ಬೆಸಿಗೆ ನೀರು ಬಿಡಬೇಕೆಂದು ರೈತರ ಮನವಿ
Farmers' request to release water for summer
ಹೊಸಪೇಟೆ, ವಿಜಯನಗರ 12: ತುಂಗಭದ್ರ ಜಲಾಶಯದ ಬಲದಂಡೆಯ ಕೆಳಮಟ್ಟದ ಕಾಲುವೆಯ ಆಂದ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕಾಲುವೆಯ ಅಧ್ಯಕ್ಷರು, ನಿರ್ದೇಶಕರು ಹಾಗೂ ಆಲೂರು, ಆದೋನಿ, ಮತ್ತು ಎಮ್ಮಿಗನೂರು ತಾಲೂಕುಗಳ ಶಾಸಕರುಗಳು ಮತ್ತು ರೈತ ಮುಖಂಡರು ಈ ಕಾಲುವೆಗೆ ಬೇಸಿಗೆ ಬೆಳೆಗೆ ನೀರುಬೇಕೆಂದು ಒಮ್ಮತದ ತೀರ್ಮಾನ ತೆಗೆದುಕೊಂಡು ಕರ್ನೂಲ್ ಜಿಲ್ಲಾಧಿಕಾರಿಗಳ ಮುಖಾಂತರ ತಮಗೆ ಮನವಿ ಸಲ್ಲಿಸಿದ್ದಾರೆ.
ರೈತ ಸಂಘ ಕರ್ನಾಟಕದ ಬಳ್ಳಾರಿ ಜಿಲ್ಲೆಯ ನಾವುಗಳು ಜಿಲ್ಲಾ ಉಸ್ತುವಾರಿ ಸಚಿವರಿಗೂ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳಿಗೂ ಈ ಕಾಲುವೆ ಮುಖಾಂತರ ಬೆಸಿಗೆ ಬೆಳೆಗೆ ನೀರು ಬೇಕೆಂದು ತುಂಗಭದ್ರ ಬೊರ್ಡ್‌ಗೆ ಮನವಿ ಮಾಡಿದ್ದೇವೆ. ಕರ್ನಾಟಕ ಹಾಗೂ ಆಂದ್ರ ಪ್ರದೇಶದ ಜಂಟಿಯಾಗಿರುವ ಈ ಕಾಲುವೆಗೆ ಕೇವಲ ಆಂದ್ರ್ರದೇಶದ ಪಾಲಿನ ನೀರನ್ನು ಮಾತ್ರ ಬಿಟ್ಟು ರೈತರ ಮಧ್ಯೆ ಗಲಬೆ ತರಬೇಡಿ. ಬೇಸಿಗೆ ಬೆಳೆಗೆ ಮಾರ್ಚ್-30ರವರೆಗೂ ಕರ್ನಾಟಕ ಮತ್ತು ಆಂದ್ರ ಪ್ರದೇಶದ ಜಂಟಿ ನೀರನ್ನು ಬಿಡಬೇಕೆಂದು ತುಂಗಭದ್ರ ರೈತ ಸಂಘ ವಿನಂತಿಸಿದ್ದಾರೆ.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 