ಮಾಜಿ ಸಂಸದ ಸಣ್ಣಪಕ್ಕೀರ್ಪ ಹುಟ್ಟುಹಬ್ಬ ಶುಭಕೋರಿದ ಕೆ ವಿರಾಪುರ ಸರ್ಮಾಸ್ ವಲಿ
Former MP Sannapakkeerpa was wished happy birthday by K Virapura Sarmas
ಬಳ್ಳಾರಿ. ಸೆ. 21 : ನಗರದ ಕುಟ್ಟಿ ಹೋಟೆಲ್ಸ್ ಸರ್ಕಲ್ ನಲ್ಲಿರುವ ಮಾಜಿ ಸಂಸದ ಸಣ್ಣಪಕ್ಕೀರ್ಪ ಅವರ ಕಚೇರಿಯಲ್ಲಿ ಇಂದು ಅವರ ಅಭಿಮಾನಿಗಳು ಸಡಗರ ಸಂಭ್ರಮದಿಂದ 59ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರ ಅಭಿಮಾನಿ ಹಾಗೂ ಭಾರತೀಯ ಜನತಾ ಪಕ್ಷದ ಗ್ರಾಮೀಣ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಶರ್ಮಸ್ ವಲಿ ಮಾತನಾಡಿ ಸಣ್ಣಪಕ್ಕೀರ್ಪ ಅವರಿಗೆ ದೇವರು ಇನ್ನೂ ಕೆಲವು ವರ್ಷಗಳ ಕಾಲ ಆಯುಷ್ಯ ಆರೋಗ್ಯವನ್ನು ನೀಡಿ ಸಾರ್ವಜನಿಕ ಸೇವೆಯನ್ನು ಮಾಡುವ ಅವಕಾಶವನ್ನು ಕಲ್ಪಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ರೈತ ಮೋರ್ಚಾ ತಾಲೂಕ ಕಾರ್ಯದರ್ಶಿ ಕೆ ವೀರಾರೆಡ್ಡಿ, ಭೀಮರೆಡ್ಡಿ ಶಾಂತನಗೌಡ ಪಂಪನಗೌಡ ತಿಮ್ಮನಗೌಡ ಸಂಗನಕಲ್ಲು ಸೇರಿದಂತೆ ಇತರರಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 