ನೀಲಾನಹಳ್ಳಿಯ ಸುಪ್ರಸಿದ್ದ ಆಂಜನೇಯಸ್ವಾಮಿ ರಥೋತ್ಸವ ಹಾಗೂ ಸಂಜೆ ಕಾರ್ಣೀಕ ಜರುಗಲಿದೆ

Neelanahalli's famous Anjaneyaswamy Chariotsavam and Karnika will be held in the evening.

ನೀಲಾನಹಳ್ಳಿಯ ಸುಪ್ರಸಿದ್ದ ಆಂಜನೇಯಸ್ವಾಮಿ ರಥೋತ್ಸವ ಹಾಗೂ ಸಂಜೆ ಕಾರ್ಣೀಕ ಜರುಗಲಿದೆ

ದಾವಣಗೆರೆ 28 : ಆಂಜನೇಯ ಸ್ವಾಮಿ ಸೇವಾ ಸಮಿತಿ, ಕ್ಷೇತ್ರ ನೀಲಾನಹಳ್ಳಿ, ದಾವಣಗೆರೆ ತಾಽಽ ಮತ್ತು ಜಿಲ್ಲೆ ದಿನಾಂಕ 05-03-2025ನೇ ಬುಧವಾರ ಬೆಳಗ್ಗೆ ನೀಲಾನಹಳ್ಳಿಯ ಸುಪ್ರಸಿದ್ದ ಆಂಜನೇಯಸ್ವಾಮಿ ರಥೋತ್ಸವ ಹಾಗೂ ಸಂಜೆ ಕಾರ್ಣೀಕ. ನಡೆಯಲಿದೆ. ಎಂದು ದೇವಸ್ಥಾನದ ಕನ್ವಿನಿಯರ್ ಎನ್‌.ಎಂ. ಆಂಜನೇಯ ಗುರೂಜಿ ಇವರು ಕಮಿಟಿ ಹಾಗೂ ಗ್ರಾಮಸ್ಥರ ಪರವಾಗಿ ತಿಳಿಸಿದ್ದಾರೆ.ನುಡಿದಂತೆ ನಡೆಯುವ ಸಾವಿರಾರು ವರ್ಷಗಳ ಇತಿಹಾಸವುಳ್ಳ ಆಂಜನೇಯ ಸ್ವಾಮಿಯ ರಥೋತ್ಸವ ಹಾಗೂ ಕಾರ್ಣಿಕವು ಬಹಳ ಶ್ರದ್ದಾಭಕ್ತಿಯಿಂದ ನಡೆಯಲಿದೆಈ ಹಿಂದೆ ದೇವರ ಅಪ್ಪಣೆಯಾಗಿರುವಂತೆ “ಹೂವಿನ ತೇರು ಎಳೆಯಬೇಕು, ನೀಲಾವತಿ ಪಟ್ಟಣವಾಗಬೇಕು” ಎಂಬುದು ಸತ್ಯವಾಗಿದೆ.   ಮಾರ್ಚ.3ಸೋಮವಾರ ರಾತ್ರಿ 9-10 ಕ್ಕೆ ಕಂಕಣಧಾರಣೆ ನಡೆಯುವುದು.ಮಾರ್ಚ್‌ 4 ರ ಮಂಗಳವಾರ ಸಂಜೆ ದೊಡ್ಡಬಾತಿಯ ಶ್ರೀ ಬೀರಲಿಂಗೇಶ್ವರ ದೇವರುಆಗಮಿಸುವುದು. ಅಂದು ರಾತ್ರಿ ಅರಿಶಿಣ, ಎಣ್ಣೆ ಕಾರ್ಯ ನಡೆಯುವುದು. ಶ್ರೀ ಅನೆಕೊಂಡ ಶ್ರೀ ಬಸವೇಶ್ವರ ದೇವರನ್ನು ಆಹ್ವಾನಿಸಲಾಗುವುದು ಹಾಗೂ ರಾತ್ರಿ 11-30ಕ್ಕೆ ಉಚ್ಚಾಯ ಕಾರ್ಯಕ್ರಮ ನಡೆಯುವುದು. ಮಾರ್ಚ್‌ 5 ಬುಧವಾರ ಬೆಳಿಗ್ಗೆ 10-10ಕ್ಕೆ ನೂತನ ತೇರಿನ ರಥೋತ್ಸವ ನಡೆಯಲಿದೆ. ಬೆಳಿಗ್ಗೆ 11-30 ರಿಂದ ಮಧ್ಯಾಹ್ನ 1-30 ರವರೆಗೆ ಭಕ್ತಾಧಿಗಳು ಹರಕೆ ತೀರಿಸುವುದು. ಸಂಜೆ 4-30ಕ್ಕೆ ಬೇಟೆ ಆಡುವುದು. ನಂತರ 5-30ಕ್ಕೆ ಮುಳ್ಳುಗದ್ದಿಗೆ ಏರುವುದು. ಸಂಜೆ 6-30ಕ್ಕೆ ಕಾರ್ಣಿಕ ನುಡಿಯುವುದು. ರಾತ್ರಿ 7-30ಕ್ಕೆ ಭೂತ ಸೇವೆ, ನಂತರ 8-30ಕ್ಕೆ ಓಕಳಿ ಕಾರ್ಯ ಹಾಗೂ 9-30 ಕ್ಕೆ ಗಂಗೆ ಪೂಜೆ ನೆರವೇರುವುದು.  