ಕೃಷಿ ಕ್ಷೇತ್ರದ ಕಾರ್ೊರೇಟಿಕರಣಕ್ಕೆ ಒತ್ತು : ರೈತ ಸಂಘ ಟೀಕೆ
Farmers' union criticizes emphasis on corporatization of agriculture sector
ಕಾರವಾರ 01 : ಮೆಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಬರ ಹೆಸರಲ್ಲಿ ಮಹಾ ಮೋಸ ಮಾಡಲಾಗಿದೆ ಎಂದು ರ್ನಾಟಕ ಪ್ರಾಂತ ರೈತ ಸಂಘದ ಕಾರವಾರ ಘಟಕದ ಅಧ್ಯಕ್ಷ ಶಾಂತಾರಾಂ ನಾಯ್ಕ ಟೀಕಿಸಿದ್ದಾರೆ. ಇಡೀ ಕೃಷಿ ಕ್ಷೇತ್ರವನ್ನು ಕಾರ್ೊರೇಟ್ ಸಂಸ್ಥೆಗಳಿಗೆ ಅರ್ಿಸಲಾಗಿದೆ. ರೈತರು ಕೃಷಿ ಬಿಟ್ಟು, ಕಂಪನಿ ಅಡಿಯಲ್ಲಿ ಕೃಷಿ ಮಾಡಲು ಹೊರಡಿಸಿದ್ದಾರೆ ಈ ಬಜೆಟ್ ನಲ್ಲಿ . ಕಿಶಾನ ನಿಧಿ ಹೆಚ್ಚಿಸಿಲ್ಲ, ಗ್ರಾಮೀಣ ಯುವಜನರಿಗೆ ಉದ್ಯೋಗ ಕೊಡುವ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ . ಈ ಕೇಂದ್ರ ಬಜೆಟ್ ನಿಂದ ಇರುವ ಅವಕಾಶಗಳು ಕುಸಿತ ಆಗಲಿದೆ. ಎಂದು ಶಾಂತಾರಾಮ ಹೇಳಿದ್ದಾರೆ....
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 