ಉದಗಟ್ಟಿ ಅವರ ಉದಯ ಪಯಣ ಕವನ ಸಂಕಲನ ಲೋಕಾರ್ಪಣೆ
Udagatti's Udaya Payana Kavan Sankalana book release
ರಾಣೇಬೆನ್ನೂರು 22: ಇಲ್ಲಿನ ಯುವಕವಯಿತ್ರಿ, ಶಿಕ್ಷಕಿ ದ್ರಾಕ್ಷಾಯಣಿ ರಾಜಶೇಖರ್ಪ ಉದಗಟ್ಟಿ, ಅವರರಚಿತ “ಉದಯ ಪಯಣ” ಕವನ ಸಂಕನದ ಲೋಕಾರೆ್ಣ ಮತ್ತು ಕವಿ ಗೋಷ್ಠಿ ಅಗಸ್ಟ್ 24 2025 ರಂದುರವಿವಾರ ಮುಂಜಾನೆ 10:ಗಂಟೆಗೆ ವಾಗಿಶ ನಗರದ ಕ.ಸಾ.ಪ. ಭವನದಲ್ಲಿ ನಡೆಯಲಿದೆ ಎಂದು ಮಧು ಮದನ್ ಪ್ರಕಾಶನ ಸಂಸ್ಥೆಯುತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು, ವಿದ್ಯಾನಿಧಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದೆ. ಹಾವೇರಿಯ ಸಾಹಿತಿ, ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.ರೇನಬೋ ಸಂಸ್ಥಾಪಕ ಡಾ.ಸುರೇಶ ಸಿ. ಟಿ. ಅವರು ಕವನ ಸಂಕಲನ ಲೋಕಾರೆ್ಣ ಗೊಳಿಸುವರು. ಶಿಗ್ಗಾವಿಯ ಕವಯತ್ರಿ ಶಕುಂತಲಾ ಎಫ್.ಕೆ. ಕೃತಿ ಪರಿಚಯಿಸುವರು. ಮುಖ್ಯ ಅತಿಥಿಗಳಾಗಿ ತಿಳುವಳ್ಳಿ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯ ಯೋಗೇಂದ್ರಾ ಚಾರ್ಯ, ವರ್ತಕ ನಿಂಗರಾಜ ಗೌಳಿ, ಸಾಹಿತಿ, ಡಾ.ಎಚ್.ಕೆ. ಮುಕ್ಕಣ್ಣನವರ, ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಲೇಖಕಿ ದ್ರಾಕ್ಷಾಯಿಣಿಉದಗಟ್ಟಿ ಮುಂತಾದವರು ಪಾಲ್ಗೊಳ್ಳುವರು. ಕವಿಗೋಷ್ಠಿಯಲ್ಲಿ ನಾಡಿನ ಪ್ರಖ್ಯಾತ ಕವಿಪುಂಗವರಾದಗುರುರಾಜ ಶಿರಹಟ್ಟಿ, ವೆಂಕಟೇಶ ಈಡಿಗರ, ನಾಮದೇವ ಕಾಗದಗಾರ, ಗೀರೀಶ ಸಿದ್ದಾಳಿ, ಕವಿತಾ ಸಾರಂಗಮಠ ರೇಖಾ ರಾಮಾಳದ, ವೀಣಾ ಕೊಂಗಿ, ಸರೋಜಾ ಹುಲಿ ಹಳ್ಳಿ ಜ್ಯೋತಿ ಶಿಗ್ಲಿ, ಲಕ್ಷ್ಮಿ ಅಡಿಕಿ ಉಲ್ಲಾಸ ಬೇವಿನ ಗಿಡಮಠ, ಶ್ರೀನಿಧಿ ಸಿದ್ದಾಳಿ, ಮಹೇಶ ಬೆಳವಿಗಿಮಠ, ಪೃಥ್ವಿ ಕಕೋಪರ್ಡ, ಮತ್ತಿತರರು ಭಾಗವಹಿಸುವರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 