ವೀರರಾಣಿ ಬೆಳವಡಿ ಮಲ್ಲಮ್ಮಳ ವಧಂರ್ತಿ ಉತ್ಸವ
The Martyrdom Anniversary Festival of Warrior Queen Belavadi Mallamma
ಬೈಲಹೊಂಗಲ 18: ವಿಶ್ವದಲ್ಲಿ ್ರ್ರಥಮ ಮಹಿಳಾ ಸೈನಿಕ ಕಟ್ಟಿದ ಹಾಗೂ ಬ್ರಿಟಿಷರು ವ್ಯಾಪಾರಕ್ಕೆ ವಿರೋಧ ಮಾಡಿದ ಭಾರತದ ಪ್ರಥಮ ಮಹಿಳೆ ವೀರರಾಣಿ ಬೆಳವಡಿ ಮಲ್ಲಮ್ಮಳ ವಧಂರ್ತಿ ಉತ್ಸವವು ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.
ರಾಣಿ ಬೆಳವಡಿ ಮಲ್ಲಮ್ಮಳ ರಾಜ ಗುರುಗಳಾದ ಸವದತ್ತಿ ತಾಲೂಕಿನ ಹುಲಿಯ ಹಿರೇಮಠದಿಂದ ಗುರು ಜ್ಯೋತಿಯು ಹಿರೇಮಠದ ಶ್ರೀ ಅಜ್ಜಯ್ಯ ಶಾಸ್ತ್ರಿಗಳಿಂದ ಪೂಜೆ ಮಾಡುವುದರೊಂದಿಗೆ ಜ್ಯೋತಿ ಯಾತ್ರೆಗೆ ಚಾಲನೆಯನ್ನು ನೀಡಲಾಯಿತು.
ಸೌದತ್ತಿ ಕರಿಕಟ್ಟಿ ದೊಡ್ಡವಾಡ ಗ್ರಾಮದಲ್ಲಿ ಗ್ರಾಮದ ಹಿರಿಯರು ಹಾಗೂ ಶಾಲಾ ಮಕ್ಕಳಿಂದ ಜ್ಯೋತಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ನಂತರ ಮುಂಜಾನೆ 11:30ಕ್ಕೆ ಮಲ್ಲಮ್ಮನ ಬೆಳವಡಿ ಗ್ರಾಮಕ್ಕೆ ಆಗಮಿಸಿದ ಜ್ಯೋತಿಯನ್ನು ಬೆಳವಡಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಅದ್ದೂರಿಯಾಗಿ ಬರಮಾಡಿಕೊಂಡರು. ರಾಣಿ ಮಲ್ಲಮ್ಮನ ವಧಂರ್ತಿ ಉತ್ಸವದ ಅಂಗವಾಗಿ ಗ್ರಾಮದ ಯುವಕರ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರಿ್ಡಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ವಿ ಐ .ಪಾಟೀಲ್, ಗ್ರಾಮ ಪಂಚಾಯಿತಿ ಗ್ರಾಮದ ಹಿರಿಯರಾದ ಚಂದ್ರಶೇಖರ್ ಬ ಕಾರಿಮನಿ, ವೀರಣ್ಣ ಕರಿಕಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಅ ಹುಂಬಿ, ಬಿ ಜಿ ದೇಗಾವಿ, ರಾಚಯ್ಯ ಸ್ವಾಮಿಗಳು ರೊಟ್ಟೆನವರ ಮಠ, ರಾಜಪ್ಪ ಮಟ್ಟಿ, ಎಂ ಎಂ ಕಾಡೇಶನವರ, ಜೈನುಲಸಾಬ ಹುಜರತ್ತಿ, ವಿಠಲ ಫಿಶ್, ಪ್ರಕಾಶ್ ಕಾರಿಮನಿ, ಎಲ್ಲಪ್ಪ ಸಿದ್ದಣ್ಣವರ, ಪಿಂಟು ಗುಡ್ಡದಮಠ, ರಂಜಾನ್ ನದಾಫ್, ಸಿದ್ದಪ್ಪ ಸಿದ್ದಣ್ಣವರ, ಎ?? ಎಂ ಕರಿಕಟ್ಟಿ, ಎಂಪಿ ಉಪ್ಪಿನ, ಅಯ್ಯನಗೌಡ ಪಾಟೀಲ್, ಈರಣ್ಣ ತುರಾಯಿ, ಮಹಿಳಾ ಪ್ರತಿಷ್ಠಾನದ ಕಾರ್ಯದರ್ಶಿ ಸವಿತಾ ಪಾಟೀಲ್, ಸುಭಾಷ್ ಚಿಕ್ಕನಗೌಡ್ರು, ಸಚಿನ್ ಹುಂಬಿ, ಶಿವಾನಂದ ಶಂಬೂಜಿ, ಫಕ್ಕೀರ್ ಉಳಿಗೆರಿ, ಮಹೇಶ್ ರೇವಯ್ಯನವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 