ಶ್ರೀ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ
The 355th Aradhana Mahotsava of Sri Guru Raghavendra Swamy
ಲೋಕದರ್ಶನ ವರದಿ
ಮೂಡಲಗಿ 02: ಪಟ್ಟಣದ ಲಕ್ಷ್ಮೀ ನಗರದ ಹನುಮಾನ್ ಮಂದಿರದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಅತೀ ವಿಜ್ರಂಭಣೆಯಿಂದ, ಭಕ್ತಿ ಪೂರ್ವಕವಾಗಿ ಜರುಗಿತು. ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಪ್ರಯುಕ್ತ ಪರ್ವ ಕಾಲದಲ್ಲಿ ಪೂಜಾ ಕಾರ್ಯಕ್ರಮ, ಗೋ ಪೂಜೆ, ಹೋಮ, ಹವನ, ರಾಯರ ಸ್ತೋತ್ರ, ಅಬಿಷೇಕ, ಅಸ್ಟೋತರ, ಮಹಾ ಮಂಗಳಾರತಿ ನಂತರ ಮಹಾ ಪ್ರಸಾದ ಕಾರ್ಯಕ್ರಮಗಳು ಆಚಾರ್ಯ ರಾಘವೇಂದ್ರ ತೆಗ್ಗಿ ಅವರ ನೇತೃತ್ವದಲ್ಲಿ ನಡೆದವು. ಹನುಮಾನ ಮಂದಿರದ ಅರ್ಚಕ ಗೋಪಾಲ ಭಸ್ಮೇ, ಗುಂಡುಆಚಾರ್ಯ, ರಮೇಶ ಸ್ವಾಮಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತ ಸಮೂಹ ಭಾಗಿಯಾಗಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 