ಕಿತ್ತೂರ ಚನ್ನಮ್ಮ 201ನೇ ವಿಜಯೋತ್ಸವ :ರಮೇಶ ಪಾಟೀಲರಿಗೆ ಸನ್ಮಾನ

ಕಿತ್ತೂರ ಚನ್ನಮ್ಮ 201ನೇ ವಿಜಯೋತ್ಸವ :ರಮೇಶ ಪಾಟೀಲರಿಗೆ ಸನ್ಮಾನ Kittur Channamma's 201st Victory Celebration: Tribute to Ramesh Patil

ಹುಬ್ಬಳ್ಳಿ 31: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರು, ಉದ್ಯಮಿಗಳು, ಪಾಟೀಲ ಇಲೆಕ್ಟ್ರೀಕ್ ವಕ್ಸಪ್ರೈವೇಟ್ ಲಿಮಿಟೆಡ್ ಮಾಲಿಕರಾದ, ಹಿರಿಯರು, ಮಾರ್ಗದರ್ಶಕರಾದ  ರಮೇಶ ಪಾಟೀಲ ಅವರು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದನೂತನ ಅಧ್ಯಕ್ಷರಾಗಿದ್ದಕ್ಕೆ ​‍್ರ​‍್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ201ನೇ ವಿಜಯೋತ್ಸವದ ಶುಭ ಸಂದರ್ಭದಲ್ಲಿ ಉದ್ಯಮಿರಮೇಶ ಪಾಟೀಲ ಅವರಿಗೆ ಶಾಲು ಸಮರ​‍್ಿಸಿ, ಗ್ರಂಥನೀಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಶುಭಕೋರಿದರು. ವಾಕರಸಾ ಸಂಸ್ಥೆಯ ಮಾಜಿಅಧ್ಯಕ್ಷಸ ದಾನಂದಡಂಗನವರ, ಉದ್ಯಮಿ ಲಕ್ಷ್ಮಿಕಾಂತ್ಪಾಟೀಲ್, ರಾಣಿಚನ್ನಮ್ಮ ಪರಿಸರ ಸೇವಾಸಮಿತಿಯ ಅಧ್ಯಕ್ಷ, ನಿವೃತ್ಪ್ರಾಚಾರ್ಯಪ್ರೊ ಎಸ್‌.ಎಂ.ಸಾತ್ಮಾರ, ರಾಣಿಚನ್ನಮ್ಮ ಪರಿಸರ ಸೇವಾಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ಶಿಕ್ಷಕಸಾಹಿತಿ ಸುಭಾಸ್ಚವ್ಹಾಣ, ಪ್ರಮೋದಬದ್ದಿ,  ಮುಂತಾದವರು ಭಾಗವಹಿಸಿದ್ದರು.