ಪೋಕಸ್ ಗ್ರೂಪ್ ಚರ್ಚೆ

ಪೋಕಸ್ ಗ್ರೂಪ್ ಚರ್ಚೆ Focus group discussion

ಲೋಕದರ್ಶನ ವರದಿ 

ಹಾವೇರಿ  04:  ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ವಿಮಾಪನ ಪ್ರಾಧಿಕಾರಿದ ವತಿಯಿಂದ ನೈರುತ್ಯ ಮೀಡಿಯಾ ಸಂಸ್ಥೆಯ ಮೂಲಕ ಇತಚಿಟಣಚಿಣಠ ಣಣಜಥಿ ಠ ಕಜಡಿಠಛಿ ಖಣಡಿತಜಥಿ ಠ ಘಠಞಟಿರ ಕಡಿಠಠ ಠ ಣಜ ಠಿಡಿಠಜಛಿಣಠ ಠ ಅತಟ ಖರ (ಕಅಖ) ಂಛಿಣ, 1955, ಚಿಟಿಜ ಕಡಿಜತಜಟಿಣಠ ಠ ಂಣಡಿಠಣ (ಕಓಂ) ಂಛಿಣ,1989. (ಈಠ ಣಜ ಠಿಜಡಿಠ 2023-24 ಣಠ 2024-25) ಅಧ್ಯಯನಕ್ಕೆ ಪೋಕಸ್ ಗ್ರೂಪ್ ಚರ್ಚೆ ಮಂಗಳವಾರ ಹಾವೇರಿ ನಗರದ ಡಾ.ಬಿ.ಆರ್‌.ಅಂಬೇಡಕರ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜರುಗಿತು.  

ಜಲ್ಲಾ ಸತ್ರ ನ್ಯಾಯಾಲಯ ಜಿಲ್ಲಾ ಅಭಿಯೋಜಕರು, ಪೊಲೀಸ್ ಉಪ ಅಧೀಕ್ಷಕರು, ಪೊಲೀಸ್ ಇನ್ಸಪೆಕ್ಟರ್, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ  ಅಜ್ಜಪ್ಪ ಗೋಣೆಮ್ಮನವರ, ಸಂಜಯಗಾಂಧಿ ಸಂಜೀವಣ್ಣನವರ, ಉಪವಿಭಾಗಮಟ್ಟದ ಜಾಗೃತಿ ಸಮಿತಿಯ ಸದಸ್ಯರಾದ ಮಂಜುನಾಥ ಪಾಟೀಲ್ ಹಾಗೂ ಡಾ.ದಯಾನಂದ ಸುತ್ತಕೋಟಿ, ಉಪವಿಭಾಗ ಮಟ್ಟದ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಇನ್ ಸ್ಯಾನಿಟರಿ ಲ್ಯಾಟ್ರಿನ್ಸ್‌ ಕುರಿತ ಜಾಗೃತಿ ಸಮಿತಿ ಸದಸ್ಯರಾದ ಮಂಜುನಾಥ ಸಣ್ಣಿಂಗಣ್ಣನವರ, ಉಡಚಪ್ಪ ಮಾಳಗಿ, ನಗರಸಭೆ  ಮಾಜಿ ಅಧ್ಯಕ್ಷೆ   ಮಂಜುಳಾ ಕರಬಸಮ್ಮನವರ,  ರಮೇಶ ಆನವಟ್ಟಿ, ಜಗದೀಶ ಹಿತ್ತಲಮನಿ,   

ಮಹಾದೇವಿ, ಶಿವಕುಮಾರ ಕುಂದೂರ, ಮಧುಸೂದನ್, ಬಸವರಾಜ ಮಣ್ಣಮ್ಮನವರ, ಪ್ರಕಾಶ್ ಮತ್ತಿಹಳ್ಳಿ, ರಾಘವೇಂದ್ರ ಶಿರೂರ, ಟಿ.ಎಚ್ ಗುತ್ತಲ, ಬಸವಂತಪ್ಪ ಹರಿಜನ ಹಾಗೂ ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ ಹಾಗೂ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ, ವಿವಿಧ ಅಧಿಕಾರಿಗಳು, ದೌರ್ಜನ್ಯ ಸಂತ್ರಸ್ತರು ಹಾಗೂ ಸಂತ್ರಸ್ತರೇತರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು, ಸ್ವಯಂ ಸೇವಾ ಸಂಸ್ಥೆಯವರು ಪೋಕಸ್ ಗ್ರೂಪ್ ಚರ್ಚೆಯಲ್ಲಿ ಭಾಗವಹಿಸಿದ್ದರು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.