ಚಿಂಚಲಿ 03: ಡಾ. ಅಂಬೇಡರ ಪುಸ್ತಗಳನ್ನು ಪ್ರತಿಸಿದರಿ ಮೊದಿಗರು ಐವತ್ತು ವರ್ಷ ಬದುಕಿನಲ್ಲಿ ಓದು ತೊಡಗಿಸಿಕೊಂಡು ದಿನದ 18 ಗಂಟೆ ಕಾಲ ಅಧ್ಯಯನಕ್ಕಾಗಿ ಮೀಸಲಿರಿಸಿದವರು. ಇವರ ಓದಿನ ಹವ್ಯಾಸ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಇಂದಿನ ಯು ಜನತೆ ಆಧುನಿಕ ಸಲಕರಣೆಗಳಿಂದ ಆಕರ್ಷತರಾಗಿದ್ದಾರೆ. ಪುಸ್ತಕ ಮತ್ತು ಗ್ರಂಥಾಲಯದಿಂದಲೂ ದೂರ ಸರಿದಿದ್ದಾರೆ ಆದರೆ ಅಂಬೇಡಕರ ವ್ಯಕ್ತಿತ್ವದ ಬಗ್ಗೆ ಅರಿತರೆ ಗ್ರಂಥಾಲಯ ಮತ್ತು ಪುಸ್ತಕಗಳು ತಾವಾಗಿಯೇ ಅರ ಬಳಿ ಬರಲಿದೆ ಎಂದು ಖ್ಯಾತ ಸಾಹಿತಿಗಳು ಡಾ. ರತ್ನ ಎಸ್. ಬಾಳಪ್ಪನವರ ಹೇಳಿದರು.
ಅವರು ಕುಡಚಿ ಪಟ್ಟಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಹಾಗೂ ಬಿ. ಶಂಕರಾನಂದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕುಡಚಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ" ಡಾ. ಬಿ. ಆರ್ ಅಂಬೇಡಕರವರ ಓದಿ" ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ, ಆಶು ಭಾಷಣ ಹಾಗೂ ಕವನ ವಾಚನ ಸ್ವರ್ದೇಯ ಕಾರ್ಯಕ್ರದಲ್ಲಿ ಡಾ. ಬಿ. ಆರ್. ಅಂಬೇಡಕರ ಭಾವಚಿತ್ರಕ್ಕೆ ಪುಷ್ಪನ್ನು ಹಾಇ ಜೋತಿ ಬೆಳಗಿಸಿ ಉದ್ಘಾಟನೆ ನೆರವೆರಿಸಿ ಮಾತನಾಡುತ್ತಾ ಅಂಬೇಡಕರ ಮಾನವ ಹಕ್ಕಿನ ಮಾಹಾನ್ ಪ್ರತಿಪಾದಕ, ಕೋಮು ಭಾವನೆ, ಜಾತಿ ಸಂಘರ್ಷ, ಬಡವರ ಮತ್ತು ಶ್ರೀಮಂತರ ನಡುವೆ ಹೆಚ್ಚಿರುವ ಅಂತರಗಳಿಗೆ ಇಂದು ಅಂಬೇಡಕರ ಚಿಂತನೆ ಬೇರೆ ನಾಯಕರಿಗಿಂತ ಅಗತ್ಯವಾದ ಚಿಂತನೆಯಾಗಿದೆ. ಜಾತಿ ವ್ಯವಸ್ಥೆ ಇಂದು ಸಮಾಜದ ಸ್ವಸ್ಥ್ಯವನ್ನು ಹಾಳುಗೆಡುಹುತ್ತಿರುದು ದೇಶಕ್ಕೆ ಕಳಂಕವಾಗಿದೆ. ಎಂದು ಆ ದಿನದಲ್ಲಿಯೇ ಅಂಬೇಡಕರ ಸಂಘಟನೆ ಹುಟ್ಟು ಹಾಕಿದ್ದರು. ಏನೇ ಇದ್ದರೂ ಭಾರತಕ್ಕಿಂತ ಇದೇಶದಲ್ಲಿ ಅಂಬೇಡಕರ ಅರ ಜ್ಞಾನ ಸಂಪತ್ತು ಒತ್ತು ನೀಡಿ 20 ವಿಶ್ವವಿದ್ಯಾಲಯದಲ್ಲಿ ಅವರ ಅಧ್ಯಯನ ಕೇಂದ್ರಗಳಿವೆ.
