ಮುದ್ದೇಬಿಹಾಳ: ಪಿಲೇಕೆಮ್ಮನಗರಕ್ಕೆ ಉಪ ವಿಭಾಗಾಧಿಕಾರಿ ದಿಢಿರ್ ಭೇಟಿ
ಲೋಕದರ್ಶನ ವರದಿಮುದ್ದೇಬಿಹಾಳ 05: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮತದಾರರ ನೋಂದಣಿ ಅಧಿಕಾರಿಯೂ ಆಗಿರುವ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಇಲ್ಲಿನ ಪಿಲೇಕ...
December 05, 02:11 PM   |   By Admin
ಮುದ್ದೇಬಿಹಾಳ: ಓದುಗರಿಗೆ ನಿಷ್ಪ್ರಯೋಜಕವಾಗಿರುವ ಸಾರ್ವಜನಿಕ ಗ್ರಂಥಾಲಯ
ಲೋಕದರ್ಶನ ವರದಿಮುದ್ದೇಬಿಹಾಳ 05: ಪಟ್ಟಣದ ಆಲಮಟ್ಟಿ ರಸ್ತೆ ಪಕ್ಕದ ಸಗರಿ ಅವರ ಬಿಲ್ಡಿಂಗ್ನಲ್ಲಿರುವ ಸಾರ್ವಜನಿಕ ಗ್ರಂಥಾಲಯ ಓದುಗರಿಗೆ ನಿಷ್ಪ್ರಯೋಜಕವಾಗತೊಡಗಿದ್ದು ಇಲ್ಲಿ ಕರ್ತವ್ಯಕ್...
December 05, 01:56 PM   |   By Admin
ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪೂರೈಕೆದಾರರ ವಿಚಾರಣೆ
ಲೋಕದರ್ಶನ ವರದಿಮುದ್ದೇಬಿಹಾಳ 24: ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ರಾಜಸ್ತಾನ ಸೇಡಜಿ ಹುನಾಮ್ಜಿ ರಾಜಪುರೋಹಿತ ಅವರಿಗೆ ಸೇರಿದ ಮಹಾಲಕ್ಷ್ಮೀ ಕಿರಾಣಿ ಮತ್ತು ಜನರಲ್ ಸ್ಟೋರ್ಸ ...
November 24, 02:55 PM   |   By Admin
ಹೃದಯರೋಗ ಉಚಿತ ತಪಾಸಣಾ ಶಿಬಿರ
ಲೋಕದರ್ಶನ ವರದಿಮುದ್ದೇಬಿಹಾಳ 24: ಇಲ್ಲಿನ ಬಸ್ ನಿಲ್ದಾಣದಿಂದ ಸ್ಟೇಟ್ ಬ್ಯಾಂಕ್ ಶಾಖೆಗೆ ಹೋಗುವ ರಸ್ತೆಪಕ್ಕದಲ್ಲಿ ಇರುವ ಉತ್ಕರ್ಷ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರವಿವಾರ ಹೃದಯರ...
November 24, 02:52 PM   |   By Admin
ಮುದ್ದೇಬಿಹಾಳ: ನೂತನ ಮಾರುಕಟ್ಟೆಗೆ ಕಾಲಿಟ್ಟ ವ್ಯಾಪಾರಸ್ಥರು
ಲೋಕದರ್ಶನ ವರದಿಮುದ್ದೇಬಿಹಾಳ 20: ಪುರಸಭೆ ಮತ್ತು ಪೊಲೀಸರು ಬಸವೇಶ್ವರ ವೃತ್ತ, ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿನ ಸೈನಿಕ ಮೈದಾನದಲ್ಲಿ ನಡೆಸುತ್ತಿದ್ದ ಬೀದಿ ಬದಿ ತರಕಾರಿ ಮಾರಾಟವ...
