ಡಾ. ಬಿ ಆರ್ ಅಂಬೇಡ್ಕರ್ ಅವರ ತತ್ವಾದರ್ಶ ನಮಗೆ ಸ್ಫೂರ್ತಿ: ಬಂಡೆ
ತಾಂಬಾ 06: ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಜೀವನಪಯಂರ್ತ ಹೋರಾಟ ನಡೆಸಿ ನೂತನ ದಿಕ್ಕೊಂದನ್ನು ಸೂಚಿಸಿದ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ ಆರ್  ಅಂಬೇಡ್ಕರ್ ಅವರ ತತ್ವಾದ...
December 06, 10:42 AM   |   By Admin
ಕು.ವೈಷ್ಣವಿ ವಿಠ್ಠಲ ಬಿಸನಾಳ ರಾಜ್ಯಮಟ್ಟಕ್ಕೆ ಆಯ್ಕೆ
ತಾಂಬಾ 30: ವಿಜಯಪುರದಲ್ಲಿ ನಡೆದ ಕ್ರೀಡಾಕೂಟದಲ್ಲಿ ತಾಂಬಾಗ್ರಾಮದ ಶ್ರೀ ಸಂಗನಬಸವೇಶ್ವರ ಪದವಿ-ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಕು.ವೈಷ್ಣವಿ ವಿಠ್ಠಲ ಬಿಸನಾಳ ವೈಯಕ್ತಿಕ ಕ್ರೀಡಾಕೂ...
October 30, 07:55 PM   |   By Admin
ಕೆಬಿಎಲ್ ಸುರಕ್ಷಾ ವಿಮೆ ಅಡಿಯಲ್ಲಿ 10 ಲಕ್ಷ ಚೆಕ್ ವಿತರಣೆ
ತಾಳಿಕೋಟಿ 23:  ಆಕಸ್ಮಿಕವಾಗಿ ನಡೆಯುವ ಅಪಘಾತಗಳಿಂದ ಕುಟುಂಬವನ್ನು ರಕ್ಷಿಸಲು ವಿಮೆ ರಕ್ಷಾ ಕವಚವಾಗಿ ನಿಲ್ಲುತ್ತದೆ ಎಂಉ ಕರ್ಣಾಟಕ ಬ್ಯಾಂಕನ ರಾಯಚೂರು ವಿಭಾಗೀಯ ಮುಖ್ಯ ವ್ಯವಸ್ಥ...
August 23, 08:53 PM   |   By Admin
ಶಿಕ್ಷಣ ದೇಶದ ಭವಿಷ್ಯ ರೂಪಿಸುವ ಪ್ರಮುಖ ಅಸ್ತ್ರ: ಮುರಘೇಂದ್ರ ಶಿವಾಚಾರ್ಯ
ತಾಂಬಾ,23: ಶಿಕ್ಷಣ ದೇಶದ ಭವಿಷ್ಯವನ್ನು ರೂಪಿಸುವ ಪ್ರಮುಖ ಅಸ್ತ್ರ. ವಿದ್ಯೆಗೆ ನೀಡುವ ಪ್ರೋತ್ಸಾಹವು ಮಕ್ಕಳ ಬದುಕನ್ನು ರೂಪಿಸುತ್ತದೆ, ಮಕ್ಕಳು ತಂದೆ, ತಾಯಿ, ಗುರುಗಳಿಗೆ ಗೌರವಿಸುವ ...
July 23, 08:14 PM   |   By Admin
ನಾಗಠಾಣ ಗ್ರಾಮದಲ್ಲಿ ದೇವರ ದಾಸಿಮಯ್ಯ ವೇಷ ಧರಿಸಿ ಎಲ್ಲರ ಗಮನ ಸೇಳೆದ ಮಕ್ಕಳು
ತಾಂಬಾ 14: ಕನ್ನಡ ನಾಡಿನ ಶಿವಶರಣರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಬಾಳಿ ಬದುಕಿದ ಶರಣರು. ಆದ್ಯ ವಚನಕಾರ, ಜನಪದ ಜಗದ್ಗುರು ಎಂಬ ಬಿರುದಾಂಕಿತ ದೇವರ ದಾಸಿಮಯ್ಯನವರ ವಚನ...
