ಕವಿತಾ ಈರಪ್ಪ ಎಮ್ಮಿ ಅವರ ಕುಟುಂಭದ ಶುಭ ವಿವಾಹ
Happy wedding of Kavita Eerappa Emmy's family
ಹುಬ್ಬಳ್ಳಿ 04: ಲಿಂಗಾಯತ ಸಮಾಜದ ಮುಖಂಡರು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು, ಪೋಷಕರು, ಸಮಾಜ ಮುಖಿ ಚಿಂತಕರಾದ ಈರ್ಪ ಕರನಂದಪ್ಪ ಎಮ್ಮಿ ಹಾಗೂ ಕವಿತಾ ಈರಪ್ಪ ಎಮ್ಮಿ ಅವರ ಕುಟುಂಭದ ಶುಭ ವಿವಾಹ ಮುನ್ನಾದಿನ ನಡೆದ ಆರತಕ್ಷತೆ ಕಾರ್ಯಕ್ರಮ ಶ್ರೀ ಸಿದ್ದಾರೂಢಮಠದ ಆವರಣದಲ್ಲಿರುವ ಹತ್ತಿಮತ್ತೂರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನೇರವೇರಿತು. ನವ ವಧುವರರಾದ ಅಕ್ಷಯಕುಮಾರ ಹಾಗೂ ಲಹರಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಸದಸ್ಯರು ಗ್ರಂಥ ನೀಡಿ ಶುಭ ಕೋರಿದರು. ಗಣ್ಯರು ಶುಭಾಶೀರ್ವದಿಸಿದರು. ಭಾವಿ ಜೀವನ ಯಶಸ್ವಿಯಾಗಿ ನೆರವೆರಲಿ ಎಂದು ಶುಭ ಕೋರಿದರು.
ಈರಪ್ಪ ಕರನಂದಪ್ಪ ಎಮ್ಮಿ ಹಾಗೂ ಕವಿತಾ ಈರ್ಪ ಎಮ್ಮಿ, ಲಿಂಗಾಯತ ಸಮಾಜದ ದುರೀಣರು, ಹಿರಿಯರಾದ ವಿ.ಎಸ್.ಪಾಟೀಲ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾಯ9ದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅಕ್ಕನ ಬಳಗದ ಅಧ್ಯಕ್ಷ ನಿಮ9ಲಾ ಅಂಗಡಿ, ಗುರುನಾಥ ಪಾಟೀಲ, ದೀಪಾ ಎಮ್ಮಿ, ದೀಪಕ ಎಮ್ಮಿ, ಸಿದ್ದಪ್ಪ ಶೆಟ್ಟರ, ಲಕ್ಷ್ಮೀ ಶೆಟ್ಟರ, ವಿರೇಶ ಸಂಗಳದ, ಸೇರಿದಂತೆ ಎಮ್ಮಿ ಹಾಗೂ ಶೆಟ್ಟರ ಬಂಧುಗಳು, ಗೆಳೆಯರು, ಮುಂತಾದವರು ಭಾಗವಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 