ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್‌.ಐಹೊಳೆ ಭೂಮಿ ಪೂಜೆ

ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್‌.ಐಹೊಳೆ ಭೂಮಿ ಪೂಜೆ MLA DM Aihole performs Bhoomi Puja for bridge construction work

ರಾಯಬಾಗ 11 :  ಮತಕ್ಷೇತ್ರದ ವ್ಯಾಪ್ತಿಯ ರಾಯಬಾಗ ಗ್ರಾಮೀಣ ಭಾಗದ ಸುರಣ್ಣವರ ತೋಟದ ಹತ್ತಿರ ಚಿಕ್ಕ ನೀರಾವರಿ ಇಲಾಖೆಯಿಂದ ಮಂಜೂರಾದ 20 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್‌.ಐಹೊಳೆಯವರು ಗುರುವಾರ ಭೂಮಿ ಪೂಜೆ ನೆರವೇರಿಸಿದರು. ಸದಾಶಿವ ಘೋರೆ​‍್ಡ, ಮಜ್ಜಿದ ಡಾಂಗೆ, ಗೋಪಾಲ ಕೊಚೇರಿ, ಶಿಂಗಾಡಿ ಸುರಣ್ಣವರ, ಹಾಲಪ್ಪಾ ಕೊಚೇರಿ, ನಿಂಗಪ್ಪಾ ಸುರಣ್ಣವರ, ಮಹಾದೇವ ಸುರಣ್ಣವರ, ಶಿವಪ್ಪಾ ಸುರಣ್ಣವರ, ಬೀರ​‍್ಪ ಸುರಣ್ಣವರ, ಕೃಷ್ಣಾ ಸುರಣ್ಣವರ, ರಾಜು ಡಾಂಗೆ, ಕಿರಣ ತೋಳೆ ಇತರರು ಇದ್ದರು.