ಶ್ರೇಯಾ ಸಿಂಪಿ ದ್ವಿತೀಯ ಪಿಯುಸಿಯಲ್ಲಿ ಸಾಧನೆ
Shreya Simpi's achievement in Second PUC
ಪಾಲಬಾವಿ 21: ಸಮೀಪದ ಹಿಡಕಲ್ಲ ಗ್ರಾಮದ ದಿ.ವಸಂತರಾವ್ ಪಾಟೀಲ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸನ್. 2025-26ನೇ ಸಾಲಿನಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಜರುಗಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶ್ರೇಯಾ ರಾಘವೇಂದ್ರ ಸಿಂಪಿ 502 ಅಂಕಗಳೊಂದಿಗೆ 83.66ಅ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.
ಈ ಸಾಧನೆಯನ್ನು ಮಾಡಿದ ಶ್ರೇಯಾ ಸಿಂಪಿ ವಿದ್ಯಾರ್ಥಿನಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಸಂಸ್ಥಾಪಕರಾದ ಪರಶುರಾಮ ನೀಲನಾಯಕ, ರಾಜ್ಯ ಸಂಚಾಲಕ ಎಂ.ಸಿ.ನಾರಾಯಣ, ರಾಜ್ಯ ಕೋರ ಕಮಿಟಿ ಅಧ್ಯಕ್ಷ ಯಲ್ಲಪ್ಪ ಹಳೆಮನಿ, ರಾಜ್ಯ ಸಂಘಟನಾ ಸಂಚಾಲಕ ಕಲ್ಲಪ್ಪ ರಾಮಚಣ್ಣವರ, ರಾಜ್ಯ ಸಂಚಾಲಕ ಓಂಕಾರ್ಪ ಕಪ್ಪುಗಲ್ಲ, ವಿಭಾಗಿಯ ಸಂಚಾಲಕ ರವಿ ಬಸ್ತುವಾಡಕರ, ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಸಿಂಪಿ, ಚಿಕ್ಕೋಡಿ ಜಿಲ್ಲಾ ಸಂಚಾಲಕ ಮುತ್ತು ರಾಯಣ್ಣವರ, ಹಿಡಕಲ್ಲ ಗ್ರಾಪಂ ಸದಸ್ಯ ವಿನೋದ ಸಿಂಪಿ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 