ತಲ್ಲೂರ ಗ್ರಾಪಂ 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ
ಯರಗಟ್ಟಿ : ಸಮೀಪದ ತಲ್ಲೂರ ಗ್ರಾಮ ಪಂಚಾಯತ 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾಪಂ ಸಭಾ ಭವನದಲ್ಲಿ ಶುಕ್ರವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ ಬೆ...
July 29, 04:32 PM   |   By Admin
ಆಜಾದಿಕಾ ಅಮೃತ ಮಹೋತ್ಸವದ ನಿಮಿತ್ಯ ವಿಶ್ವ ಜನಸಂಖ್ಯಾ ದಿನಾಚರಣೆ
ಯರಗಟ್ಟಿ 29: ಪಟ್ಟಣದ ಸಮುದಾಯ ಆರೊಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ- ಕುರಿತು ಕಾರ‌್ಯಕ್ರಮ ಏರಿ​‍್ಡಸಲಾಗಿತ್ತು.  ಯರಗಟ್ಟಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿ...
July 29, 04:28 PM   |   By Admin
ಸಾಮರಸ್ಯಕ್ಕೆ ಹೆಸರಾದ ಯರಗಟ್ಟಿ ಮೊಹರಂ : ಡೋಲಿಗಳ ಪ್ರತಿಷ್ಠಾಪನೆ
ಈರಣ್ಣಾ ಹುಲ್ಲೂರ ಯರಗಟ್ಟಿ 27: ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಸಾಮರಸ್ಯಕ್ಕೆ ಹೆಸರಾದ ಯರಗಟ್ಟಿ ಪಟ್ಟಣದಲ್ಲಿ “ಮೊಹರಂ” ಹಬ್ಬವನ್ನು ಸರ್ವಧರ್ಮೀಯರು ಸೇರಿಕೊಂಡು ಭಾವೈಕ್ಯದಿ...
July 27, 08:36 PM   |   By Admin
ಸಕ್ರಿಯ ಕ್ಷಯರೋಗ ಪತ್ತೆ ಅಂದೋಲನ ಕಾರ್ಯಕ್ರಮ
ಯರಗಟ್ಟಿ 23: ಸ್ಥಳಿಯ ಯರಗಟ್ಟಿಯ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಅಂದೋಲನದ ಅಂಗವಾಗಿ ಉದ್ಘಾಟನೆ ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು. ಕಾರ್ಯಕ್ರಮ ಉ...
July 23, 07:56 PM   |   By Admin
ರಸ್ತೆಗಳಲ್ಲಿ ಗುಂಡಿ: ಸವಾರರಿಗೆ ತಪ್ಪದ ಸಂಕಷ್ಟ
ಯರಗಟ್ಟಿ 23: ಪಟ್ಟಣದ ಹೃದಯ ಭಾಗದಲ್ಲಿ ಟೀಚರ್ಸ ಕಾಲೋನಿಯಿಂದ ಬಾಗಲಕೋಟೆ ಸಂಪರ್ಕಿಸುವ ಮುಖ್ಯ ರಸ್ತೆ ಹಲವಾರು ಕಡೆಗಳಲ್ಲಿ ಹೊಂಡ, ಗುಂಡಿಗಳು ಕೂಡಿದ್ದು, ವಾಹನ ಸವಾರರ ಓಡಾಟಕ್ಕೆ ಸಾಕಷ್...
July 23, 07:33 PM   |   By Admin
ಸಕ್ರಿಯ ಕ್ಷಯರೋಗ ಪತ್ತೆ ಅಂದೋಲನ ಕಾರ್ಯಕ್ರಮ
ಯರಗಟ್ಟಿ 23: ಸ್ಥಳಿಯ ಯರಗಟ್ಟಿಯ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಅಂದೋಲನದ ಅಂಗವಾಗಿ ಉದ್ಘಾಟನೆ ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು. ಕಾರ್ಯಕ್ರಮ ಉ...
July 23, 07:27 PM   |   By Admin
ಯಕ್ಕುಂಡಿಯಲ್ಲಿ ಯಕ್ಕುಂಡಿ : ಶಾಂತಿ ಪಾಲನಾ ಸಭೆ
ಯರಗಟ್ಟಿ 23: ಸಮೀಪದ ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ ಗ್ರಾಮಗಳಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪ್ರತೀಕವಾದ ಮೊಹರಂ ಹಬ್ಬದ ನಿಮಿತ್ಯ ಶಾಂತಿ ಪಾಲನಾ ಸಭೆ ಯಕ್ಕುಂಡಿ ಗ್ರಾಮ ಪಂಚಾ...
July 23, 07:23 PM   |   By Admin
ರಕ್ತದಾನದ ಅರಿವು ಕಾರ್ಯಕ್ರಮ
ಯರಗಟ್ಟಿ 22: ಸಮೀಪದ ಮುನವಳ್ಳಿ ಪಟ್ಟಣದ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ  ರಕ್ತದಾನದ ಅರಿವು ಕಾರ್ಯಕ್ರಮ ಜರುಗಿತು.  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ....
July 22, 04:25 PM   |   By Admin
ರೈತರ ಮೇಲಿರುವ ಪೊಲೀಸ ಪ್ರಕರಣಗಳನ್ನು ಕೈ ಬಿಡಿ: ಬಾಳಿ
ಲೋಕದರ್ಶನ ವರದಿಯರಗಟ್ಟಿ 22: ರೈತರ ಮೇಲೆ ದೌರ್ಜನ್ಯ ಅಥವಾ ಅನ್ಯಾಯವಾದರೆ ಅದು ಒಂದು ಸ್ಥಳಕ್ಕೆ ಮಾತ್ರ ಸೀಮಿತವಾಗದೇ ರಾಜ್ಯ ರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆ ನಡೆದು...
July 22, 04:24 PM   |   By Admin
ಮಹದಾಯಿ ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಗೊಳಿಸಿ : ಕೋಡಿಹಳ್ಳಿ ಚಂದ್ರಶೇಖರ
ಲೋಕದರ್ಶನ ವರದಿಯರಗಟ್ಟಿ 22: ಮಹದಾಯಿ ಹಾಗೂ ಕಳಸಾ, ಬಂಡೂರಿ ಯೋಜನೆ ವಿಚಾರವಾಗಿ ನ್ಯಾಯಾಲಯದ ತೀರ್ಪಿ  ರಾಜ್ಯದ ಪರ ಬಂದಿದೆ. ಹೀಗಿದ್ದರೂ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರಕಾರ...
July 22, 04:20 PM   |   By Admin

ಇತ್ತೀಚಿನ ಸುದ್ದಿ