ಆ.6ರಂದು ಹಲಕುಂದಿಯಲ್ಲಿ ಮಹಿಳಾ ಸಂಘಟನೆಯ ಸಮಾವೇಶ

ಆ.6ರಂದು ಹಲಕುಂದಿಯಲ್ಲಿ ಮಹಿಳಾ ಸಂಘಟನೆಯ ಸಮಾವೇಶ Women's organization conference in Halakundi on August 6th

ಆ.6ರಂದು ಹಲಕುಂದಿಯಲ್ಲಿ ಮಹಿಳಾ ಸಂಘಟನೆಯ ಸಮಾವೇಶ

ಬಳ್ಳಾರಿ 30 :  ಜನವಾದಿ ಮಹಿಳಾ ಸಂಘಟನೆ ಯು ಬಳ್ಳಾರಿ ಜಿಲ್ಲಾ ಸಮ್ಮೇಳನವು ಆ.6ರಂದು ನಡೆಯಲಿದ್ದು, ಅದರ ಭಾಗವಾಗಿ ಬಳ್ಳಾರಿ ತಾ ಹಲಕುಂದಿ ಗ್ರಾಮದಲ್ಲಿ ಜನವಾದಿ ಮಹಿಳಾ ಸಂಘಟನೆಯ ಹೊಸ ಘಟಕದ ಸಮಾವೇಶ ವನ್ನು ಆಯೋಜಿಸಲಾಗಿತ್ತು.ಸಮಾವೇಶದಲ್ಲಿ ಜೆ ಚಂದ್ರ ಕುಮಾರಿ ರಾಜ್ಯಸಮಿತಿಯ ಜಂಟಿ ಕಾರ್ಯದರ್ಶಿ ಉದ್ಘಾಟನೆ ಮಾಡಿದರು, ಸಮಾವೇಶದಲ್ಲಿ ಮುಖಂಡರು ಗಳಾದ ಶ್ರಿಮತಿ ವರಲಕ್ಸ್ಮಿ, ಕುಮಾರಿ ಎಮೆ ಕೆ ಈರಮ್ಮ ಮುಂತಾದವರು ಭಾಗವಹಿಸಿದ್ದರೆ.ಜನವಾದಿ ಮಹಿಳಾ ಸಂಘಟನೆ ಯ ಗುರಿ ಮತ್ತು ಉದ್ದೇಶಗಳು ಕುರುತು ವಿವರಣೆಯನ್ನು ನೀಡಿದ್ದರು, ಐಡ್ವಾ ಸಂಘಟನೆ ಯು ದೇಶದಲ್ಲಿ ಮಹಿಳೆಯರ ಪರ ವಾದ ದ್ವನಿ ಯಾಗಿದ್ದು, ರಾಜೀ ಇಲ್ಲದೆ ಹೋರಾಟ ಗಳು ನಡೆಸುವ ಸಂಘಟನೆ ಯಾಗಿದೆ ಯಂದು ವಿವರಣೆಯನ್ನು ರಾಜ್ಯ ಸಮಿತಿಯ ಮುಖಂಡರು ಶ್ರಿಮತಿ ಚಂದ್ರಕುಮಾರಿ ವಿವರಣೆ ನೀಡಿದರು.ಆ ಭಾಗದಲ್ಲಿ ಇರುವ ಮಹಿಳೆಯರ ಪರವಾಗಿ ಮುಂದಿನ ದಿನಗಲ್ಲಿ ಮಹಿಳಾ ಸಂಘಟನೆಯ ಮುಖಾಂತರ ಹೋರಾಟಗಳು ನಡಿಸಿ ಆ ಬಾಗದ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಮುಂದಾಗಬೇಕು ಯಂದು ಕರೆ ನೀಡಿದ್ದಾರೆ ಶ್ರೀಮತಿ ವರಲಕ್ಷ್ಮಿ, ಮತ್ತು ಕುಮಾರಿ ಎಂ ಕೆ ಈರಮ್ಮ್‌ ಆ ಭಾಗದಲ್ಲಿ ಸಂಘಟನೆ ವಿಸ್ತರಣೆ ಮಾಡಲು ಯೋಜನೆಯನ್ನು ರೂಪಿಸಿದ್ದಾರೆ.ಹಲಕುಂದಿ ಗ್ರಾಮದ ಜೆ ಎಂ ಎಸ್ ಘಟಕದ ಅಧ್ಯಕ್ಷರು ಆಗಿ ಶ್ರೀಮತಿ ನಾಗವೇಣಿ , ಕಾರ್ಯದರ್ಶಿ ಯಾಗಿ ಶಾಹಿನಾ ಮತ್ತು ಸುನೀತಾ ಇವರು ಖಜಾಂಚಿ ಯಾಗಿ 9 ಜನರ ಹೊಸ ಸಮಿತಿ ಯನ್ನು ರಚೆನೆ ಮಾಡಲಾಗದೆ.ಮತ್ತು ಬಳ್ಳಾರಿ ತಾ ಮಿಂಚೇರಿ ಗ್ರಾಮದಲ್ಲಿ ದಲ್ಲಿ ಅಖಿಲಭಾರತ ಜನವಾದಿ ಮಹಿಳಾ ಸಂಘಟನೆಯ ಹೊಸ ಗ್ರಾಮ ಘಟಕದ ಸಭೆಯು ಯಶಸ್ವಿ ಯಾಗಿ ನಡದಿದೆ.ಮಿಂಚೇರಿ ಗ್ರಾಮ ಘಟಕದ ಅದ್ಯಕ್ಷರು ಆಗಿ ಶ್ರಿಮತಿ ಅಂಬ್ರೀನ್ ,ಕಾರ್ಯದರ್ಶಿಯಾಗಿ  ಎಚ ರೇಷ್ಮೆ , ಗೌಸಿಯಾ ಅವರು ಅಯ್ಕ ಆಗಿದ್ದು 9 ಸದಸ್ಯರು ಸಮಿತಿ ಯನ್ನು ಆಯ್ಕೆ ಮಾಡಲಾಯುತು.