ಕ್ರೀಯಾಶೀಲ ತಾಲೂಕಾಧ್ಯಕ್ಷರಿಗೆ ರಾಜ್ಯ ಮಟ್ಟದ ಪ್ರಶಸ್ತಿ
ಬಾಗಲಕೋಟೆ 05: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ತಾಲೂಕ ಘಟಕಗಳ ಸಹಯೋಗದೊಂದಿಗೆ ಉತ್ತಮ ಸಾಹಿತ್ಯ ಕಾರ್ಯಕ್ರಮ ಸಂಘಟನೆ ಮಾಡುವ ಕ್ರೀಯಾಶೀಲ ತಾಲೂಕಾಧ್ಯಕ್ಷರಿಗೆ ರಾಜ್ಯ ಮಟ್ಟದ ...
November 05, 07:39 PM   |   By Admin
ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಯ ಪೂಜೆ
ಸೈದಾಪುರ  ಸಮೀರವಾಡಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ  ಸಮೀರವಾಡಿ ಪ್ರತಿವರ್ಷದಂತೆಯೂ ಈ ವರ್ಷವೂ ಕೂಡ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಆಜಾದ್...
November 02, 03:12 PM   |   By Admin
ಕನ್ನಡ ಕಲಿಯೋಣ ಕನ್ನಡ ಬೆಳೆಸೋಣ: ಎನ್‌. ಎ. ಲಮಾಣಿ
ರನ್ನಬೆಳಗಲಿ02:  ಪಟ್ಟಣ ಪಂಚಾಯತ ಕಾರ್ಯಾಲಯ ರನ್ನ ಬೆಳಗಲಿಯ ಆಶ್ರಯದಲ್ಲಿ  ವಿಶೇಷ ಸಂಭ್ರಮಗಳ ಜೊತೆಗೆ 50ರ ಸುವರ್ಣ ಕರ್ನಾಟಕ ದೊಂದಿಗೆ 68ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರ...
November 01, 04:54 PM   |   By Admin
ಮಾತೃಭಾಷೆ ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು : ಡಾ. ವ್ಹಿ. ಎಸ್‌. ಮಾಳಿ
ರಬಕವಿ-ಬನಹಟ್ಟಿ  01: ಕನ್ನಡ ನಾಡು-ನುಡಿ, ಜಲದ ವಿಷಯದಲ್ಲಿ ನಾವೆಲ್ಲರು ಒಂದಾಗಬೇಕಾಗಿದೆ. ಕನ್ನಡಿಗರು ವ್ಯವಾಹಾರಿಕ ದೃಷ್ಟಿಯಲ್ಲಿ ಯಾವ ಭಾಷೆಯನ್ನು ಬಳಸಿದರೂ ಸಹ, ಕನ್ನಡದ ತಾಯ್...
November 01, 04:45 PM   |   By Admin
ರನ್ನ ಬೆಳಗಲಿಯಲ್ಲಿ ಇಂದು ಜನಪದ ಜೈಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ರನ್ನ ಬೆಳಗಲಿ 01 :ಮುಧೋಳ ತಾಲೂಕಿನ ಸುಕ್ಷೇತ್ರ ರನ್ನ ಬೆಳಗಲಿ ಪಟ್ಟಣದಲ್ಲಿ ​‍್ರ​‍್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ಡಿಕೆ ಗೆಳೆಯರ ಬಳಗ,  ಕರ್ನಾಟಕ ಜಾನಪದ ಪರ...
November 01, 04:17 PM   |   By Admin
ಸಿದ್ದರಾಮ ಶ್ರೀಗಳಿಗೆ "ಶಬ್ದ ಬ್ರಹ್ಮ" ಬಿರುದು
 ರನ್ನ ಬೆಳಗಲಿ28: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಪ್ರಖ್ಯಾತ ಪ್ರವಚನಕಾರರಾದ ಪೂಜ್ಯಶ್ರೀ ಸಿದ್ಧರಾಮ ಶಿವಯೋಗಿಗಳು ಸಿದ್ಧಾರೂಢ ಆಶ್ರಮ ಮುಧೋಳ. ಇವರಿಗೆ&nbs...
October 27, 03:16 PM   |   By Admin
ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವ
ಸೈದಾಪುರ -ಸಮೀರವಾಡಿ : ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಸೈದಾಪುರ -ಸಮೀರವಾಡಿ . ಗೋದಾವರಿ ಬೈಯೋರೀಪೈನರಿಜ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ...
October 26, 07:04 PM   |   By Admin
ಗೋವಾ ರಾಜ್ಯದ 106 ಲೀಟರ್ ಮದ್ಯ ಜಪ್ತಿ
ಬಾಗಲಕೋಟೆ: ಹುನಗುಂದ ವಲಯ ವ್ಯಾಪ್ತಿಯ ಕಮತಗಿ ಕ್ರಾಸ್ನಲ್ಲಿ ಜಪ್ತಿ ವೇಳೆ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ ಗೋವಾ ರಾಜ್ಯದ 106 ಲೀಟರ್ ಮದ್ಯ ಹಾಗೂ ಲಾರಿಯನ್ನು ಅಬಕಾರಿ ಉಪ ನಿರೀಕ್...
October 25, 06:52 PM   |   By Admin
ಎಲ್ಲರಲ್ಲೂ ಭಾಂದವ್ಯ ಬೆಸೆಯುವ ಹಬ್ಬವೇ ದಸರಾ : ಸಿದ್ದು ಸಾಂಗ್ಲಿಕರ
ರನ್ನ ಬೆಳಗಲಿ 24: ಕನ್ನಡ ಮತ್ತು ಸಂಸ್ಕೃತ ಇಲಾಖೆ ಬಾಗಲಕೋಟೆ ಹಾಗೂ ಆದಿಶಕ್ತಿ ಸೇವಾ ಸಂಘ ರನ್ನಬೆಳಗಲಿ ಇವರ ಸಂಯುಕ್ತ ಆಶ್ರಯದಲ್ಲಿ ನವರಾತ್ರಿ ಸಂಸ್ಕೃತಿಕ ಸಂಭ್ರಮ ಜರುಗಿತು.ಕಾರ್ಯಕ್ರ...
October 25, 11:55 AM   |   By Admin
ಬಿಯಾಮಾ ಯಲಿಗಾರ ನಿಧನ
ಮಹಾಲಿಂಗಪುರ : ಪಟ್ಟಣದ ಮುಸ್ಲಿಂ ಸಮಾಜದ ಹಿರಿಯ ಜೀವ ಶತಾಯುಷಿ ಬಿಯಾಮಾ ಇಮಾಮಸಾಬ ಯಲಿಗಾರ (110) (ಯಾದವಾಡದಲ್ಲಿ) ರವಿವಾರ ನಿಧನರಾದರು. ಇವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ&nbs...
October 24, 12:26 PM   |   By Admin

ಇತ್ತೀಚಿನ ಸುದ್ದಿ