ನಿಂಗಪ್ಪ ಶಿರಗಾಪೂರ ನಿಧನ
ಚನ್ನಮ್ಮನ ಕಿತ್ತೂರು 02: ತಾಲೂಕಿನ ತಿಗಡೊಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು, ಹಿರಿಯರಾದ ನಿಂಗಪ್ಪ ಶಿರಗಾಪೂರ(92) ಮಂಗಳವಾರ ಹೃದಯಾಘಾತದಿಂದ ಮೃತ...
February 02, 07:53 PM   |   By Admin
ಶ್ರೀಮತಿ ಸರೋಜನಿ ದುಂ. ಹಿರೇಮಠ ನಿಧನ
ಕಿತ್ತೂರು 22: ತಾಲೂಕಿನ ಹುಣಶೀಕಟ್ಟಿ ಗ್ರಾಮದವರಾದ ಶ್ರೀಮತಿ ಸರೋಜನಿ ದುಂ. ಹಿರೇಮಠ ದಿ. 21-1-2021 ರಂದು ನಿಧನರಾದರು. ಮೃತರಿಗೆ ಅಪಾರ ಬಂಧು ಬಳಗವಿದೆ....
January 22, 03:28 PM   |   By Admin
ಜಲಜೀವನ್ ಮಿಷನ್ ಯೋಜನೆಗೆ ಶಾಸಕ ದೊಡ್ಡಗೌಡರ ಚಾಲನೆ
ಚನ್ನಮ್ಮನ ಕಿತ್ತೂರ 12: ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಮಹಾತ್ವಾಕಾಂಕ್ಷಿ ಜಲ ಜೀವನ್ ಮಿಷನ್ ಯೋಜನೆಯಲ್ಲಿ 1.2 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆಯ ಕಾಮಗಾರ...
January 12, 06:23 PM   |   By Admin
ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಕಿತ್ತೂರು 12: ಸುಮಾರು 10 ವರ್ಷಳಿಂದ ಬಣ್ಣಗೆಟ್ಟು ಹೋಗಿದ್ದ ಪಟ್ಟಣದ ಅರಳಿಕಟ್ಟಿ ಬಳಿಯಿರುವ ಬಸ್ ನಿಲ್ದಾಣ ಸ್ವಚ್ಛಗೊಳಿಸಿ, ಬಣ್ಣ ಬಳಿದು ಸ್ಥಳೀಯ ಯುವ ಬ್ರಿಗೇಡ್ ಬಳಗದ ಕಾರ್ಯಕರ್ತರು...
January 12, 05:26 PM   |   By Admin
ಕಿತ್ತೂರು ಪಪಂ ಬಿಜೆಪಿ ಮಡಿಲಿಗೆ
ಚನ್ನಮ್ಮ ಕಿತ್ತೂರು 07ಃ ಕಿತ್ತೂರು ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹನಮಂತ ಲಂಗೋಟಿ, ಉಪಾಧ್ಯಕ್ಷರಾಗಿ ಶೋಭಾ ದರ್ಶಿ ಆಯ್ಕೆಯಾಗುವ ಮೂಲಕ ಪಟ್ಟಣ ಪಂಚಾಯತಿ ಆಡಳಿತ ಚುಕ್ಕಾ...
November 07, 08:23 PM   |   By Admin
ಸಮರ್ಪಕ ವಿದ್ಯುತ್ ನೀಡಲು ಆಗ್ರಹ
ಚನ್ನಮ್ಮ ಕಿತ್ತೂರು ಸಪ್ಟೆಂಬರ್ 08: ತಾಲೂಕಿನ ಕುಲವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಹಳ್ಳಿಯ ಗ್ರಾಮಸ್ಥರು ಸಮರ್ಪಕ ವಿದ್ಯುತ್ ನೀಡಲು, ಲೈನ್ಮನ್ ನೇಮಿಸಲು ಆಗ್ರಹಿಸಿ ರೈತರು ಇಲ್ಲ...
September 08, 06:27 PM   |   By Admin
ಸಂಸದ ಅನಂತಕುಮಾರ ಹೆಗಡೆ ಕಾರು ಅಡ್ಡಗಟ್ಟಿ ರೈತರ ಆಕ್ರೋಶ
ಬೆಳಗಾವಿ 18: ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆಗೆ ಮಂಗಳವಾರ ಎಂ.ಕೆ.ಹುಬ್ಬಳ್ಳಿಗೆ ಆಗಮಿಸಿದ್ದ ಸಂಸದ ಅನಂತಕುಮಾರ ಹೆಗಡೆ ಅವರ ವಾಹನಕ್ಕೆ ರೈತರು ಅಡ್ಡಗಟ್ಟಿ ಪ್ರತಿಭಟನೆ ...
August 18, 06:50 PM   |   By Admin
ಸಡಗರದಿಂದ ರಕ್ಷಾ ಬಂಧನ ಆಚರಣೆ
ಚನ್ನಮ್ಮನ ಕಿತ್ತೂರು, ಆಗಸ್ಟ್ 4: ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಹೋದರ-ಸಹೋದರಿಯರ ನಡುವಿಣ ಬಾಂಧವ್ಯವನ್ನು ವೃದ್ಧಿಸುವ ರಕ್ಷಾಬಂ...
August 04, 07:43 PM   |   By Admin
ನರಕವಾದ ಸೀಲ್ಡೌನ್ ಜನತೆಯ ಬದುಕು
ಲೋಕದರ್ಶನ ವರದಿಚನ್ನಮ್ಮನ ಕಿತ್ತೂರು 21: ಸಳೀಯ ಸೋಮವಾರ ಪೇಟೆಯ ರಾವಳ ಓಣಿಯಲ್ಲಿ ಇಬ್ಬರಿಗೆ ಕೊರೊನಾ ವೈರಸ್ ದೃಢಪಟಿದ್ದ ಹಿನ್ನೆಲೆ ಆ ಪ್ರದೇಶವನ್ನು ಸೀಲ್ ಡೌನ್ ಮಾಡಿದ ಪರಿಣಾಮ ಅಲ್ಲಿ...
July 21, 08:10 PM   |   By Admin
ಕಟ್ಟಡ ನಿಮರ್ಾಣಕ್ಕೆ ಅಡ್ಡಿ: ಪಿಡಿಒ ವಿರುದ್ಧ ಗ್ರಾಮಸ್ಥರ ಆಕ್ರೋಶ
ಲೋಕದರ್ಶನ ವರದಿಚನ್ನಮ್ಮನ ಕಿತ್ತೂರು 25: ಮಂಡಳ ಪಂಚಾಯ್ತಿಯಿಂದ ಪರವಾನಿಗೆ ಪಡೆದು ನಿಮರ್ಿಸಿದ್ದ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿಮರ್ಾಣಕ್ಕೆ ಮುಂದಾಗಿದ್ದ ಗ್ರಾಮಸ್ಥನೊರ್ವ...
February 25, 03:18 PM   |   By Admin

ಇತ್ತೀಚಿನ ಸುದ್ದಿ