ಮಕ್ಕಳ ಆರೋಗ್ಯದ ಬಗ್ಗೆ ಪಾಲರು ಕಾಳಜಿ ವಹಿಸಿ: ವೀಣಾ ಮರಾಠೆ
Parents should take care of their children's health: Veena Marathe
ಗುರ್ಲಾಪೂರ, 22 : ಮಕ್ಕಳ ಆರೋಗ್ಯ ದ್ರಷ್ಟಿಯಿಂದ ಪ್ರತಿಯೊಬ್ಬ ಮಗಿವಿನ ಪಾಲಕರು ಕಾಳಜಿ ವಹಿಸಿಬೇಕು ಎಂದು ಆಶಾ ಕಾರ್ಯಕರ್ತೆಯರಾದ ಶ್ರೀಮತಿ ವೀಣಾ ಮರಾಠೆ ಇವರು ಗ್ರಾಮದ ಮುಗಳಖೋಡ ತೋಟದ ಶಾಲೆಯ ಆವರಣದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿಯನ್ನು ಹಾಕಿ ಅಬಿಯಾಣಕ್ಕೆ ಚಾಲಣೆ ನಿಡಿದರು.
ಈ ಸಂದರ್ಬದಲ್ಲಿ ಪ್ರಗತಿ ಪರ ರೈತರಾದ ಮಹಾದೇವ ಮುಗಳಖೊಡ ಮಕ್ಕಳಿಗೆ ಪೋಲಿಯೊ ಹನಿ ಹಾಕಿ ಸಿಹಿ ವಿತರಿಸಿದರು. ಅಂಗನವಾಡಿ ಶಿಕ್ಷಕಿಯರಾದ ಶ್ರೀ ಮತಿ ಲಕ್ಷ್ಮಿ ಮುಗಳಖೋಡ.ಶಿವಲಿಂಗವ್ವ ಸುಳ್ಳನ್ನವರ. ಮುದ್ದು ಮಕ್ಕಳು ತಾಯಂದಿಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 