ಬೆಳಗಲಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಕ್ಷ ವಿಜಯೋತ್ಸವ
ಮಹಾಲಿಂಗಪುರ 31: ಮುಧೋಳ್ ತಾಲೂಕಿನ ಸಮೀಪದ ಬೆಳಗಲಿ ಪಟ್ಟಣ ಪಂಚಾಯಿತಿಗೆ ಕಳೆದ ಚುನಾವಣೆಯಲ್ಲಿ ಮತದಾರರು ನಿಚ್ಚಳ ಬಹುಮತ ನೀಡಿ ಭಾಜಪ ಪಕ್ಷಕ್ಕೆ ಆಡಳಿತ ಚುಕ್ಕಾಣಿ ನೀಡಿದ್ದರು. ಈ ಬಾರಿ...
December 31, 02:37 PM   |   By Admin
ರೋಶನಬಿ ಯಾದವಾಡ ನಿಧನ
ಮಹಾಲಿಂಗಪುರ: ಪಟ್ಟಣದ ಆಯಿಲ್ ಮಿಲ್ ಪ್ಲಾಟ ನಿವಾಸಿ ರೋಶನಬಿ ಮೌಲಾಸಾಬ ಯಾದವಾಡ (75) ರವಿವಾರ ನಿಧನರಾದರು. ಮೃತರು ಪುರಸಭೆ ಮಾಜಿ ಅಧ್ಯಕ್ಷ ಬಿ.ಎಮ್.ಯಾದವಾಡ ಸೇರಿದಂತೆ ಇಬ್ಬರು ಪುತ್ರರ...
December 29, 08:21 PM   |   By Admin
ಹಾಫೀಜ್ ಅಬ್ದುಲವಹಾಬ್ರಿಗೆ ಡಾಕ್ಟರೇಟ್ ಪದವಿ
ಲೋಕದರ್ಶನ ವರದಿಮಹಾಲಿಂಗಪುರ 29: ಹಾಫೀಜ್ ಡಾ.ಅಬ್ದುಲವಹಾಬ್ ಮುಲ್ಲಾ ಅವರ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಇತ್ತೀಚೆಗೆ ಇಂಡಿಯನ್ ವಚರ್ುವಲ್ ಯೂನಿವಸರ್ಿಟಿಯು ಡಾಕ್ಟರೇಟ್ ಪದವಿ ನೀಡಿ...
December 29, 07:43 PM   |   By Admin
ಬೆಳಗಲಿ ಪಪಂ: ಶೇ 79.87 ರಷ್ಟು ಮತದಾನ
ಮಹಾಲಿಂಗಪುರ: ಸಮೀಪದ ಬೆಳಗಲಿ ಪಟ್ಟಣ ಪಂಚಾಯ್ತಿ 17 ವಾರ್ಡ್ಗಳಲ್ಲಿನ ಒಟ್ಟು 12798 ಮತದಾರರ ಪೈಕಿ 10222 ಜನ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಒಟ್ಟು ಶೇ 79.87 ರಷ್ಟು ಮತ ಚಲಾ...
December 28, 08:13 PM   |   By Admin
ಬಜೆಟ್ ಮಂಡನೆ: ಮೊದಲ ಸುತ್ತಿನ ಸಾರ್ವಜನಿಕ ಪೂರ್ವಭಾವಿ ಸಭೆ
ಮಹಾಲಿಂಗಪುರ : ಸ್ಥಳೀಯ ಪುರಸಭೆಯ 2022-23 ನೇ ಸಾಲಿನ ನಿಧಿ ಆಧಾರಿತ ಪದ್ಧತಿಯ ಬಜೆಟ್ ಮಂಡನೆ ಮೊದಲ ಸುತ್ತಿನ ಸಾರ್ವಜನಿಕ ಪೂರ್ವಭಾವಿ ಸಭೆ ಮಂಗಳವಾರ ಪುರಸಭೆಯಲ್ಲಿ ಮುಖ್ಯಾಧಿಕಾರಿ ಎಚ್...
