ಇಡೀ ಜಗತ್ತು ಇಂದು ನಮ್ಮ ಭಾರತದತ್ತ ತಿರುಗಿ ನೋಡುತ್ತಿದೆ: ಬಸಯ್ಯ ಹಿರೇಮಠ
ಉಗರಗೋಳ 16: ಇಡೀ ಜಗತ್ತು ಇಂದು ನಮ್ಮ ಭಾರತದತ್ತ ತಿರುಗಿ ನೋಡುತ್ತಿದೆ, ಪ್ರಜಾಪ್ರಭುತ್ವದ ಮಾರ್ಗದಿಂದ ಪ್ರಪಂಚ ಗೌರವಿಸುತ್ತಿದೆ, ನಮ್ಮೆಲ್ಲರನ್ನು ಸ್ವ್ವಾತಂತ್ರವಾಗಿ ಹಾಗೂ ಸಂತೋಷವಾಗ...
August 16, 06:23 PM   |   By Admin
ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ಕಾಳಪ್ಪನವರ
ಉಗರಗೋಳ 16: ಯುವಜನಾಂಗ ರಾಷ್ಟ್ರೇ​‍್ರಮ ಬೆಳೆಸಿಕೊಳ್ಳುವುದರ ಜೊತೆಗೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ...
August 16, 05:53 PM   |   By Admin
ಶ್ರಾವಣ ಮಾಸ: ಯಲ್ಲಮ್ಮನಗುಡ್ಡದಲ್ಲಿ ಭರದ ಸಿದ್ಧತೆ
17ರಂದು ವಿವಿಧ ಧಾರ್ಮಿಕ ಆಚರಣೆಗಳಿಗೆ ಚಾಲನೆ: ತಿಂಗಳೀಡೀ ಹರಿಯಲಿದೆ ಭಕ್ತಿಯ ಹೊಳೆ  ಮಲ್ಲನಗೌಡ ಪಾಟೀಲ. ಉಗರಗೋಳ 14:  ಏಳುಕೊಳ್ಳದ ನಾಡು ಯಲ್ಲಮ್ಮನಗುಡ್ಡದಲ್ಲ...
August 14, 08:42 PM   |   By Admin
ಕಬಡ್ಡಿ ಕೇವಲ ಗ್ರಾಮೀಣ ಕ್ರೀಡೆಯಾಗದೆ ರಾಷ್ಟ್ರೀಯ ಆಟವಾಗಿದೆ: ಬಾಳಿ
ಸವದತ್ತಿ:  ಕಬಡ್ಡಿ ಕೇವಲ ಗ್ರಾಮೀಣ ಕ್ರೀಡೆಯಾಗದೆ ಇಂದು ರಾಷ್ಟ್ರೀಯ ಆಟವಾಗಿ ಹೊರ ಹೊಮ್ಮಿದ್ದು, ಈ ಆಟವನ್ನು ಲೀಗ್ ಆಟವನ್ನಾಗಿ ಆಡುವಷ್ಟರ ಮಟ್ಟಿಗೆ ಖ್ಯಾತಿಯನ್ನು ಹೊಂದಿದೆ ಎಂದ...
August 14, 02:39 PM   |   By Admin
ಸಾಮಾಜಿಕ ಹಿತಚಿಂತನೆಯುಳ್ಳವರು ರಾಜಕೀಯ ಕ್ಷೇತ್ರಕ್ಕೆ ಬರಬೇಕಿದೆ: ವಿರುಪಾಕ್ಷ ಮಾಮನಿ
ಸವದತ್ತಿ 10: ರಾಜಕೀಯವೆಂಬುದು ವ್ಯಾಪಾರವಾಗಬಾರದು, ಸಾಮಾಜಿಕ ಹಿತಚಿಂತನೆಯುಳ್ಳವರು ಹಾಗೂ ಸಮಾಜದ ಸೇವೆ ಮಾಡ ಬಯಸುವಂತವರು ಮಾತ್ರ ರಾಜಕೀಯ ಕ್ಷೇತ್ರಕ್ಕೆ ಬರಬೇಕಾಗಿದೆ ಎಂದು ಬೆಳ್ಳುಬ್ಬ...
August 10, 06:09 PM   |   By Admin
ನೂತನ ಬಿಇಓ ಮೋಹನ ದಂಡಿನರವರಗೆ ಸ್ವಾಗತ
ಲೋಕದರ್ಶನ ವರದಿಸವದತ್ತಿ 08: ತಾಲೂಕಿನ ಕಂದಾಯ ಮತ್ತು ಶಿಕ್ಷಣ ಇಲಾಖೆಗಳಲ್ಲಿ ಗುರು ಶಿಷ್ಯರ ಅಪೂರ್ವ ಮಿಲನವಾಗಿದ್ದು, ನನ್ನ ಗುರುಗಳಾದ ಮೋಹನ ದಂಡಿನವರು ಇಂದು ಕ್ಷೇತ್ರ ಶಿಕ್ಷಣಾಧಿಕಾರ...
August 08, 05:12 PM   |   By Admin
ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ: ಪ್ರಗತಿ ಪರಿಶೀಲನಾ ಸಭೆಲೋಕದರ್ಶನ ವರದಿಸವದತ್ತಿ 08: ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಲೋಕೋಪಯೋ...
August 08, 03:40 PM   |   By Admin
ಶಿಕ್ಷಣಾಧಿಕಾರಿ ಶ್ರೀಶೈಲ್ ಕರೀಕಟ್ಟಿ ನಿವೃತ್ತಿ: ಬೀಳ್ಕೊಡುಗೆ
ಸವದತ್ತಿ 02: ದೇಶ ರಕ್ಷಣೆಗೋಸ್ಕರ ಸೈನಿಕರಾಗಿ ನಂತರ ವಿದ್ಯೆ ಕಲಿಸುವ ಗುರುವಾಗಿ ಶಿಕ್ಷಣಾಧಿಕಾರಿಗಳಾಗಿ ನಿವೃತ್ತಿ ಹೊಂದುತ್ತಿರುವ ಶ್ರೀಶೈಲ್ ಕರೀಕಟ್ಟಿಯವರ ನಡೆದು ಬಂದ ದಾರಿ ಎಲ್ಲರಿ...
August 02, 06:11 PM   |   By Admin
ಶಿರಸಂಗಿ ಗ್ರಾಂ.ಪಂಗೆ ಮಲ್ಲಪ್ಪ ಅಧ್ಯಕ್ಷ ಗಂಗಮ್ಮ ಉಪಾಧ್ಯಕ್ಷೆ
ಲೋಕದರ್ಶನ ವರದಿ ಸವದತ್ತಿ 02: ತಾಲೂಕಿನ ಶಿರಸಂಗಿ ಗ್ರಾಂ.ಪಂಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಲ್ಲಪ್ಪ ದುರ್ಗಪ್ಪ ಕಪಲಣ್ಣವರ, ಉಪಾಧ್ಯಕ್ಷರಾ...
August 02, 02:58 PM   |   By Admin
ಸಾತಮ್ಮಾ ಗಂದಿಗೌಡ್ರ ನಿಧನ
ಉಗರಗೋಳ 01: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮ ನಿವಾಸಿ ಸಾತಮ್ಮಾ ಮಲ್ಲಿಕಾಜರ್ುನಗೌಡ ಗಂದಿಗೌಡ್ರ(93) ನಿಧನರಾದರು.ಮೃತರು ಐವರು ಪುತ್ರರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವನ...
August 01, 03:48 PM   |   By Admin

ಇತ್ತೀಚಿನ ಸುದ್ದಿ