ಸಮುದಾಯದ ನಾಯಕರಲ್ಲಿ ಎಲ್ಲರನ್ನು ನಾಯಕರೆಂದು ಕರೆಯಲು ಸಾಧ್ಯವಿಲ್ಲ. ಆದರೆ ಅಂಬೇಡಕರ ಮಾತ್ರ ಮಹಾನ ನಾಯಕರಾಗಿ ಗುರುತಿಸಿಕೊಂಡವರು. ಅವರ ತತ್ತ್ವ, ಸಿದ್ದಾಂತಗಳು ಇಂದು ಸಮಾಜದ ಎಲ್ಲರಿಗೂ ಲಭ್ಯಾಗುತ್ತಿದೆ. ಅವರನ್ನು ಒಂದು ವರ್ಗದ ನಾಯಕರೆಂದು ಹೇಳುವುದಕ್ಕಿತ ರಾಷ್ಟ್ರದ ನಾಯಕರೆಂದು ಗೌರವಿಸಬೇಕು. ಡಾ. ಬಾಬಾಸಾಹೇಬ ಅಂಬೇಡಕರ ಈ ಹೆಸರು ಕೋಟ್ಯಾಂತರ ಜನರಿಗೆ ಸ್ಪೂರ್ತಿ. ಧಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ ಅರೆಲ್ಲರಿಗೂ ಸ್ವಾಭಿಮಾನ ಬದುಕಿನ ದಾರಿ ತೋರಿಸಿದ ದೀಮಂತ ನಾಯಕ ಇಡೀ ವಿಶ್ವವೇ ಮೆಚ್ಚಿಕೊಂಡಾಡುವ ನಮ್ಮ ಸಂವಿಧಾನ ಅನ್ಯಾಯ ಅಸಮಾನತೆ ಹಾಗೂ ಶೋಷಣೆಯ ವಿರುದ್ಧ ಎಲಲ ಚಳವಳಿಗಳಿಗೆ ಇಂದಿಗೂ ಡಾ. ಅಂಬೇಡಕರ ಚಿಂತನೇಗಳೇ ಚಳುವಳಿ ಕೆಲವರು ಬದುಕಿದ್ದರೂ ಸತ್ತಂತೆ ಇರುತ್ತಾರೆ.
ಮತ್ತೆ ಕೆಲರು ಸತ್ತ ನಂತರವೂ ಬದುಕಿರುತ್ತಾರೆಂದು ಹೇಳಿ ವಿದ್ಯಾರ್ಥಿಗಳು ಅಂಬೇಡಕರ ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓದಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕೆಂದು ಡಾ. ರತ್ನ ಬಾಳಪ್ಪನವರ ಕರೆ ನೀಡಿದರು.
ಬಡತನವನ್ನು ಸಹಿಸಬುದು, ಆದರೆ ಸಾಭಿಮಾನನ್ನೇ ಕೆಣಕು ಅಸ್ಪೃಶ್ಯತಾ ಪದ್ದತಿಯನ್ನು ಸಿಸಲಾಗದು, ಜಾತಿ ವ್ಯವಸ್ಥೆಯ ಈ ಅನಿಷ್ಠವನ್ನು ದೂರಮಾಡಲು ಡಾ. ಅಂಬೇಡಕರ ಅವರ ಹೋರಾಟಗಳು ವರ್ಣಿಸಲು ಅಸಾಧ್ಯಾದುದು. ಈ ಸಮಾಜವು ಅಂಬೇಡಕರ ಅವರನ್ನು ಜ್ಞಾನದಿಂದ ಗುರುತಿಸುವುದಿಲ್ಲ ಹೊರತ್ತಾಗಿ ಜಾತಿಯಿಂದ ಗುರುತಿಸುತ್ತಾರೆ. ಅದು ವಿವಿಧ ಹೋರಾಟಗಳನ್ನು ಮಾಡಿ ಮೂಲಭೌತ ಸೌಂಕರ್ಯಗಳನ್ನು ನೀಡಿದ್ದಾರೆ. ಅಂಬೇಡಕರ ತತ್ವ ಸಿದ್ದಾತಗಳು ಎಲ್ಲಾ ಜಾತಿಯರು ಉಪಯೋಗನ್ನು ಪಡೆದುಕೊಳ್ಳುತ್ತಿದ್ದಾರೆ. ಅಂಬೇಡಕರರಿಗೆ ಯಾದ ಅಪಮಾನ ಇನ್ನೂಳಿಂದ ನಾಯಕರು ಅನುಭವಿಸಿಲ್ಲ.
