕ್ ರ್ಯಾಲಿ ನಗರದಲ್ಲಿ ಶನಿವಾರ ಸಂಜೆ ಅತ್ಯಂತ ವಿಜೃಂಭಣೆ, ವೈಭವದಿಂದ ನೆರವೇರಿತು. ಸುಮಾರು 4 ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೂಲಕ...
August 26, 02:40 PM   |   By Admin
ವಿದ್ಯಾರ್ಥಿಗಳು ಪಠ್ಯದ ಜೊತೆ ಪೂರಕ ಪುಸ್ತಕಗಳನ್ನು ಓದಿ: ಮುಲ್ಲಂಗಿ ನಂದೀಶ್
ಬಳ್ಳಾರಿ 24: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರದಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು. ಇದೆ ವೇಳೆಯಲ್ಲಿ ...
August 24, 06:19 PM   |   By Admin
ಸ್ವಾತಂತ್ರ ಬಂದು 78 ವರ್ಷವಾದರೂ ಅಸ್ಪೃಶ್ಯತೆ ನಿರ್ನಾಮವಾಗಿಲ್ಲ: ಪೃಥ್ವಿರಾಜ್
ಬಳ್ಳಾರಿ 24: ಜಿಲ್ಲಾದಿಕಾರಿ ಕಛೇರಿ ಮುಂದೆ ಕರ್ನಾಟಕ ಸಮತಾ ಸೈನಿಕ ದಳ ವತಿಯಿಂದ ಪ್ರತಿಭಟನೆ ಮಾಡಿ ಜಿಲ್ಲಾದಿಕಾರಿಯ  ಮೂಲಕ ಮುಖ್ಯಮಂತ್ರಿಗಳಿಗೆ   ಮನವಿ ಪತ್ರ ರವಾನ...
August 24, 06:00 PM   |   By Admin
ಶಾಂತಿಧರ ದರಪ್ಪ ಸರ್ಕಾರಿ ಶಾಲೆಗೆ 10 ಸಾ. ರೂ. ದೇಣಿಗೆ
ಬಳ್ಳಾರಿ 24: ಮಹಾನಗರದ 36ನೇ ವಾರ್ಡ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ವತಿಯಿಂದ 2024 -25ನೇ ಸಾಲಿನ ಸರ್ಕಾ...
August 24, 05:18 PM   |   By Admin
ವೃದ್ಧ ಕಾಣೆ; ಪತ್ತೆಗೆ ಮನವಿ
ಬಳ್ಳಾರಿ 24: ನಗರದಲ್ಲಿನ ಕೊಳಗಲ್ ರಸ್ತೆಯ ಇಂದಿರಾನಗರದ ನಿವಾಸಿ ಕೆ.ರಾಮಣ್ಣ ಎನ್ನುವ 78 ವರ್ಷದ ವೃದ್ಧ ಆ.22 ರಂದು ಕಾಣೆಯಾಗಿರುವ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ...
August 24, 03:29 PM   |   By Admin
“ರಾಷ್ಟ್ರೀಯ ಲೋಕ್ ಅದಾಲತ್‌”ನಲ್ಲಿ ಪಾಲ್ಗೊಂಡು ಬಾಕಿ ಇರುವ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳಿ: ನ್ಯಾ.ಕೆ.ಜಿ ಶಾಂತಿ
ಬಳ್ಳಾರಿ 24:ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನುನ ಸೇವೆಗಳ ಪ್ರಾಧಿಕಾರ ವತಿಯಿಂದ ಇದೇ ಸೆ.14 ರಂದು ನಡೆಯುವ “ರಾಷ್ಟ...
August 24, 03:27 PM   |   By Admin
ವಿದ್ಯಾರ್ಥಿ ಸಮೂಹವು ಬಾಹ್ಯಾಕಾಶ ಕ್ಷೇತ್ರದ ಆಸಕ್ತಿ ಬೆಳೆಸಿಕೊಳ್ಳಬೇಕು: ರಾಹುಲ್ ಶರಣಪ್ಪ ಸಂಕನೂರ
ಬಳ್ಳಾರಿ 23:ವಿದ್ಯಾರ್ಥಿ ಸಮೂಹವು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದರ ಮೂಲಕ ದೇಶದ ತಾಂತ್ರಿಕ ಸಾಮರ್ಥ್ಯಕ್ಕೆ ಕೊಡುಗೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್...
August 23, 08:48 PM   |   By Admin
ಕವಿತಾ.ಕೆ ಅವರಿಗೆ ಪಿಎಚ್‌ಡಿ ಪದವಿ
ಬಳ್ಳಾರಿ 23: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಅರೆಕಾಲಿಕ ಪಿಎಚ್‌ಡಿ ವಿದ್ಯಾರ್ಥಿನಿಯಾಗಿದ್ದ ಕವಿತಾ.ಕೆ ಅವರು ಮಂಡಿಸಿದ “ಎ ಸ್ಟಡಿ ಆಫ್ ಮಲ್ಟ...
August 23, 06:25 PM   |   By Admin
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮನವಿ
ಬಳ್ಳಾರಿ 23: ನಗರದ ಎಆರ್‌ಪಿ ಪೊಲೀಸ್ ಲೈನ್ ಸರ್ಕಾರಿ ಶಾಲೆಯನ್ನು ನಿಮಗಾಗಿ ನಾವು ಸಂಸ್ಥೆಯು ದತ್ತು ತೆಗೆದುಕೊಂಡಿದ್ದು ಹಲವು ಶೈಕ್ಷಣಿಕ ವಿಕಾಸದ ಕೆಲಸಗಳನ್ನು ಕೈಗೊಂಡಿದೆ. ಶಾಲೆಯಲ್ಲ...
August 23, 05:43 PM   |   By Admin

ಇತ್ತೀಚಿನ ಸುದ್ದಿ