ಸಿಕ್ಯಾಬ್ ಮಹಿಳಾ ಪದವಿ ಪೂರ್ವ ಕಾಲೇಜು ಫಲಿತಾಂಶ 100 ಕ್ಕೆ 99.1ಅ

ಸಿಕ್ಯಾಬ್ ಮಹಿಳಾ ಪದವಿ ಪೂರ್ವ ಕಾಲೇಜು ಫಲಿತಾಂಶ 100 ಕ್ಕೆ 99.1ಅ SCAB Women's Pre-Graduate College Result 99.1 out of 100

ಲೋಕದರ್ಶನ ವರದಿ 

ವಿಜಯಪುರ 10 : ಪಿ ಯು ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಸಿಕ್ಯಾಬ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ತಂದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ನಗರದ ಸಿಕ್ಯಾಬ್ ಮಹಿಳಾ ಪದವಿ ಪೂರ್ವ ಕಾಲೇಜಿನ 2026 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸ್ಥಳೀಯ ಸಿಕ್ಯಾಬ್ ಮಹಿಳಾ ಪದವಿ ಪೂರ್ವ ಕಾಲೇಜಿನ ಫಲಿತಾಂಶವು 100 ಕ್ಕೆ 99.1ಅ ಪಡೆದುಕೊಂಡಿದ್ದು. ಕಲಾ ವಿಭಾಗದಲ್ಲಿ 32 ವಾಣಿಜ್ಯ ಶಾಸ್ತ್ರ -22 ವಿಜ್ಞಾನ ವಿಭಾಗದಲ್ಲಿ 57 ಒಟ್ಟು 111 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಸ್ಟೇಟ್ ಡಿಸ್ಟಿಕ್ಷನ್ (38) ಪ್ರಥಮ ದರ್ಜೆಯಲ್ಲಿ (60) ದ್ವಿತೀಯ ದರ್ಜೆಯಲ್ಲಿ (07) ಹೀಗೆ ಮೂರು ವಿಭಾಗಗಳಲ್ಲಿ 99.1ಅ ಫಲಿತಾಂಶವಾಗಿದೆ. 

ಕಾಲೇಜಿಗೆ ಪ್ರಥಮ ಅತಿಫಾ ನಾಜರೀನ್ ಪಟ್ಟೇದ 96.83ಅ 581/600 ದ್ವಿತೀಯ ಚೇತನಾ ಬಗಲಿ 95.33ಅ 572/600, ಮೇಘಾ ಹಿರೇಮಠ 95.33ಅ 572/600 ತೃತೀಯ ಫಹಮ್‌ಜೀಯಾ ಕರ್ಜಗಿ 94.83ಅ 569/600 , ಸ್ವಾಲಿಯಾ ಶೇಖ 94.83ಅ 569/600 ಸ್ಥಾನ ಪಡೆದಿದ್ದು. ವಿಜ್ಞಾನ ವಿಭಾಗದಲ್ಲಿ ಪ್ರಥಮ ಅತಿಫಾ ನಾಜರೀನ್ ಪಟ್ಟೇದ 96.83 581/600 ದ್ವಿತೀಯ ಫಹಮ್‌ಜೀಯಾ ಕರ್ಜಗಿ 94.83 569/600 ಸ್ವಾಲಿಯಾ ಶೇಖ 94.83 569/600 ತೃತೀಯ ತಸ್ಮಿಯಾ ಇನಾಮಾದಾರ 93.66 562/600 ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಪ್ರಥಮ ಮೇಘಾ ಹಿರೇಮಠ 95.33ಅ 572/600 ದ್ವಿತೀಯ ಅಂಕಿತಾ ಬಬಲೇಶ್ವರ 94ಅ 564/600 ತೃತೀಯ ಮುಬಸ್ಸಿರೀನ್ ತಹಶೀಲ್ದಾರ 92ಅ 562/ 600 ಕಲಾ ವಿಭಾಗದಲ್ಲಿ ಪ್ರಥಮ ಚೇತನಾ ಬಗಲಿ 95.33ಅ 572/600 ದ್ವಿತೀಯ ಸಾವಿತ್ರಿ ಪಾಟೀಲ 93.33ಅ 560/600 ತೃತೀಯ ಸೌಮ್ಯ ಕಮತಗಿ 93.16ಅ 559/600 ಹೀಗೆ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿಷಯವಾರು ನೂರು ಅಂಕಗಳನ್ನುಗಳಿಸಿದ ವಿದ್ಯಾರ್ಥಿನಿಯರು ಗಣಿತಶಾಸ್ತ್ರದಲ್ಲಿ - ಫರಹತ್ ಓರಸಂಗ - ಸಂಖ್ಯಾಶಾಸ್ತ್ರ ಮೇಘಾ ಹಿರೇಮಠ, ಇತಿಹಾಸ - ಚೇತನಾ ಬಗಲಿ, ಸೌಮ್ಯ ಕಮತಗಿ, ಶಿಕ್ಷಣ ಶಾಸ್ತ್ರ - ಮದಿಯಾ ಬಾಂಗಿ ಅರೇಬಿಕ್ - ಮದಿಯಾ ಬಾಂಗಿ, ಹುದಾ ಇನಾಮದಾರ ಹೀಗೆ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದಕ್ಕಾಗಿ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಲಾವುದ್ದೀನ್ ಅಯೂಬಿ ಎಸ್ ಪುಣೇಕರ ಪ್ರಧಾನ ಕಾರ್ಯದರ್ಶಿಗಳಾದ ಎಎಸ್ ಪಾಟೀಲ, ನಿರ್ದೇಶಕರಾದ ಡಾ.ಜಿಯಾ ಅಬೇದಿನ್ ಎಸ್ ಪುಣೇಕರ, ಕಾಲೇಜಿನ ಡೀನ್ ಎನ್‌ಎಸ್ ಭೂಸನೂರ ಪ್ರಾಚಾರ್ಯರಾದ ಎಂಎಂ ಗುರಡಿ, ಕಾಲೇಜಿನ ಸಹ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.