ಇಂಡಿ: ಜೆಡಿಎಸ್ಅಭ್ಯರ್ಥಿ ಗೆಲುವಿಗಾಗಿ ಉರುಳು ಸೇವೆ
ಲೋಕದರ್ಶನ ವರದಿಇಂಡಿ 20: ವಿಜಯಪೂರ ಜಿಲ್ಲೆಯ ಲೋಕಸಭಾ ಅಭ್ಯಥರ್ಿ ಡಾ ಸುನೀತಾ ಚವ್ಹಾಣ ಗೆಲುವಿಗಾಗಿ ಪಟ್ಟಣದ ಕೆಇಬಿ ಹತ್ತಿರ ತಾಂಡಾದ ಮಹಿಳೆಯರು ಸೇವಾಲಾಲ ದೇವಸ್ಥಾನದಲ್ಲಿ ಉರುಳು ಸೇವೆ...
April 20, 02:50 PM   |   By Admin
ಇಂಡಿ: ಬೀಳ್ಕೊಡುವ, ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್ ಘಟಕದ ಸಮಾರೋಪ ಸಮಾರಂಭ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ: ನರಸಿಂಹ
ಲೋಕದರ್ಶನ ವರದಿಇಂಡಿ 10: ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಜಿ.ಆರ್. ಗಾಂಧಿ ಕಲಾ ಹಾಗೂ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ...
April 10, 02:55 PM   |   By Admin
ಇಂಡಿ: ಅಕ್ರಮ ಅಕ್ಕಿ ಸಾಗಾಟ ಇಬ್ಬರ ಬಂಧನ
ಲೋಕದರ್ಶನ ವರದಿಇಂಡಿ 02: ಆಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೆಶಿಂದ ಸರಕಾರಿ ಇಲಾಖೆಗೆ ಸಂಭಧಿಸಿದ ಅಕ್ಕಿಯನ್ನು ಇಂಡಿ ರೈಲು ನಿಲ್ದಾಣ ಗೊಡ್ವಾನಲ್ಲಿ ತುಂಬಿಕೊಂಡು ಸಾಗಾಟ ...
April 02, 11:43 AM   |   By Admin
ಇಂಡಿ: ರಂಗು ರಂಗಿನಾ ರಂಗಪಂಚಮಿ ಆಚರಣೆ
ರಂಗು ರಂಗಿನಾ ರಂಗಪಂಚಮಿ ಆಚರಣೆಇಂಡಿ: ರಂಗ ಪಂಚಮಿ ನಿಮಿತ್ಯ ಪಟ್ಟಣದಲ್ಲಿ ಯುವಕರು, ಮಹಿಳೆಯರು, ಮಕ್ಕಳು ಗಂಡು ಹೆಣ್ಣು ಎಂಬ ಭೇದ ಭಾವ ಇಲ್ಲದೆ ಪರಸ್ಪರ ಬಣ್ಣದಲ್ಲಿ ಮಿಂದೆದ್ದು ಅದ್ದೂರ...
March 26, 08:06 AM   |   By Admin
ಇಂಡಿ: ಹೋಳಿ ಹಬ್ಬ ನಿಮಿತ್ತ ಶಾಂತಿ ಸಭೆ
ಲೋಕದರ್ಶನ ವರದಿಇಂಡಿ 20: ಪಟ್ಟಣದ ಗ್ರಾಮೀಣ ಪೊಲೀಸ್ ಠಾಣಾ ಆವರಣದಲ್ಲಿ ಹೋಳಿ ಹಬ್ಬದ ನಿಮಿತ್ಯ ಶಾಂತಿ ಸಭೆ ನಡೆಸಲಾಯಿತು.ಶಾಂತಿ ಸಭೆಯನ್ನುದ್ದೇಶಿಸಿ ಡಿವೈಎಸ್ಪಿ ಸಂಕದ್ ಮಾತನಾಡಿ ಸಾಂಸ...
