ಗುರ್ಲಹೊಸೂರ ಕುರುಹೀನಶೆಟ್ಟಿ ಅಭಿವೃದ್ಧಿ ಸಂಘದಿಂದ ಮನವಿ
ಸವದತ್ತಿ 03: ಕುರುಹೀನಶೆಟ್ಟಿ ಸಮುದಾಯದ ಮಂಡ್ಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ ಕಾಲೇಜ) ಪ್ರಾಂಶುಪಾಲ ನಾಗಾನಂದ ಇವರ ಮೇಲೆೆ ಮಂಡ್ಯದ ಶಾಸಕ ಎಮ್‌.ಶ್ರೀನಿವಾಸ, ಇವರು ಮಾಡಿ...
July 03, 06:18 PM   |   By Admin
ಸಂಗೀತದಿಂದ ಆರೋಗ್ಯ ವೃದ್ಧಿ: ರಿಯಾಜ್ ಮೆಣಸಿನಕಾಯಿ
ಉಗರಗೋಳ 02:  ಸಂಗೀತದಿಂದ ಆರೋಗ್ಯ ವೃದ್ಧಿಸುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಂಗೀತ ಆಲಿಕೆಗೆ ಒಂದಿಷ್ಟು ಸಮಯ ಮೀಸಲಿಡಬೇಕು ಎಂದು ಸ್ಥಳೀಯ ಪ್ರಾಥ...
July 02, 08:08 PM   |   By Admin
ಫಹಣಿಯಲ್ಲಿ ದೋುಷಗಳನ್ನು ಸರಿಪಡಿಸಲು ರೈತ ಸಂಘ ಮನವಿ
ಸವದತ್ತಿ 02: ರೈತರ ಫಹಣಿಯಲ್ಲಿ ನೀರಾವರಿ ನಿಗಮದ ಹೆಸರು ನಮೂದಿಸಿದ ದೋುಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಇಲ್ಲಿನ ತಹಶೀಲ್ದಾರರ ಕಚೇರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿ...
July 02, 06:48 PM   |   By Admin
ಉಭಯ ಸರ್ಕಾರಗಳಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು
ಆನಂದ ಮಾಮನಿ ಹೇಳಿಕೆ: ತ್ಯಾಜ್ಯ ಸಂಗ್ರಹಣಾ ವಾಹನಗಳ ವಿತರಣೆ ಕಾರ್ಯಕ್ರಮಸವದತ್ತಿ 26: ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅಧಿಕಾರವನ್ನು ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್...
June 27, 02:39 PM   |   By Admin
ಸಭೆಗೆ ಸಮರ್ಪಕ ಮಾಹಿತಿಯೊಂದಿಗೆ ಹಾಜರಾಗಿ
ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪಸಭಾಧ್ಯಕ್ಷ ಆನಂದ ಮಾಮನಿಯಿಂದ  ಸವದತ್ತಿ 25: ಕೆಆರ್‌ಡಿಎಲ್ ಪ್ರಭುಕುಮಾರ, ಜಿ.ಪಂ. ಎಇಇ ಎಚ್‌.ಸಿ. ತಳವಾರ ಸ...
June 25, 05:28 PM   |   By Admin
ಯಲ್ಲಮ್ಮ ದೇವಸ್ಥಾನ ಹುಂಡಿ ಹಣ ಏಣಿಕೆ: ದಾಖಲೆ ಮೊತ್ತ ಸಂಗ್ರಹ
ಉಗರಗೋಳ 23: ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಜೂ, 22, 23ರಂದು ಎರಡು ದಿನ ಹುಂಡಿ ಎಣಿಕೆ ಕಾರ್ಯ ಜರುಗಿತು.  ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ...
June 23, 08:42 PM   |   By Admin
ವಾಹನ ಕಳ್ಳರ ಬಂಧನ
ಸವದತ್ತಿ 23: ಪಟ್ಟಣ ಸೇರಿ ವಿವಿಧೆಡೆ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಸವದತ್ತಿ ಪೋಲಿಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಶಿಂಧೋಗಿ ಗ್ರಾಮದ ...
June 23, 07:22 PM   |   By Admin
ದೃಷ್ಠಿ ಕೇಂದ್ರದ ಲಾಭ ಪಡೆಯಿರಿ: ಆನಂದ ಮಾಮನಿ
ಸವದತ್ತಿ 23: ಪ್ರತಿ ಮಂಗಳವಾರ ನುರಿತ ವೈದ್ಯರಿಂದ ನೇತ್ರ ತಪಾಸಣೆ ಮತ್ತು ಚಿಕಿತ್ಸೆ ದೃಷ್ಠಿ ಕೇಂದ್ರದಲ್ಲಿ ನೀಡಲಾಗುವುದು. ತಾಲೂಕಿನ ಜನತೆ ಇದರ ಸದುಪಯೋಗ ಪಡೆಯಿರೆಂದು ವಿಧಾನಸಭೆ ಉಪಸ...
June 23, 06:47 PM   |   By Admin
ಸಂಚಾರಿ ಪೀಠ ಕಾರ್ಯಾರಂಭ ವಿಳಂಬ ಖಂಡಿಸಿ ಪ್ರತಿಭಟನೆ
ಸವದತ್ತಿ 17: ಕನರ್ಾಟಕ ಗ್ರಾಹಕರ ಸಂಚಾರಿ ಪೀಠ ಕಾರ್ಯಾರಂಭದಲ್ಲಿ ವಿಳಂಬ ಮಾಡುತ್ತಿರುವ ಸರಕಾರದ ಧೋರಣೆಯನ್ನು ಖಂಡಿಸಿ  ಬೆಳಗಾವಿ ನ್ಯಾಯವಾದಿ ಸಂಘದವರು ಹಮ್ಮಿಕೊಂಡ ಪ್ರತಿಭಟನೆಯನ...
June 17, 04:01 PM   |   By Admin
ವಿಶ್ವ ಬಾಲಕಾರ್ಮಿಕ ವಿರೋಧಿ ದಿನ: ಕಾನೂನು ಅರಿವು ನೆರವು ಕಾರ್ಯಕ್ರಮ
ಸವದತ್ತಿ 16: ಸವದತ್ತಿ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಕಾರ್ಮಿಕ ಇಲಾಖೆ ಹಾಗೂ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ದಿ. 1...
June 16, 08:18 PM   |   By Admin