ಕಾಂಗ್ರೆಸ್ ಪಕ್ಷದ ಮಹಿಳಾ ಸಂಘಟನೆ ಬೆಳೆಸಲು ಶ್ರಮಿಸುವೆ: ವಿಶಾಲಾಕ್ಷಿ ವೀರೇಶ್ ತಾವರಗೇರಿ
I will work hard to grow the women's organization of the Congress party: Vishalakshi Thavarageri
ಕೊಪ್ಪಳ 28: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಸಂಘಟನೆ ಬೆಳೆಸಲು ಶ್ರಮಿಸುವೆ ಹಾಗೂ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಮನವರಿಕೆ ಮಾಡಿ ಕೊಡುವ ನಿಟ್ಟಿನಲ್ಲಿ ಶ್ರಮಿಸುವೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಕಾರ್ಯದರ್ಶಿ ವಿಶಾಲಾಕ್ಷಿ ವೀರೇಶ್ ತಾವರಗೇರಿ ಹೇಳಿದರು.
ಅವರು ಶನಿವಾರ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಮಹಿಳೆಯರು ಮಹಿಳಾ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಸೇರಿ ಏರಿ್ಡಸಿದ ಸರಳ ಸಾಂಕೇತಿಕ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು,ತಮ್ಮ ನೇಮಕ ಗೋಳಿಸಲು ಮಾರ್ಗದರ್ಶನ ನೀಡಿ ಕಾರ್ಣಿಕರ್ತರಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಮುಖಂಡರೆಲ್ಲರಿಗೂ ಮತ್ತು ನನ್ನ ನೇಮಕಕ್ಕೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಹಾಗೂ ಅಭಿನಂದಿಸುವುದಾಗಿ ವಿಶಾಲಾಕ್ಷಿ ವೀರೇಶ್ ತಾವರಗೇರಿ ಹೇಳಿದರು.
ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಶಾಲಾಕ್ಷಿ ವೀರೇಶ್ ತಾವರಗೇರಿ ಅವರಿಗೆ ಕಿನ್ನಾಳ ಗ್ರಾಮದ ಮಹಿಳೆಯರು ಸನ್ಮಾನಿಸಿ ಗೌರವ ಸಲ್ಲಿಸಿದರು, ಕಿನ್ನಾಳ ಗ್ರಾಮದ ವಿ ಎಸ್ ಎಸ್ ಎನ್ ಬ್ಯಾಂಕಿನ ನಿರ್ದೇಶಕರು ಮಲ್ಲಮ್ಮ ಕಾರಬ್ಯಾಳಿ ರೇಖಾ ಬಸವರಾಜ್ ಚಿಲುವಾಡಗಿ ಶೈನಾಜ್ ಬೇಗಮ್ ಬಾಷು ಹಿರೇಮನಿ ಗೀತಾ ಆದಿಮನಿ ಮಾಲಾ ಬಡಿಗೇರ್ ಸ್ವೇತಾ ಪರಶುರಾಮ್ ಇಟಗಿ ಹನುಮಂತಿ ಸುರೇಶ್ ಬಾದಾಮಿ ಶೋಭಾ ಬಸುವರಾಜ್ ಬಡಿಗೇರ್ ಹಾಗೂ ಗ್ರಾಮದ ಯುವ ಮುಖಂಡರಾದ ಬಸುವರಾಜ್ ಚೀಲವಾಡಗಿ ವೀರೇಶ್ ತಾವರಗೇರಿ ಮಲ್ಲಿಕಾರ್ಜುನ್ ಮಂಗಳೂರು ಬಾಷು ಹಿರೇಮನಿ, ಪರಶುರಾಮ್ ಇಟಗಿ, ಸುರೇಶ್ ಬಾದಾಮಿ ಇನ್ನಿತರರು ಪಾಲ್ಗೊಂಡಿದ್ದರು ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 