ನೀಲಾನಹಳ್ಳಿ ಯಲ್ಲಿ ನಡೆಯಲಿರುವ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸುತ್ತಮುತ್ತಲಿನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕಮಿಟಿ ಹಾಗೂ ಗ್ರಾಮಸ್ಥರ ಪರವಾಗಿ ಎನ್‌. ಎಂ. ಆಂಜನೇಯ ಗುರೂಜಿ ಪ್ರಕಟಣೆಯಲ್ಲಿ ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9591710333  ್ರಕಟಣೆಯ ಕೃಪೆಗಾಗಿ ದಾವಣಗೆರೆ ಜಿಲ್ಲಾ ಹಾಲುಮತ ಸಮಾಜದ ಅಹಲ್ಯಾಮಹಿಳಾಸಮಾಜಕ್ಕೆ ವಧು-ವರರ ವೇದಿಕೆಯ ಸಂಚಾಲಕರಾಗಿ ಭಾಗೀರಥಿ ಪದ್ಮಣ್ಣ ಹಾಗೂ ರೇಣುಕಾ ಬೀರ​‍್ಪ ಆಯ್ಕೆದಾವಣಗೆರೆ: ಜಿಲ್ಲಾ ಅಹಲ್ಯಾಮಹಿಳಾ ಸಮಾಜದ ವಧು-ವರರ ವೇದಿಕೆಯ ಸಂಚಾಲಕರಾಗಿ ಭಾಗೀರಥಿ ಪದ್ಮಣ್ಣ ಹಾಗೂ ರೇಣುಕಾ ಬೀರ​‍್ಪ ಇವರು ಆಯ್ಕೆಯಾಗಿದ್ದಾರೆ ಎಂದು ಅಹಲ್ಯಾ ಮಹಿಳಾ ಸಮಾಜದ ಜಿಲ್ಲಾಧ್ಯಕ್ಷರಾದ ಪುಷ್ಷ ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರತಿ ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಶ್ರೀ ಬೀರೇಶ್ವರ ವಿದ್ಯಾರ್ಥಿ ನಿಲಯ ಹದಡಿ ರಸ್ತೆಯಲ್ಲಿ ವಧು-ವರರ ನೋಂದಣೆಯನ್ನು ಮಾಡಿಸಬಹುದು ಹಾಲುಮತ ಸಮಾಜದವರಿಗೆ ಮಾತ್ರ ಎಂದು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ. 9742715791-9916377760 ಸಂಪರ್ಕಿಸಬಹುದು ಪ್ರಕಟಣೆಯ ಕೃಪೆಗಾಗಿ ಜಿಲ್ಲಾ ಅಹಲ್ಯಾ ಸಮಾಜದ ವತಿಯಿಂದ ಶಿವರಾತ್ರಿ ಶಿವನಾಮ ಸ್ಮರಣೆ ದಾವಣಗೆರೆ:ಮಹಾಶಿವರಾತ್ರಿ ಅಂಗವಾಗಿ ಬುಧವಾರ ಜಿಲ್ಲಾ ಅಹಲ್ಯಾ ಸಮಾಜದ ವತಿಯಿಂದದಾವಣಗೆರೆ ನಗರದ ಪಿ.ಬಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದಲ್ಲಿ. ಶಿವನಾಮ ಸ್ಮರಣೆ ಹಾಗೂ ಉಪವಾಸ ವ್ರತ ಕೈಗೊಂಡು ಶ್ರದ್ದಾಭಕ್ತಿಯಿಂದ ಶಿವರಾತ್ರಿ ಶಿವ ಧ್ಯಾನ.  ಸ್ಮರಣೆ ಮಾಡಲಾಯಿತು.ಬಂದಂತಹ.   ಭಕ್ತಾದಿಗಳಿಗೆ ಫಲಾರ. ಮಂಡಕ್ಕಿ. ಹಣ್ಣು. ವಿತರಣೆ ವಿತರಿಸಲಾಯಿತು.ನಂತರ ಭಜನೆ, ಮಾಡುವ ಮೂಲಕ ಇಡೀ ರಾತ್ರಿ ಜಾಗರಣೆ,ಶಿವಧ್ಯಾನ ಮಾಡಲಾಯಿತು. ನೂರಾರು ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು ಈ ಸಂದರ್ಭದಲ್ಲಿ ಜಿಲ್ಲಾ ಅಹಲ್ಯಾ ಮಹಿಳಾ ಸಮಾಜದ   ಅಧ್ಯಕ್ಷರು   ಪುಷ್ಪ ಆನಂದಪ್ಪ ನಂಬಕ್ಕ ಗೌರವಾಧ್ಯಕ್ಷರು ಕವಿತಾ ರಾಘವ,ಜಯಶೀಲ,ಪ್ರೀತಿ,ನಾಗರತ್ನಮ್ಮ,ಆಶಾ,ಅನುರಾಧ ಗಂಗಾಧರ,ಪದ್ಮ,ಸುಭದ್ರ ರಾಜಣ್ಣ,ಪುಷ್ಪ ಉದಯಶಂಕರ್ ಪಾಲ್ಗೊಂಡಿದ್ದರು.ಃಥಿಅಚಿಟಿಟಿಚಿತಜಜಡಿಚಿಚಿ 6362 536 984ಆಚಿತಚಿಟಿರಜಡಿಜ