ಸ್ನೇಹಾ ಎಸ್. ಹಿರೇಮಠ ಅವರಿಗೆ ರಾಜ್ಯಪಾಲರಾದ ಹ್ಲೊಟರವರಿಂದ ಚಿನ್ನದ ಪದಕ
Sneha S. Hiremath awarded gold medal by Governor Hlotta
ಲೋಕದರ್ಶನ ವರದಿ
ಹಾವೇರಿ 01: ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವದಲ್ಲಿ ಹಾವೇರಿ ನಗರದ ಸ್ನೇಹಾ ಎಸ್. ಹಿರೇಮಠ ಇವರು ಎಂ.ಎಸ್ಸಿ ಭೌತಶಾಸ್ತ್ರ ವಿಭಾಗದಲ್ಲಿ ಪ್ರಥಮ ರಾ್ಯಂಕ್ ಪಡೆಯುವದರ ಜೊತೆಗೆ 5 ಚಿನ್ನದ ಪದಕಗಳನ್ನು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಗೌರವಾನ್ವಿತ ಶ್ರೀ ಥಾವರಚಂದಗೆ ಹ್ಲೊಟರವರಿಂದ ಪಡೆದುಕೊಂಡಿದ್ದಾರೆ. ಸ್ನೇಹಾರವರು ನಗರದ ನಿವೃತ್ತ ಉಪನ್ಯಾಸಕಾರದ ಎಸ್.ಸಿ.ಹಿರೆಮಠ ಮತ್ತು ಶಿಕ್ಷಕಿಯರಾದ ಹಾಲಮ್ಮಎಸ್. ಹಿರೇಮಠ ಇವರ ಪುತ್ರಿ. ಇವಳ ಈ ಸಾಧನೆಯನ್ನು ಪ್ರಾಧ್ಯಾಪಕರು, ಪೋಷಕರು ಹಾಗೂ ಹಿತೈಷಿಗಳು ಶ್ಲಾಘಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 