ಜಿಲ್ಲಾಡಳಿತದಿಂದ ಭಗೀರಥ ಜಯಂತಿ ಸರಳ ಆಚರಣೆ
ಬಾಗಲಕೋಟೆ 18 : ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ಧರೆಗಳಿಸಿದ ಭಗೀರಥ ಮಹರ್ಷಿಯ ಜಯಂತಿಯನ್ನು ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಚರಿಸಲಾಯಿತು. ಜಿಲ್ಲ...
May 18, 06:56 PM   |   By Admin
ಕುಮಾರೇಶ್ವರ ಆಸ್ಪತ್ರೆ : ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ 3.31 ಲಕ್ಷ ರೂ. ದೇಣಿಗೆ
ಬಾಗಲಕೋಟೆ 17: ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಜಿಲ್ಲೆಯ ಇಲಕಲ್ ಪಟ್ಟಣದ ಅರಿಹಂತ ಮಿನರಲ್ಸ್‌ನ ಮಾಲೀಕ ರಾಜು ಬೋರಾ ಅವರು 3....
May 17, 07:07 PM   |   By Admin
ಆದಿ ಶಂಕರಾಚಾರ್ಯರ ಸರಳ ಜಯಂತಿ ಆಚರಣೆ
ಬಾಗಲಕೋಟೆ 17: ಜಿಲ್ಲಾಡಳಿತದ ವತಿಯಿಂದ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು.  &...
May 17, 07:00 PM   |   By Admin
ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ
ಜಿಲ್ಲಾ ಆಸ್ಪತ್ರೆಗೆ ವೆಂಟಿಲೇಟರ್, ಆಕ್ಸಿಜನ್ ಕಾನ್ಸನ್ಟ್ರೇಟೋರ್ಸ್ ಕೊಡುಗೆ ಬಾಗಲಕೋಟೆ 17: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಾಗಲಕೋಟೆ  ಜಿಲ್ಲಾ ಶಾಖೆಯು ಕರ್ನಾಟಕ ರಾಜ್...
May 17, 06:59 PM   |   By Admin
ಹುನಗುಂದ ಸಿಸಿಸಿ ಕೇಂದ್ರದಲ್ಲಿ ಮಾದರಿ ಚಿಕಿತ್ಸೆ
ಕೋವಿಡ್ ಸೋಂಕಿತರಿಗೆ ಯೋಗ, ಪ್ರಾಣಾಯಾಮ ಬಾಗಲಕೋಟೆ 14: ಜಿಲ್ಲೆಯ ಹುನಗುಂದದ ಸರಕಾರಿ ಬಾಲಕರ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕೋವಿಡ್ ಕೇರ್ ಸೆಂಟರ್ನಲ್ಲಿ ಕೋವಿಡ್ ರೋಗಿಗಳಿಗೆ ಚಿ...
May 14, 03:45 PM   |   By Admin
ಆಕ್ಸಿಜನ್ ನಿರ್ವಹಣೆಯಲ್ಲಿ ಲೋಪಕಂಡಲ್ಲಿ ನಿರ್ಧಾಕ್ಷಣ್ಯ ಕ್ರಮ : ಕ್ಯಾಪ್ಟನ್ ಡಾ.ಕೆ.ರಾಜೇಂದ್ರ
ಬಾಗಲಕೋಟೆ, ಮೇ 13: ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತ ರೋಗಿಗಳಿಗೆ ನೀಡುವ ಆಕ್ಸಿಜನ್ ನಿರ್ವಹಣೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಆಸ್ಪತ್ರೆಯ ಮುಖ್...
May 13, 04:12 PM   |   By Admin
ಸೆಮಿ ಲಾಕ್ ಡೌನ್: ಹಸಿದವರಿಗೆ ಆಸರೆ ಟೀಮ್ನಿಂದ ಮಹತ್ಕಾರ್ಯ
ಹುನಗುಂದ 12: ಕೊರೊನಾ 2ನೇ ಅಲೆಯು ಅತ್ಯಂತ ಭೀಕರವಾಗಿದ್ದು ಸೋಂಕನ್ನು ಹತ್ತಿಕ್ಕುವ ಸಲುವಾಗಿ ಸಕರ್ಾರ 14 ದಿನ ಸೆಮಿ ಲಾಕ್ ಡೌನ್ ಘೋಷಿಸಿದ ಹಿನ್ನಲೆಯಲ್ಲಿ ವ್ಯಾಪಾರ, ವಾಣಿಜ್ಯ, ವಹಿವಾ...
May 12, 05:09 PM   |   By Admin
ಜ್ವರ ನೆಗಡಿ ಕೆಮ್ಮು ಬಂದರೂ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ: ಬೀಡಿಕರ
ಹುನಗುಂದ 12: ಜ್ವರ ನೆಗಡಿ ಕೆಮ್ಮು ಮತ್ತು ಮೈಕೈನೋವು ಸಾಮಾನ್ಯವಾಗಿ ಬಂದರೂ ಸಹಿತ ಅಧೀಕೃತ ವೈದ್ಯಕೀಯ ಸೇವೆ ಸಲ್ಲಿಸುವ ವೈದ್ಯರ ಕಡೆ ಮಾತ್ರ ಚಿಕಿತ್ಸೆ ಪಡೆಯಬೇಕೆಂದು ತಹಶೀಲ್ದಾರ ಶ್ವೇ...
May 12, 05:04 PM   |   By Admin
ಕೋವಿಡ್ ಪತ್ತೆಗೆ ನೆರವಾದ ಸಿಟಿ ಸ್ಕ್ಯಾನ್
ಬಾಗಲಕೋಟೆ 27: ಕೋವಿಡ್ ರೋಗಿಗಳಿಗೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಮಾತ್ರ ಶ್ವಾಸಕೋಶದಲ್ಲಿರುವ ಕೊರೊನಾ ರೋಗದ ಲಕ್ಷಣ ಕಂಡುಬರುತ್ತಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನ್ ...
April 27, 05:04 PM   |   By Admin
ಲಾಕ್‍ಡೌನ್ ಅನುಷ್ಠಾನಕ್ಕೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ
ಅನುಷ್ಠಾನ ವೇಳೆ ಹಲ್ಲೆ ಮಾಡಿದಲ್ಲಿ ಕಠಿಣ ಕ್ರಮ: ಡಿಸಿ ರಾಜೇಂದ್ರಬಾಗಲಕೋಟೆ 27: ಕೋವಿಡ್-19 ಎರಡನೇ ಅಲೇ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರಕಾರ ಎಪ್ರೀಲ್ 27ರ ರಾತ್ರಿ 9 ...
April 27, 05:02 PM   |   By Admin

ಇತ್ತೀಚಿನ ಸುದ್ದಿ