ಪಂ.ರವೀಂದ್ರ ಸೊರಗಾವಿಗೆ ಸನ್ಮಾನ
ಮಹಾಲಿಂಗಪುರ 07 : ಇದೇ ದಿ.4ರಂದು ಮಹಾಲಿಂಗಪುರದಲ್ಲಿ ಜರುಗಿದ ‘ಸಂಗೀತ ಶ್ರಾವಣ’ ಕಾರ್ಯಕ್ರಮದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ವಿಜೇತರಾದ ಶ್ರೀಯುತ ಪಂ. ರವೀಂದ್ರ ಸೊರಗಾವ...
September 07, 06:49 PM   |   By Admin
ಮುಸಲ್ಮಾನರನ್ನು ಸೇರಿ ಯಾವ ಜಾತಿ ಜನಾಂಗಕ್ಕೂ ಭಾಜಪ ಪಕ್ಷ ಕಿರುಕುಳ ನೀಡಿಲ್ಲ: ಶಾಂತಗೌಡ
ಮಹಾಲಿಂಗಪುರ07:  ಇಲ್ಲಿಯವರೆವಿಗೂ ಮುಸಲ್ಮಾನರನ್ನು ಸೇರಿ ಯಾವ ಜಾತಿ ಜನಾಂಗಕ್ಕೂ ಭಾಜಪ ಪಕ್ಷ ಕಿರುಕುಳ ನೀಡಿಲ್ಲ ಎಂದು ಪಕ್ಷದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು. ...
September 07, 04:45 PM   |   By Admin
ಶ್ರಾವಣ ಮಾಸದ ನಿಮಿತ್ಯ ಬನಶಂಕರಿ ದೇವಸ್ಥಾನದಲ್ಲಿ ದೀಪೋತ್ಸವ,
ವ್ಯಸನದ ಕತ್ತಲೆಯನ್ನು ಹೋಗಲಾಡಿಸಲು ದೀಪೋತ್ಸವ ಮಾಡಬೇಕಿದೆ: ಸಹಜಾನಂದ ಮಹಾಲಿಂಗಪುರ05:  ಪ್ರತಿಯೊಬ್ಬರು ತಮ್ಮ ತಮ್ಮಲ್ಲಿರುವ ವ್ಯಸನಗಳ ಮೇಲೆ ಇಂಥ ದೀಪೋತ್ಸವಗಳ ಮೂಲಕ ಬೆಳಕ...
September 05, 08:28 PM   |   By Admin
ಸಪ್ತಸ್ವರಗಳ ನಿನಾದವೇ ಸಂಗೀತ : ಸಿದ್ದು ಸವದಿ
ಮಹಾಲಿಂಗಪುರ 05 : ಸಂಗೀತ ರಾಗ ಲಯಗಳ ಮಧ್ಯೆ ಭಾವಗಳ ಪಯಣ ಅದನ್ನು ಇಂಗಿತ ಮಾಡಿಕೊಂಡರೆ ಬದುಕು ಸಾರ್ಥಕವೆಂದು ಶಾಸಕ ಸಿದ್ದು ಸವದಿ ಹೇಳಿದರು.ಸ್ಥಳೀಯ ಬನಶಂಕರಿದೇವಿ ದೇವಸ್ಥಾನ ಆಡಳಿತ ಮಂ...
September 05, 07:13 PM   |   By Admin
ಗುರಪ್ಪ ಅಡಕಿ ನಿಧನ
ಮಹಾಲಿಂಗಪುರ05:  ಮುಧೋಳ ತಾಲೂಕಿನ ಸಮೀಪದ ನಾಗರಾಳ ಗ್ರಾಮದ ಮುಖ್ಯಸ್ಥರು ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರೂ ಆದ ಗುರಪ್ಪ ಚನಬಸಪ್ಪ ಅಡಕಿ (73) ಸ. 04ರಂದು ಶನಿವಾರ ನಿಧನರಾದರು.ಪು...
