ಸೋಮವ್ವ ಗಂಗರಡ್ಡಿ ನಿಧನ
ಯರಗಟ್ಟಿ 11: ಪಟ್ಟಣದ ನಿವಾಸಿ ರೆಡ್ಡಿ ಸಮಾಜದ ಹಿರಿಯಜೀವಿ ಸೋಮವ್ವ ನಿಂಗಪ್ಪ ಗಂಗರಡ್ಡಿ (87) ಶುಕ್ರವಾರ ನಿಧನ ಹೊಂದಿದರು.ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ...
August 11, 06:44 PM   |   By Admin
ಜಯಶ್ರೀ ಹಾಸಲಕರ ನಿಧನ
ಯರಗಟ್ಟಿ 11: ಸಮೀಪದ ಮುನವಳ್ಳಿ ಪಟ್ಟಣದ ಗಾಂಧಿನಗರ ನಿವಾಸಿ ಜಯಶ್ರೀ ಸುಭಾಸ ಹಾಸಲಕರ (75) ಆ. 9 ರಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ...
August 11, 03:59 PM   |   By Admin
ಆಧ್ಯಾತ್ಮಿಕ ಸಂದೇಶ ಸಾರುವ ಕಾರ್ಯಕ್ರಮಕ್ಕೆ ಚಾಲನೆ
ಯರಗಟ್ಟಿ 11: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಪರಮಾತ್ಮ ಶಿವ ತಂದೆಯ ಸಂದೇಶವನ್ನು ಸಾರುವ ವಾಹನವನ್ನು ಆಧ್ಯಾತ್ಮಿಕ ಚಿತ್ರಗಳಿಂದ ಅಲಂಕೃತವಾದ ಶಿವ ಸಂದೇಶ ...
August 11, 11:16 AM   |   By Admin
ಜಯಶ್ರೀ ಹಾಸಲಕರ ನಿಧನ
ಯರಗಟ್ಟಿ 11: ಸಮೀಪದ ಮುನವಳ್ಳಿ ಪಟ್ಟಣದ ಗಾಂಧಿನಗರ ನಿವಾಸಿ ಜಯಶ್ರೀ ಸುಭಾಸ ಹಾಸಲಕರ (75) ಆ. 9 ರಂದು ನಿಧನ ಹೊಂದಿದ್ದಾರೆ. ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗ...
August 11, 11:10 AM   |   By Admin
ವರ್ಗಾವಣೆ: ಸಿಪಿಐ ಮೌನೇಶ್ವರ ಮಾಲಿಪಾಟೀಲಗೆ ಸತ್ಕಾರ
ಯರಗಟ್ಟಿ 09: ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊಂಡು ವರ್ಗಾವಣೆ ಹೊಂದುತ್ತಿರುವ ಸಿಪಿಐ ಮೌನೇಶ್ವರ ಮಾಲಿಪಾಟೀಲ ವೃತ್ತಿ...
August 09, 05:10 PM   |   By Admin
ಸ್ವಾತಂತ್ರ್ಯ ದಿನಾಚರಣೆ ಪೂರ್ವ ಸಿದ್ಧತಾ ಸಭೆ
ಯರಗಟ್ಟಿ 09: 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೂರ್ವ ಸಿದ್ಧತೆ ಕುರಿತು ತಹಶೀಲ್ದಾರ ಕಚೇರಿ ವತಿಯಿಂದ ಸಭೆ ನಡೆಸಲಾಯಿತು. ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಸ...
August 09, 04:51 PM   |   By Admin
2ನೇ ಬಾರಿ ದ್ವಿತೀಯ ಪಿಯು ಪೂರಕ ಪರೀಕ್ಷೆಗೆ ಅವಕಾಶ..
ಯರಗಟ್ಟಿ 08: ದ್ವಿತೀಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾಥರ್ಿಗಳಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. ಇನ್ನು ಮುಂದೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತ...
August 08, 05:47 PM   |   By Admin
ಮಾಡಮಗೇರಿ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ
ಯರಗಟ್ಟಿ 08: ಸಮೀಪದ ಮಾಡಮಗೇರಿ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹೂನಪ್ಪ ಖಂಡ್ರಿ. ಉಪಾಧ್ಯಕ್ಷರಾಗಿ ಕೆಂಚಪ್ಪಾ ಸಿದ್ದನ್ನವರ, ಆಯ್ಕ...
August 08, 11:24 AM   |   By Admin
ಸರಕಾರಿ ಮಾದರಿ ಶಾಲೆ ನೂತನ ಎಸ್ಡಿಎಂಸಿ ರಚನೆ
ಲೋಕದರ್ಶನ ವರದಿಯರಗಟ್ಟಿ 06: ಪಟ್ಟಣದ ಅಂಬೇಡ್ಕರ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ನೂತನ ಅಧ್ಯಕ್ಷರಾಗಿ ರಫೀಕ ಡಿ. ಕೆ. ಮತ್ತು ಉಪಾಧ್ಯಕ್ಷರಾಗಿ ಯಕ್ಕೇರೆಪ್ಪ...
August 06, 05:17 PM   |   By Admin
ರೈನಾಪೂರ: ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ
ಲೋಕದರ್ಶನ ವರದಿಯರಗಟ್ಟಿ 06: ರೈತರು ಕೃಷಿ ಬದುಕಿನಲ್ಲಿ ಹೈನುಗಾರಿಕೆಯು ಮಹತ್ವದ ಪಾತ್ರ ವಹಿಸಲಿದ್ದು, ಇದು ರೈತರನ್ನು ಸ್ವಾಭಿಮಾನದಿಂದ ಬದುಕುವಂತೆ ಮಾಡುತ್ತದೆ ಎಂದು ಬೆಳಗಾವಿ ಹಾಲು ...
August 06, 05:15 PM   |   By Admin

ಇತ್ತೀಚಿನ ಸುದ್ದಿ