ಬಾವನ ಸೌಂದತ್ತಿ ಗ್ರಾಮದ ಶಾಂತಾಬಾಯಿ ರಾಮು ಚಂಪು ನಿಧನ

ಬಾವನ ಸೌಂದತ್ತಿ ಗ್ರಾಮದ ಶಾಂತಾಬಾಯಿ ರಾಮು ಚಂಪು ನಿಧನ Shantabai Ramu Champu of Bavan Saudatti village has passed away

ರಾಯಬಾಗ ೨೪: ಬಾವನ ಸೌಂದತ್ತಿ ಗ್ರಾಮದ ನಿವಾಸಿ   ಶಾಂತಾಬಾಯಿ ರಾಮು ಚಂಪು (೮೦) ಅವರು ಅನಾರೋಗ್ಯದಿಂದ ನಿಧನರಾದರು.  ಮೃತರು ಮೂವರು ಪುತ್ರರು, ಹೆಣ್ಣು ಮಕ್ಕಳು, ಸೊಸೆಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.