September 05, 04:17 PM   |   By Admin
ಕ್ಯಾಂಪಸ್ ಸಂದರ್ಶನ: 91 ವಿದ್ಯಾರ್ಥಿಗಳಿಗೆ ಉದ್ಯೋಗ
ಮಹಾಲಿಂಗಪುರ05: ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಪಾಲಿಟೆಕ್ನಿಕ ಕಾಲೇಜಿನಲ್ಲಿ ಡಿಪೆÇ್ಲೀಮಾ ಅಂತಿಮ ವμರ್Àದ ವಿದ್ಯಾರ್ಥಿಗಳಿಗೆ, ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಪಾಸಾದ ವಿದ್...
September 05, 04:14 PM   |   By Admin
ಅಂತರಾಷ್ಟ್ರೀಯ ಸೈಮಾ ಅವಾರ್ಡ್ ಗೆ ಜಿಜಿ ನಾಮಿನೇಟೆಡ್ .
ಮಹಾಲಿಂಗಪುರ 04: 2012 ರಿಂದ ಪ್ರತಿವರ್ಷ ನೀಡುವ ದಕ್ಷಿಣ ಭಾರತ ಅಂತರಾಷ್ಟ್ರೀಯ ಚಲನಚಿತ್ರ (ಸೈಮಾ) ಪ್ರಶಸ್ತಿ 2020 ಗೆ ಖ್ಯಾತ ಕಾಮಿಡಿ ಕಿಲಾಡಿ, ಚಲನಚಿತ್ರ ನಟ ಗೋವಿಂದೇಗೌಡ (ಜಿಜಿ) ...
September 04, 07:25 PM   |   By Admin
ತೇರದಾಳ ಶಾಸಕರಿಂದ ನೂತನ ಬಸ್ ತಂಗುದಾಣಕ್ಕೆ ಚಾಲನೆ
ಮಹಾಲಿಂಗಪುರ01: ರಬಕವಿ ಬನಹಟ್ಟಿ ತಾಲೂಕಿನ ಮಧಬಾವಿ ಗ್ರಾಪಂ ವ್ಯಾಪ್ತಿಯ ಸಂಗಾನಟ್ಟಿ ಗ್ರಾಮದಲ್ಲಿ 2019-20 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ 5 ಲಕ್ಷ ರೂಗಳ ಮೊತ್...
September 01, 03:01 PM   |   By Admin
ಜಾತ್ರೆ, ಮನರಂಜನೆಗಳಿಗೆ ನೀಡುವ ಹಣ ಮಕ್ಕಳ ಶಿಕ್ಷಣಕ್ಕೂ ದೇಣಿಗೆ ರೂಪದಲ್ಲಿ ನೀಡಿರಿ
ಶೇ.90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರೊತ್ಸಾಹ ಧನ.ಮಹಾಲಿಂಗಪುರ29: ಉಳ್ಳವರು ಜಾತ್ರೆ, ಮನರಂಜನೆಗಳಿಗೆ ನೀಡುವ ಹಣವನ್ನು ದೇಣಿಗೆ ರೂಪದಲ್ಲಿ ಶಾಲೆಗಳಿಗೂ ...
August 29, 05:44 PM   |   By Admin
ಮಹಾಲಿಂಗಪುರ ಪುರಸಭೆಯ 3ನೇ ವಾರ್ಡಿನಲ್ಲಿ ತ್ರಿಕೋನ ಸ್ಪರ್ಧೆ
ಮಹಾಲಿಂಗಪುರ 27: ಈ ಹಿಂದೆ ಪುರಸಭೆಯ 3ನೇ ವಾರ್ಡಿನ ಅಭ್ಯರ್ಥಿ ದಿ.ಬಶೀರಹ್ಮದ್ ಸೌದಾಗರ್ ಅವರ ಅಕಾಲಿಕ ಮರಣದಿಂದ ತೆರುವಾಗಿರುವ ಸಾಮಾನ್ಯ ವರ್ಗದ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್, ...
August 27, 06:09 PM   |   By Admin

ಇತ್ತೀಚಿನ ಸುದ್ದಿ