ಎಲ್ಲಾ ಜಾತಿ ಸಮುದಾಯದ ಜನರಿಗೆ ಒಂದೆ ಮತದಾನ ಮಾಡು ಸಮಾನ ಹಕ್ಕು ನೀಡಿದ್ದಾರೆ. ಅಂಬೇಡಕರರಿಗೆ ವಿದ್ಯಾವತರೇ ಮೊಸ ಮಾಡಿದ್ದಾರೆ. ಆದರು ಅಂಬೇಡಕರರು ಸಮಾಜದ ಎಲ್ಲ ಸಮೂದಾಯದ ಜನಾಂಗದರಿಎ ಮಿಸಲಾತಿ ಜಾರಿಗೆ ತದಿದ್ದರು. ವರ್ಷಗಳು ಕಳೆದರು ಸಹ ಅಂಬೇಡಕರ ಇತಿಹಾಸ ಅರುಗಳು ಮಾಡಿದ ಸಮಾಜದ ಹೋರಾಟ ಮತ್ತು ಅರು ಪುಸ್ತಕದ ಬಗ್ಗೆ ಎಷ್ಟು ಅಧ್ಯಾಯನ ಮಾಡಿದರು ಕಡಿಮೆ ಅಂಬೇಡಕರ ಬರೆದ ಪುಸ್ತಕಗಳ ಬಗ್ಗೆ ಪ್ರತಿ ದಿನ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಓದು ಹವ್ಯಾಸನ್ನು ಬೆಳಸಿಕೊಳ್ಳುವುದ್ದು ಉತ್ತಮ ಎಂದು ರಾಯಬಾಗ ಸರಕಾರಿ ಪ್ರಥಮ ದರ್ಜೆ ಕಾಲೇಜ ಮುಖ್ಯಸ್ಥರು ಹಾಗೂ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅರುಣ ಕಾಂಬಳೆ ಉಪನ್ಯಾಸನ್ನು ನೀಡಿದರು.
ಗ್ರಾಮೀಣ ಭಾಗದ ಯುವಕರು ವಾಟ್ಸಪ್, ಫೋಟೋ ಈಗೆ ಸಮಾಜಿಕ ಜಾಲತಾನಗಳಲ್ಲಿ ನಿರಂತರಾಗಿತು ಇಂದಿನ ನಮ್ಮ ಕಾಲೇಜ ವಿದ್ಯಾರ್ಥಿಗಳು ಅವುಗಳುಎ ಅಟ್ಟಿಕೊಂಡು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕದ ಯೋಜನೆ ಅಡ್ಡಿಯಲ್ಲಿ "ಡಾ. ಬಿ. ಆರ್. ಅಂಬೇಡಕರವರ ಓದು" ಕಾರ್ಯಕ್ರಮನ್ನು ಪ್ರಾರಂಭಿಸಿ ಅಂಬೇಡಕರ ಅವರ ಬರೆದು ಪುಸ್ತಕ ತತ್ವ ಸಿದ್ದಾತಗಳ ಬಗ್ಗೆ ಜ್ಞಾನ ಬೆಳಸಿಕೊಳ್ಳುವುದಕ್ಕೆ ಅರ ಮಹ್ವತ ಕಾಲೇಜ ವಿದ್ಯಾರ್ಥಿಗಳಿಗೆ ಮುಖ್ಯಾವಾಗಿ ತಿಳಿಸಿಕೊಂಡುವುದ್ದೆ ಇಲಾಖೆಯ ಮುಖ್ಯ ಉದ್ದೇಶಾಗಿದೆ. ಅಂಬೇಡಕರ ಪುಸ್ತಕದ ಕಡೆ ಗಮನ ಹರಿಸಿದರೆ ಅರುಗಳು ಈ ಸಮಾಜದ ಉನ್ನತಾ ಆದರ್ಶ ವ್ಯಕ್ತಿಗಳಾಗಿ ಹೊರ ಬರುತ್ತಾರೆಂದು ಪ್ರಾಸ್ತಾವಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಎಚ್ ಭಜಂತ್ರಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಶಂರಾನಂದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯರಾದ ಪ್ರೋ. ಅಶೋಕ ಕಾಂಬಳೆ ವಹಿಸಿಕೊಂಡು ಅಧ್ಯಕ್ಷ ಪರ ಮಾತನಾಡಿದರು. ಡಾ. ಎಸ್. ಬಿ. ಕಲ್ಲೋಳಕರ, ಪ್ರೋ. ಎಸ್.ಎಸ್. ಕೊಕಟನೂರ, ಜೆ.ಎಸ್. ದೊಡಮನಿ, ಡಾ. ಎಸ್,. ಎ. ಬೆಳಗಲಿ, ರಾಮಚಂದ್ರ ಕಾಂಬಳೆ, ಪರಶುರಾಮ ಸಂಗಣ್ಣವರ, ಮಿಲಿಂದ ಸಂಗಣ್ಣವರ, ರವಿ ಬಸನಾಯಿ, ಪ್ರವಿಣ ನಿಗನೂರೆ, ಆದಿತ್ಯ ಸೂರ್ಯವಂಶಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರೋ. ಎಸ್.ಎಸ್. ಕೊಕಟನೂರ ನಿರೂಪಿಸಿದರು ಎಸ್. ಪಿ. ಕಂಕಣವಾಡಿ ಸ್ವಾಗತಿಸಿ ವಂದಿಸಿದರು.