ಶಿವಶಂಕರ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮ

ಶಿವಶಂಕರ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮ  Shivashankara Swamiji's Punyaradhana Ceremony


ತಾಳಿಕೋಟೆ 01 : ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ಲಿಂಗೈಕ್ಯ ಶಿವಶಂಕರ ಸ್ವಾಮೀಜಿಯವರ 12ನೇ ಪುಣ್ಯಾರಾಧನೆಯು ಶ್ರೀ ಭದ್ರೇಶ್ವರ ದಾಸೋಹ ಮಠದಲ್ಲಿ ಸರ್ವ ಸದ್ಭಕ್ತರಿಂದ ಭಾನುವಾರ ನೆರವೇರಿಸಲಾಯಿತು.