ಸ್ಫೂರ್ತಿ ಗೆಜ್ಜಿ ಪಿಯು ಪರೀಕ್ಷೆಯಲ್ಲಿ ಸಾಧನೆ
Spurti Gejje's achievement in PU exam
ನೇಸರಗಿ 13: ಇಲ್ಲಿನ ನಿವಾಸಿ ವೀರಣ್ಣ ಗೆಜ್ಜಿ ಇವರ ಪುತ್ರಿ ಸ್ಪೂರ್ತಿ ವೀರಣ್ಣ ಗೆಜ್ಜಿ ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ 588/600 ಶೇ.98ಅ ಅಂಕಗಳಿಂದ ಪಾಸಾಗಿ ನೇಸರಗಿಯ ಸಾಧಕರ ಸಾಲಿನಲ್ಲಿ ಸೇರೆ್ಡಯಾಗಿದ್ದಾಳೆ.
ಅವಳ ಸಾಧನೆಗೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸುರೇಶ ನಾವಲಗಟ್ಟಿ ಅವಳಿಗೆ ಸತ್ಕರಿಸಿ, ಅವಳ ಸಾಧನೆ ಇನ್ನೂ ಮುಂದುವರಿಯಲಿ ಎಂದು ಹಾರೈಸಿದ್ದಾರೆ. ಇವಳು ಕೊಣ್ಣೂರ ವಿಜ್ಞಾನ ಪದವಿಪೂರ್ವ ವಿದ್ಯಾಲಯ ಯಲ್ಲಟ್ಟಿ(ಬನಹಟ್ಟಿ) ಇಲ್ಲಿ ವಿದ್ಯಾಭ್ಯಾಸ ಮಾಡಿದ್ದು , ಕಾಲೇಜಿಗೆ ಐದನೇಯ ಸ್ಥಾನ ಕೂಡ ಪಡೆದಿದ್ದಾಳೆ. ಅಲ್ಲಿನ ಪ್ರಾಚಾರ್ಯರು ಶಿಕ್ಷಕ ವೃಂದ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 