ಡಾ.ಸುಜಾತ ಸಂತೋಷ ಕ್ಯಾತಪ್ಪನವರ ನಾಗರಾಜ್ ಬೆಣ್ಣಿ ಇಂದು ಜೆಸಿಐ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
Dr. Sujatha Santosh Kyaathappa's Nagaraj Benny takes charge of JCI office bearers today
ರಾಣೇಬೆನ್ನೂರು:24 ಸ್ಥಳೀಯ ಜೆಸಿಐ ಘಟಕದ-2026ರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ಜರುಗಿತು. ವೈದ್ಯೆ ಡಾ.ಸುಜಾತ ಸಂತೋಷ ಕ್ಯಾತಪ್ಪನವರ(ಅಧ್ಯಕ್ಷ), ಶಿವಶಂಕರ್ ಜೆ ಇಮ್ರಾನ್ ನೀಲಗಾರ, ಚಂದನ ಹಿತ್ತಲಮನಿ, ಆಕರ್ಷ ಬಸ್ಮಾಂಗಿಮಠ, ವಿನಾಯಕ ಕಾಕಿ, ಸಾಯಿನಾಥ ಗೋಂದಕರ, ವಿನಾಯಕ ಯಕನಳ್ಳಿ(ಉಪಾಧ್ಯಕ್ಷ) ನಾಗರಾಜ್ ಬೆಣ್ಣಿ(ಕಾರ್ಯದರ್ಶಿ) ಅಶೋಕ್ ದುರ್ಗಾದಶೀಮಿ(ಕೋಶಾಧ್ಯಕ್ಷ), ಭೋಜರಾಜ ಗುಲಗಂಜಿ, ಈಶ್ವರ ಸಿ,ಎಸ್(ಸಹ ಕಾರ್ಯದರ್ಶಿ), ಸದಸ್ಯರಾಗಿ ವಿನಾಯಕ ಬಗಾಡೆ, ಪ್ರಕಾಶ ಹಿರೇಕೆರೂರು, ಮಲ್ಲಿಕಾರ್ಜುನ ತಾವರಗೊಂದಿ, ಡಾಽ ನಾರಾಯಣ ಪವಾರ, ವಿಕ್ರಾಂತ್ ಶೆಟ್ಟರ, ವಿನಾಯಕ ಗುಲಗಂಜಿ, ಶರತ್‌ಕುಮಾರ ನೂಲಗೇರಿ, ರಾಜು ರೇವಣಕರ್, ಮಂಜುನಾಥ ಹೊಸಪೇಟೆ, ಮುಕ್ತೇಶ ಕುರಗುಂದಮಠ, ಪವನ ದುರ್ಗದಸಿಮಿ, ಪ್ರವೀಣ ಬಗಾಡೆ, ಪ್ರವೀಣ ಸುರಹೊನ್ನಿ, ಲಕ್ಷ್ಮೀ ಎನ್. ಅಡತಿ, ಪ್ರಶಾಂತ ಹುಲ್ಲತ್ತಿ, ರೇಖಾ ನಾಗರಾಜ ಬೆಣ್ಣೆ, ಕುಶವಂತ ಆರ್.ಎಚ್., ಆಯ್ಕೆಯಾಗಿದ್ದಾರೆ. ಫೆ.24ರಂದು ಸಂಜೆ 06 ಘಂಟೆಗೆ ನಗರದ ಪಿ.ಬಿ.ರಸ್ತೆಯ ವಿಹಾನ್ ಸಭಾಭವನದಲ್ಲಿ ಜೆಸಿಐ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವು ಜರುಗಲಿದೆ. ವಲಯ ಜೆಸಿಐ ಅಧ್ಯಕ್ಷ ಎಫ್.ಎಸ್.ಮಧುಸೂದನ್ ನಾವಡ ಕಾರ್ಯಕ್ರಮ ಉದ್ಘಾಟಿಸುವರು.ಜೆಸಿಐ ಅಧ್ಯಕ್ಷ ಕುಮಾರ ಬೆಣ್ಣಿ ಅಧ್ಯಕ್ಷತೆ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ, ತರಬೇತುದಾರರು ಹಾಗೂ ಆಕಾಶವಾಣಿ ಕಲಾವಿದ ಅಜಯ ನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 