March 20, 02:30 PM   |   By Admin
ಇಂಡಿ: ಜಾನಪದ ಕಲೆ ನಶಿಸುತ್ತಿರುವದು ಖೇದಕರಸಂಗತಿ: ತಾಲೂಕಾ ಅಧ್ಯಕ್ಷ ಪಾಟೀಲರ ಅಭಿಪ್ರಾಯ
ಲೋಕದರ್ಶನ ವರದಿಇಂಡಿ 12: ಎಲ್ಲಾ ಕಲೆಗಳ ಮೂಲ ಬೇರು ಎಂದರೆ ಜಾನಪದ ಕಲೆ ಇಂತಹ ಶ್ರೀಮಂತ ಕಲೆಯನ್ನು ಗ್ರಾಮೀಣ ಭಾಗದಲ್ಲಿ ಮಾತ್ರ ಜೀವಂತವಾಗಿದೆ ಉಳಿದ ನಗರಗಳಲ್ಲಿ ನಶಿಸುತ್ತಿರುವದು ಖೇದಕ...
March 13, 06:57 AM   |   By Admin
ತಾಂಬಾ ಇಂಡಿ ಸಿಂದಗಿ: ಬರಗಾಲದ ಛಾಯೇ: ಹೊಟ್ಟೆಗೆ ಹಿಟ್ಟು ನೀಡುವ ಉದ್ಯೋಗ ಅರಸಿ ಜನರು ವಲಸೆ
 ಲೋಕದರ್ಶನ ವರದಿತಾಂಬಾ ಇಂಡಿ ಸಿಂದಗಿ 12: ತಾಲೂಕಿನಲ್ಲಿ ತೀವೃ ಬರಗಾಲದ ಛಾಯೇ ಆವರಿಸಿದೆ ರೈತಾಪಿ ಜನ ಕುಡಿಯಲು ನೀರು, ಹೋಟ್ಟೆಗೆ ಹಿಟ್ಟು ನೀಡುವ ಉದ್ಯೋಗ ಅರಸಿ ಜಾನುವಾರುಗಳನ್ನ...
March 12, 02:54 PM   |   By Admin
ಇಂಡಿ: ಖೋಟಾ ನೋಟ್ ಪ್ರಿಂಟ್ ಮಾಡುತ್ತಿದ್ದ ವ್ಯಕ್ತಿ ಬಂಧನ
ಲೋಕದರ್ಶನ ವರದಿಇಂಡಿ: ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಿಂಟಿಂಗ್ ಮಶೀನ್ ಸಮೇತ ಇಂಡಿ ನಗರ ಹಾಗೂ ಗ್ರಾಮೀಣ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರ...
March 11, 02:47 PM   |   By Admin
ಕುಡಿಯುವ ನೀರಿಗಾಗಿ ಪರದಾಟ: ಟ್ಯಾಂಕರ ಮೂಲಕ ನೀರು ಪೂರೈಕೆಗೆ ಮನವಿ
 ಲೋಕದರ್ಶನ ವರದಿಇಂಡಿ 07: ತಾಲೂಕಿನ ಮಾವಿನಹಳ್ಳಿ ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಪೂರೈಸಬೇಕೆಂದು ಗ್ರಾಮದ ಮಹಿಳೆಯರು ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಖಾಲಿ ಕೊಡ ಪ್ರದಶ...
March 07, 02:41 PM   |   By Admin
ಆಲಮೇಲ: ಗ್ರಾಮಗಳ ಸೇರ್ಪಡೆ ತಡೆಯಲು ಆಗ್ರಹ
ಲೋಕದರ್ಶನ ವರದಿಇಂಡಿ 07: ನೂತನವಾಗಿ ಆಲಮೇಲ ತಾಲೂಕಿನಲ್ಲಿ ಶಿರಶ್ಯಾಡ, ಹಿರೇಮಸಳಿ, ಚಿಕ್ಕಮಸಳಿ ಗ್ರಾಮಗಳನ್ನು ಸೇರ್ಪಡೆ ಮಾಡಬಾರದು ಎಂದು ಆಗ್ರಹಿಸಿ ಕರವೇ ಅಧ್ಯಕ್ಷ ಬಾಳು ಮುಳಜಿ ನೇತೃ...
March 07, 02:34 PM   |   By Admin

ಇತ್ತೀಚಿನ ಸುದ್ದಿ