ಶಿಕ್ಷಕ ಮಹಾದೇವ ಕಂಬಾರ ಸೇವಾ ನಿವೃತ್ತಿ ಸಮಾರಂಭ
Teacher Mahadev Kambara's retirement ceremony
ಲೋಕದರ್ಶನ ವರದಿ
ರಾಯಬಾಗ 30: ಸಾಮಾಜಿಕ ಕಾರ್ಯ ಮಾಡುವುದರ ಮೂಲಕ ನಿವೃತ್ತ ಜೀವನವನ್ನು ಕಳೆದು, ಮನುಷ್ಯ ಜನ್ಮ ಸಾರ್ಥಕಗೊಳಿಸಿಕೊಳ್ಳಬೇಕೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ರಾಯಬಾಗ ಕೇಂದ್ರ ಮುಖ್ಯಸ್ಥೆ ಬಿ.ಕೆ.ಪುಷ್ಪ ಅಕ್ಕನವರು ಹೇಳಿದರು.
ಶನಿವಾರ ಪಟ್ಟಣದ ಕರ್ನಾಟಕ ಪಬ್ಲಿಕ (ಸರ್ಕಾರಿ) ಶಾಲೆಯ ಸಹ ಶಿಕ್ಷಕ ಮಹಾದೇವ ಕಂಬಾರ ಅವರ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನದಿ ಇಂಗಳಗಾಂವ ಮುರುಘೇಂದ್ರ ಶಿವಯೋಗಿಗಳು ಮಠದ ಸಿದ್ಧಲಿಂಗ ಸ್ವಾಮಿಜೀಯವರು ಸಾನಿಧ್ಯ ವಹಿಸಿದ್ದರು. ಹಿರಿಯ ಮುಖಂಡ ಡಿ.ಎಸ್.ನಾಯಿಕ, ಉಪಪ್ರಾಚಾರ್ಯ ಬಿ.ಎಮ್.ಮಾಳಿ, ಎಚ್.ಎ.ಭಜಂತ್ರಿ, ಬಸವರಾಜ ಕಾಂಬಳೆ, ಬಿ.ಎಲ್.ಘಂಟಿ, ವ್ಹಿ.ಬಿ.ಅರಗೆ, ಕರೆಪ್ಪ ನಾಯಿಕ, ಡಿ.ಎಸ್.ಡಿಗ್ರಜ, ಕುಮಾರ ಅವಳೆ, ಜಿನೇಂದ್ರ ನಿಲಜಗಿ, ಗಣರಾಜ ನಾಯಿಕ, ವಿಶ್ವನಾಥ ಹಾರೂಗೇರಿ ಹಾಗೂ ಶಿಕ್ಷಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 