ಸಂದರ ಕ್ರೀಡಾಕೂಟದಲ್ಲಿ ನಿಟ್ಟೂರ ಸ್ಕೂಲ್ ಮಹಿಳಾ ಕಬಡ್ಡಿ ತಂಡ ಪ್ರಥಮ
Nittur School Women's Kabaddi Team Wins First Place in Sandara Sports Meet
ಸಂದರ ಕ್ರೀಡಾಕೂಟದಲ್ಲಿ ನಿಟ್ಟೂರ ಸ್ಕೂಲ್ ಮಹಿಳಾ ಕಬಡ್ಡಿ ತಂಡ ಪ್ರಥಮ
ರಾಣಿಬೆನ್ನೂರ 03 : ನಗರದ ನಗರಸಭೆಯ ಕೀಡಾಂಗಣದಲ್ಲಿ ನಡೆದ ಸಂಸದರ ಕ್ರೀಡಾಕೂಟದಲ್ಲಿ ಮಹಿಳಾ ವಿಭಾಗದಲ್ಲಿ ನಿಟ್ಟೂರ ಸೆಂಟ್ರೇಲ್ ಸ್ಕೂಲಿನ ವಿಧ್ಯಾರ್ಥಿನಿಯರು ಮುಕ್ತ ಕಬಡ್ಡಿಯ ಪಂದ್ಯಾವಳಿಯಲ್ಲಿ ಪ್ರಥಮಸ್ಥಾನ ಪಡೆದು ಶಾಲೆಯ ಕೀರ್ತಿಯ ಹೆಚ್ಚಿಸಿದರು.
ಶ್ರೇಯಾ ಶಿರೋಳ್ಕರ, ವೈಷ್ಣವಿ ಹುಲ್ಲತ್ತಿ, ಪೂರ್ವಿಕಾ ಹುಲ್ಲತ್ತಿ, ಅಕ್ಷತಾ ನಂದಿಹಳ್ಳಿ, ಭೂಮಿಕಾ ಕುಲಕರ್ಣಿ, ಗೌತಮಿ ಗಿರ್ಪನವರ, ಸುಮತಿ ಅಜ್ಜನವರ, ಉಮ್ಮಿ ಕಲ್ಯಾಲ, ನವ್ಯಾ ಮೆಡ್ಲೀರಿ, ತಂಡದಲ್ಲಿ ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 