April 14, 05:23 PM   |   By Admin
ಬಸವೇಶ್ವರ ಶಾಲೆಯಲ್ಲಿ ರಾಧೆ ಕೃಷ್ಣನ ವೇಷ ಭೂಷಣ ಧರಿಸಿದ ಚಿಣ್ಣರು
ತಾಂಬಾ 07: ಭೂಮಿಯ ಮೇಲೆ ಆವರಿಸಿರುವ ಅಂದಕಾರವನ್ನು ಹೋಗಲಾಡಿಸಲು ಮತ್ತು ಧರ್ಮದ ಆಳ್ವಿಕೆಗೆ ಧಕ್ಕೆತರುತ್ತಿರುವ ಎಲ್ಲ ದುಷ್ಟ ಶಕ್ತಿಗಳನ್ನು ತೋಡೆದು ಹಾಕುವಲ್ಲಿ ಶ್ರೀ ಕೃಷ್ಣ ಪರಮಾತ್ಮ...
September 07, 06:56 PM   |   By Admin
ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ತಾಂಬಾ 06:  ಜ್ಞಾನದ ದೀವಿಗೆ ಬೇಳಗುವ ಶಿಕ್ಷಕ ಜ್ಞಾನಯೋಗಿ ದಾರ್ಶನಿಕ ಶಿಕ್ಷಕ, ಲೇಖಕ ಮತ್ತು ರಾಜಕಾರಣಿಯಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತಕ್ಕೆ ನೀಡಿದ ಕೋಡುಗೆ ಅಪಾ...
September 06, 07:51 PM   |   By Admin
ಕಾರಹುಣ್ಣಿಮೆ ನಿಮಿತ್ತ, ಎತ್ತುಗಳಿಗೆ ಅಲಂಕಾರ ಸಾಮಗ್ರಿ ಖರಿದಿ
ತಾಂಬಾ 01: ಗ್ರಾಮದಲ್ಲಿ ರವಿವಾರ ನಡೆಯುಲಿರುವ ಕಾರಹುಣ್ಣಿಮೆಯ "ಕರಿ ಹರಿಯುವ" ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಎತ್ತುಗಳಿಗೆ ಬೇಕಾದ ಅಲಂಕಾರ ಸಾಮಗ್ರಿಗಳನ್ನು ಖರಿದಿಸಿದ...
June 01, 03:28 PM   |   By Admin
ಸಹಕಾರಿ ಕ್ಷೇತ್ರ ಬೆಳೆದ ಹಾಗೆ ಜನ ಜಾಗೃತರಾಗುತ್ತಾರೆ: ಆರ್.ಎಮ್.ಬಣಗಾರ
ತಾಂಬಾ 17: ಸಹಕಾರಿ ಕ್ಷೇತ್ರ ಬೆಳೆದ ಹಾಗೆ ಜನ ಜಾಗೃತರಾಗುತ್ತಾರೆ. ಪರಸ್ಪರ ಸಹಕಾರದಿಂದ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿವೃತ್ತ ಅಧಿ...
November 17, 10:13 AM   |   By Admin
ವಿಶ್ವನಿಮೋನಿಯಾ ದಿನಾಚಾರಣೆ
ತಾಂಬಾ: ಪ್ರತಿ ವರ್ಷ ನಿಮೋನಿಯಾವನ್ನು ವಿಶ್ವ ದಿನಾಚಾರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಾಲೂಕ ಆರೋಗ್ಯ ಶಿಕ್ಷಣ ಅಧಿಕಾರಿಗಳು ಹೇಳಿದರು. ಗ್ರಾಮದ ಶ್ರೀ ಮಲ್ಲಿಕಾಜರ್ುನ ದೇವಾ...
November 17, 09:58 AM   |   By Admin

ಇತ್ತೀಚಿನ ಸುದ್ದಿ