ಜಮೀರಹ್ಮದ ಖಾನ ಹುಟ್ಟು ಹಬ್ಬ: ರೋಗಿಗಳಿಗೆ ಹಣ್ಣು, ಬ್ರೆಡ್ ವಿರತಣೆ
Jamirahmada Khan's birthday: Fruit, bread distributed to patients
ಜಮೀರಹ್ಮದ ಖಾನ ಹುಟ್ಟು ಹಬ್ಬ: ರೋಗಿಗಳಿಗೆ ಹಣ್ಣು, ಬ್ರೆಡ್ ವಿರತಣೆ
ಶಿಗ್ಗಾವಿ 02 : ಸಚಿವ ಬಿ.ಝಡ್. ಜಮೀರಹ್ಮದ ಖಾನ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೆಸ್ಕಾಂ ನಿಗಮದ ಅಧ್ಯೆಕ್ಷ ಸೈಯದ್ ಅಜೀಮ್‌ಪೀರ್ ಎಸ್.ಖಾದ್ರಿ ಅವರ ಅಭಿಮಾನಿ ಬಳಗದಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿರತಣೆ ಮಾಡಲಾಯಿತು.
ಹೆಸ್ಕಾಂ ನಿಗಮದ ಅಧ್ಯೆಕ್ಷ ಸೈಯದ್ ಅಜೀಮ್‌ಪೀರ್ ಎಸ್.ಖಾದ್ರಿ ಮಾತನಾಡಿ, ಸಚಿವ ಬಿ.ಝಡ್. ಜಮೀರಹ್ಮದ ಖಾನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಪ್ರಭಾವಿ ನಾಯಕರಾಗಿದ್ದು ವಸತಿ, ವಕ್ಪ್, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡವರಬಗ್ಗೆ ಚಿಂತನೆ ಇರುವ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಅವರ ಹುಟ್ಟುಹಬ್ಬವನ್ನು ಸಚಿತ, ಶರಣರ ನಾಡಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಚಿದು ಹೇಳಿದರು.
ಈ ಸಚಿದರ್ಭದಲ್ಲಿ ರವಿ ಕೋಣಪ್ಪನವರ, ಶಿವಾನಚಿದ ರಾಮಗೇರಿ, ಮಂಜುನಾಥ ಮಣ್ಣಣ್ಣನವರ, ಬಿರೇಶ ಜಟ್ಟೆಪ್ಪನವರ, ಅಣ್ಣಪ್ಪ ನಡಟ್ಟಿ, ಬಿ.ಎಪ್. ಸಾಲಿ, ಸಲೀಂ ಪರೋಖಿ, ಗುರು ಅಣ್ಣಿಗೆರಿ, ಶಿವರಾಜ ಅಮರಾಪುರ, ಬಾಬಾಹುಸೇನ ಗೌಡಗೇರಿ, ನಿಂಗಪ್ಪಾ ಹಳವಳ್ಳಿ, ಶಿವಾನಚಿದ ಉಪ್ಪಾರ, ಅಶೋಕ ಮ್ಯಾಗೇರಿ, ಫಯಾಜ ಸವಣೂರ, ಮಾಲಿಂಗಪ್ಪ ಕುಂಬಾರ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 