ಮಹಿಳಾ ಕಲ್ಯಾಣ ಸಂಸ್ಥೆಗೆ ರಾಷ್ಟ್ರೀಯ ಪುರಸ್ಕಾರ
National award for women's welfare organization
ಬೆಳಗಾವಿ 14: ಬೆಳಗಾವಿಯ ಪ್ರತಿಷ್ಠಿತ ಮಹಿಳಾ ಕಲ್ಯಾಣ ಸಂಸ್ಥೆಗೆ ಎಪ್.ವಿ.ಟಿ.ಆರ್.ಎಸ್ (ಪಂಕ್ಷನಲ್ ಮೊಕೆಶನಲ್ ಟ್ರೆನಿಂಗ್ ಆಂಡ್ ರಿಸರ್ಚ ಸೊಸಾಯಿಟಿ) ಕೊಡಮಾಡುವ ರಾಷ್ಟ್ರೀಯ ಶ್ರೇಷ್ಟತಾ ಪ್ರಶಸ್ತಿ ದೊರಕಿದೆ.
ಇತ್ತೀ್ತಚಿಗೆ ಬೆಂಗಳೂರಿನ ಸಭಾಂಗಣದಲ್ಲಿ ಜರುಗಿದ ರಾಷ್ಟೀಯ ಕೌಶಲ್ಯ ಮೇಳ - 2025 ರಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಫೆಲಿಕ್ಸ ಡಿಸೋಜಾ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾರವರನ್ನು ಗೌರವಿಸಿದರು. ಮಹಿಳಾ ಕಲ್ಯಾಣ ಸಂಸ್ಥೆಯು ಸಮಾಜಕ್ಕೆ ನೀಡಿದ ಸಮರ್ಿತ ಸೇವೆ, ಯುಜನಾಂಗಕ್ಕೆ ಉದ್ಯೋಗಾಧಾರಿತ ತರಬೇತಿ, ಜಿವನ ಕೌಶಲ್ಯ, ವೃತ್ತಿತರಬೇತಿ ಮುಂತಾದ ಕೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ನೀಡಿ ಪ್ರಶಸ್ತಿ ನೀಡಲಾಗಿದೆ,
ಸಮಾರಂಭದಲ್ಲಿ ದೇಶದ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಎಪ್.ವಿ.ಟಿ.ಆರ್.ಎಸ್ ಸಂಸ್ಥೆಯ ಜಿಮ್ಮಿ ಮ್ಯಾಥನ್ಯ, ದಿವ್ಯಾನೆಯೆಲ್, ಬೆಳಗಾವಿ ಭಾಗದ ಕಾರ್ಯಕರ್ತ ಬಸವರಾಜ ಮನ್ನಿಕೇರಿ ಮುಂತಾದವರು ಭಾಗವಹಿಸಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 