ಡಾ: ರತನ್ ಗುಪ್ತಾ ಇನ್ನಿಲ್ಲ

ಡಾ: ರತನ್ ಗುಪ್ತಾ ಇನ್ನಿಲ್ಲ  Dr. Ratan Gupta is no more

ರಾಣೇಬೆನ್ನೂರು 24:   ಇಲ್ಲಿನ ವಾಗೀಶ ನಗರದ ನಿವಾಶಿ, ಸ್ನೇಹಜೀವಿ ಡಾ.ರತನ್ ಠಾಕೂರದಾಸ ಗುಪ್ತಾ (61) ಇವರು ಗುರುವಾರ ಮಧ್ಯಾಹ್ನ  ಬೆಂಗಳೂರಿನಲ್ಲಿ  ನಿಧನ ಹೊಂದಿದರು. ಮೂಲತ:ರಾಣೇಬೆನ್ನೂರಿ ಗುಪ್ತಾ ಕುಟುಂಬ ಪರಿವಾರದವರಾದ  ಇವರು,ನಾರಾಯಣ ಹೃದಯಾಲಯದಲ್ಲಿ ಅರವಳಿಕೆ  ತಜ್ಞ ವೈದ್ಯರಾಗಿ, ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ  ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತಿಮ ಕ್ರಿಯೇ.24 ರಂದು ಶುಕ್ರವಾರ 2 ಗಂಟೆಗೆ ದೇವರಗುಡ್ದ ರಸ್ತೆಯ ಮುಕ್ತಿ ಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೊಲಗಳು ತಿಳಿಸಿದ್ದಾರೆ.