ವಿಜೃಂಭಣೆಯಿಂದ ಜರುಗಿದ ಗೋಕುಲಾಷ್ಟಮಿ ಉತ್ಸವ
Gokulashtami festival celebrated with great grandeur
ಲೋಕದರ್ಶನ ವರದಿ
ಯಮಕನಮರಡಿ 07: ಸಮೀಪದ ಹತ್ತರಗಿ ಹರಿ ಮಂದಿರದಲ್ಲಿ ದಿನಾಂಕ್ 4 ರಂದು ಪ್ರಾರಂಭವಾಗಿ ಮೂರು ದಿನಗಳ ಕಾಲ ಯಶಸ್ವಿಯಾಗಿ ತೆರುಗಿತು ದಿನಾಂಕ್ 6 ರಂದು ಅಂತ ರಾಜ್ಯ ಭಜನಾ ಸ್ಪರ್ಧೆ ಕನ್ನಡ ಭಜನಾ ರ್ಯಕ್ರಮ ದಿನಾಂಕ 5 ರಂದು ಆಕಾಶವಾಣಿ ಕಲಾವಿದರಿಂದ ಗೀತ ಗಾಯನ ಭಕ್ತಿಗೀತೆಗಳು ದಾಸರ ತತ್ವಪದ ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜೋರುಗೀ ದಿನಾಂಕ 6 ರಂದು ರಥೋತ್ಸವ ಮೊಸರು ಗಡಿಗೆ ಹೊಡೆಯುವ ಕಾರ್ಯಕ್ರಮ ಜರಗಿತು ನಂತರ ಸುಮಾರು ರೂ.3,000 ಜನರ ಮಹಾಪ್ರಸಾದ ಆಶೀರ್ವಾದ ದರ್ಶನ ಕಾರ್ಯಕ್ರಮ ಜರುಗಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 