November 20, 02:58 PM   |   By Admin
ಮುದ್ದೇಬಿಹಾಳ: ಬಿಡಾಡಿ ದನ ನಿಯಂತ್ರಣಕ್ಕೆ ಆಗ್ರಹ
ಲೋಕದರ್ಶನ ವರದಿಮುದ್ದೇಬಿಹಾಳ 09: ಪಟ್ಟಣದ ಬಸ್ ನಿಲ್ದಾಣ ಎದುರು, ಬಸವೇಶ್ವರ ವೃತ್ತ, ಮಹಾತ್ಮಾ ಗಾಂಧಿ ಮುಖ್ಯ ರಸ್ತೆ ಸೇರಿ ಹಲವು ಪ್ರಮುಖ ಜನನಿಬಿಡ ರಸ್ತೆಗಳಲ್ಲಿ ಬಿಡಾಡಿ ದನಗಳು ಬೇಕ...
November 09, 02:57 PM   |   By Admin
ಮುದ್ದೇಬಿಹಾಳ: ಕೃಷ್ಣಾ ನದಿಗೆ ಹೆಚ್ಚಿನ ನೀರು ಬಿಡುಗಡೆ
ಲೋಕದರ್ಶನ ವರದಿಮುದ್ದೇಬಿಹಾಳ 25: ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಬಿಟ್ಟಿದ್ದರಿಂದಾಗಿ ತಂಗಡಗಿಯಿಂದ ಕಮಲದಿನ್ನಿ, ಕುಂಚಗನೂರ, ಗಂಗೂರ ಸಂಪಕರ್ಿಸುವ ಸಂಪರ್ಕ ರಸ್ತ...
October 25, 02:41 PM   |   By Admin
ಮುದ್ದೇಬಿಹಾಳ; ಗ್ರಾಹಕರ ಹಣ ಲಪಟಾಯಿಸಿದ ಸಿಬ್ಬಂದಿ
ಲೋಕದರ್ಶನ ವರದಿಮುದ್ದೇಬಿಹಾಳ 18: ಹಳೇ ಮುದ್ದೇಬಿಹಾಳ ಎಂದೇ ಕರೆಸಿಕೊಳ್ಳುವ ಪಟ್ಟಣದ ಕಿಲ್ಲಾದಲ್ಲಿನ ಉಪ ಅಂಚೇ ಕಚೇರಿಯಲ್ಲಿ ಗುತ್ತಿಗೆ ಆಧಾರದ ಸಿಬ್ಬಂದಿಯೊಬ್ಬ ಗ್ರಾಹಕರ ಹಣವನ್ನು ಅವರ...
October 18, 02:26 PM   |   By Admin
ಮುದ್ದೇಬಿಹಾಳ; ಕಾರ್ಮಿಕರ ಮೇಲೆನ ಶೋಷಣೆ ನಿಲ್ಲಿಸಬೇಕು
ಲೋಕದರ್ಶನ ವರದಿಮುದ್ದೇಬಿಹಾಳ 16: ಕಾಪರ್ೋರೇಟರ್ ಕಂಪನಿಗಳ ಪರವಾಗಿ ಕಾರ್ಮಿ ಕರ ಕಾನೂನುಗಳನ್ನು ತಿದ್ದುಪಡೆ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾಮರ್ಿಕರ ಮೇಲೆ ಶೋಷಣೆ ಮಾಡ...
October 16, 02:44 PM   |   By Admin
ಮುದ್ದೇಬಿಹಾಳ: 'ಯಡಿಯೂರಪ್ಪ ಸಂತ್ರಸ್ತರ ನೋವು ಆಲಿಸಲಿಲ್ಲಾ'
ಮುದ್ದೇಬಿಹಾಳ 14: ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುದ್ದೇಬಿಹಾಳಕ್ಕೆ ಆಗಮಿಸಿದ್ದರು. ಆದರೆ ಅವರು ತಮ್ಮದೇ ಪಕ್ಷದ ಸ್ಥಳೀಯ ಶಾಸಕರ ಮನೆಗೆ ಬಂದಿದ್ದರೇ ಹೊರತು ಪ್...
October 14, 02:32 PM   |   By Admin

ಇತ್ತೀಚಿನ ಸುದ್ದಿ