ಬಿ ಆರ್ ಅಂಬೇಡ್ಕರ ನಗರವನ್ನು ಕಂದಾಯ ಗ್ರಾಮಕ್ಕಾಗಿ ಮನವಿ
Request to designate B.R. Ambedkar Nagar as a revenue village
ವಿಜಯಪುರ 03: ಅನೌಪಚಾರಿಕ ಶಿಕ್ಷಣ ಸಂಸ್ಥೆ ಬಿಜಾಪುರ ನಗರ ಸ್ಲಂ ಅಭಿವೃದ್ದಿ ಸಮಿತಿ(ರಿ) ಹಾಗೂ ಡಾಽಽ ಬಿ ಆರ್ ಅಂಬೇಡ್ಕರ ನಗರದ ನಿವಾಸಿಗಳು ಅಂಬೇಡ್ಕರ ನಗರವನ್ಮು ಕಂದಾಯ ಗ್ರಾಮಕ್ಕಾಗಿ ಒತ್ತಾಯಿಸಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಅಭಿಯಂತರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮನವಿಗಾರರನ್ನು ಉದ್ದೇಶಿಸಿ ಬಿಜಾಪುರ ನಗರ ಸ್ಲಂ ಅಬಿವೃದ್ದಿ ಸಮಿತಿ ಅಧ್ಯಕ್ಷರಾದ ಮುತ್ತು ಬೋವಿ ಇವರು ಮಾತನಾಡುತ್ತಾ ಬಂದುಗಳೆ ಕಳೆದ 5-10 ವರ್ಷಗಳ ಹಿಂದೆ ಸ್ಲಂ ಎಂದು ಘೋಸಿಸಲು ಮನವಿ ಕೊಡಲಾಗಿತ್ತು ಆದರೆ ಸ್ಲಂ ಎಂದು ಘೋಷಣೆಯಾಗದೆ ಕಾಮಗಾರಿ ನಿಂತು ಹೊಯಿತು ಅದಕ್ಕಾಗಿ ಕಂದಾಯ ಗ್ರಾಮ ಮಾಡಿದರೆ ಮೂಲಭೂತ ಸೌಕರ್ಯಗಳು ಸರ್ಕಾರದಿಂದ ದೊರೆಯುತ್ತವೆ.
ಹಾಗೂ ಅಲ್ಲಿ ವಾಸಿಸುತ್ತಿರುವ ಎಲ್ಲ ನಿವಾಸಿಗಳಿಗೆ ಹಕ್ಕು ಪತ್ರ ದುರೆಯುತ್ತವೆ ಅಲ್ಲಿ ವಾಸಿಸುವ ಜನರೆಲ್ಲರು ಸಂತೋಷದಿಂದ ಇರಲು ಅವಕಾಶಾಗುತ್ತದೆ ಕಂದಾಯ ಗ್ರಾಮವನ್ನಾಗಿ ಮಾಡಿ ನಿವಾಸಿಗಳಿಗೆ ಹಕ್ಕು ಪತ್ರ ದೊರೆಯಲಿ ಎಂದು ಮನವಿ ಸಲ್ಲಿಸುತ್ತಿದ್ದೇವೆ ಕಾರಣ ಕಾರ್ಯ ನಿರ್ವಾಹಕ ಅಭಿಯಂತರಲ್ಲಿ ವಿನಂತಿ ಬೇಗನೆ ಮುಂದಿನ ಕಾರ್ಯಕ್ಕೆ ದಾಖಲಾತಿಗಳು ರವಾನಿಸಬೇಕೆಂದು ಪ್ರಲ್ಲಾದ ಪಾಟೀಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ವಿನಂಸಿ ತಮ್ಮ ಮಾತನ್ನು ಮುಗಿಸಿದರು ಮನವಿಗಾರರ ಹತ್ತಿರು ಆಗಮಿಸಿ ಸಹಾಯಕ ಅಭಿಯಂತರಾದ ಪ್ರಲ್ಲಾದ ಪಾಟೀಲವರು ಮನವಿ ಸ್ವೀಕರಿಸಿ ಮಾತನಾಡುತ್ತ ನಮ್ಮ ಮಂಡಳಿಯಿಂದ ಏನೆಲ್ಲಾ ಕೆಲಸ ಮಾಡಬೇಕಿದೆ.
ಅದನ್ನು ಮಾಡಿ ಡಾಽಽ ಬಿ ಆರ್ ಅಂಬೇಡ್ಕರ ನಗರ ನಿವಾಸಿಗಳಿಗಾಗಿ ಕೆಲಸ ಮಾಡುತ್ತೇವೆಂದು ಬರವಸೆ ನೀಡಿ ಮನವಿ ಸ್ವೀಕರಿಸಿದರು. ಈ ಸಂದರ್ಬದಲ್ಲಿ ಮಿನಾಕ್ಷಿ ಕಾಲೆಬಾಗ ಸಮಿತಿ ಕಾರ್ಯದರ್ಶಶಿಗಳು. ಭಾರತಿ ಶಿವಣಗಿ. ಲಕ್ಷೀಂಬಾಯಿ ಆನೆಕಲ್. ಸ್ಲಂ ಸಮಿತಿ ಸದಸ್ಯರು ಮತ್ತು ಬಿ ಆರ್ ಅಂಬೇಡ್ಕರ ನಗರದ ನಿವಾಸಿಗಳು ಕೃಷ್ಣಾ ಪ್ರಭಾಕರ. ರವಿ ವಾಲಿಕಾರ. ಪ್ರಕಾಶ ಕಳ್ಳೆನ್ನವರ. ಸುಬಾಸ ವಾಲಿಕಾರ. ಮಹಾಂತೇಶ ಸಿಂದ್ರೆ. ವಿಶಾಲ ಪ್ರಭಾಕರ. ಬಾಸ್ಕರ ನಾಗರಳ್ಳಿ. ಅಶೋಕ ವಾಲಿಕಾರ. ಸಾವಿತ್ರಿ ಪುಜಾರಿ. ಶಾಂತಾಬಾಯಿ ಕಳ್ಳೆನ್ನವರ ಜಾನಕಿ ಕಳ್ಳಿಮನಿ ಮಹ್ಮದಇಸಾಕ ಜಮಾದಾರ ಕಾಮಿನಿ ಕಸಬೆ ಉ್ವನೂಕಾ ಕೋಟ್ಯಾಳ ದಸ್ಗೀರ ಉಕ್ಕಲಿ ಹೀಗೆ 70 ಜನ ಸದಸ್ಯರ ಬಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 