December 28, 07:54 PM   |   By Admin
ಆಜಾದ್ ಕ್ರಿಕೆಟ್ ಲವರ್ಸ್‌ ಟ್ರೋಫಿ ಬಹುಮಾನ ವಿತರಣಾ ಸಮಾರಂಭ
ಮಹಾಲಿಂಗಪುರ 27: ಭಾನುವಾರ ಸಂಜೆ ಪಟ್ಟಣದ ಅಂಗಡಿಯವರ ಮೈದಾನದಲ್ಲಿ 22ನೇ ಆವೃತ್ತಿಯ ಆಜಾದ್ ಕ್ರಿಕೆಟ್ ಲವರ್ಸ್‌ ಟ್ರೋಫಿ ಬಹುಮಾನ ವಿತರಣಾ ಸಮಾರಂಭದಲ್ಲಿ ತೆರದಾಳ ಮತಕ್ಷೇತ್ರದ ಶಾಸಕ ಸಿ...
December 27, 08:39 PM   |   By Admin
ಸ್ವಸ್ಥ ಸಮಾಜಕ್ಕಾಗಿ ದುಡಿಯುವುದೇ ನಿಜವಾದ ಪತ್ರಿಕಾ ಧರ್ಮ: ಮಹೇಶ ಆರಿ
ಮಹಾಲಿಂಗಪುರ 27: ಕಾಯಾಂರ್ಗ, ನ್ಯಾಯಾಂಗ, ಶಾಸಕಾಂಗಗಳ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕಾ ಜವಾಬ್ದಾರಿ ಬಹು ದೊಡ್ಡದು, ಅದನ್ನು ಅರ್ಥಮಾಡಿಕೊಂಡು ಸ್ವಸ್ಥ ಸಮಾಜಕ್ಕಾಗಿ ದುಡಿಯುವುದೇ ನಿಜ...
December 27, 07:50 PM   |   By Admin
ಐಪಿಎಲ್ ಪಂದ್ಯಾವಳಿ ಆಯೋಜನೆಯಿಂದ ದೇಶದ ಕ್ರಿಕೆಟ್ ವಿಶ್ವದಲ್ಲಿ ವಿಶಿಷ್ಟ ಸ್ಥಾನ: ಶಾಸಕ ಸವದಿ
ಮಹಾಲಿಂಗಪುರ 27: ಐಪಿಎಲ್ ಪಂದ್ಯಾವಳಿ ಆಯೋಜನೆಯಿಂದ ದೇಶದ ಕ್ರಿಕೆಟ್ ವಿಶ್ವದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಅಭಿಪ್ರಾಯಪಟ್ಟರು. ಭಾನುವ...
December 27, 07:26 PM   |   By Admin
ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆಯಿರಲಿ: ಗಡ್ಡದೇವರಮಠ
ಮಹಾಲಿಂಗಪುರ 24: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಸ್ಕಾರ, ಶ್ರದ್ಧೆ, ಸಮಯಪ್ರಜ್ಞೆ ಅಳವಡಿಸಿಕೊಂಡಲ್ಲಿ ಒಳ್ಳೆಯ ಗುರಿ ಮುಟ್ಟಬಹುದು ಎಂದು ಜಮಖಂಡಿಯ ಸಮಾಜಕಲ್ಯಾಣ ಇಲಾಖೆಯ ಸಹಾಯ...
December 24, 04:33 PM   |   By Admin
‘ರೈತರ ನಿತ್ಯ ಪರಿಶ್ರಮಕ್ಕೆ ಪ್ರತಿಫಲ ಸಿಗಲಿ’
ಮಹಾಲಿಂಗಪುರ: ಅನ್ನ ಬೆಳೆಯುವ ರೈತ ಲೋಕಕ್ಕೆ ದಾರಿ ದೀಪದಂತೆ. ಇಂದಿಗೂ ದೇಶದ ಬೆನ್ನುಲುಬಾಗಿ ನಿಂತಿರುವ ನಮ್ಮ ರೈತರ ನಿತ್ಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದು ಭಾರತೀಯ ಸ್ಟೇ...
December 23, 08:13 PM   |   By Admin

ಇತ್ತೀಚಿನ ಸುದ್ದಿ