ಡಾ.ಬಾಬು ಜಗಜೀವನ ರಾಂ ದೂರದೃಷ್ಟಿ, ಸಾಮಾಜಿಕ ಕಳಕಳಿಯಿಂದ ಸಮಾಜ ಪ್ರಗತಿಪರ ಮಾರ್ಗದಲ್ಲಿ ಸಾಗಲು, ಸಾಧ್ಯವಾಗಿದೆ : ಪಾವುಟೆ
Dr. Babu Jagjivan Ram's foresight and social concern have enabled society to move on a progressive p
ಹುಕ್ಕೇರಿ 07 : ನಗರದ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಪುತ್ತಳಿಯ ಆವರಣದಲ್ಲಿ ಡಾ.ಬಾಬು ಜಗಜೀವನ ರಾಮ್ ಇವರ ಭಾವಚಿತ್ರಕ್ಕೆ ಪೂಜೇಸಲ್ಲಿಸಿ ನಂತರ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಪುತ್ತಳಿಗೆ ಮಾಲಾರೆ್ಣಯೊಂದಿಗೆ ಕಾರ್ಯಕ್ರಮ ಚಾಲನೆ ನೀಡಿದರು. ಸರ್ಕಲ್ ದಿಂದ ಡಾ. ಬಾಬು ಜಗಜೀವನ ರಾಮ್ ಭವನದ ವರೆಗೂ ವಾದ್ಯ ಮೇಳೊಂದಿಗೆ ಅತಿ ವಿಬ್ರಂಜನೆಯಿಂದ ಬರಮಾಡಿಕೊಂಡರು ದೇಶದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯಿಂದ ಸಮಾಜವು ಪ್ರಗತಿಪರ ಮಾರ್ಗದಲ್ಲಿ ಸಾಗಲು, ಸದೃಡ ಶಕ್ತಿಯುತ ರಾಷ್ಟ್ರವಾಗಿ ಭಾರತ ಬೆಳೆಯಲು ಸಾಧ್ಯವಾಗಿದೆ ಎಂದು ಗುರುನಾಥ್ ಪಾವುಟೆ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಅವರು ಹೇಳಿದರು.
ಹುಕ್ಕೇರಿ ತಹಸಿಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ ಅವರ ಆದರ್ಶ ಹಸಿರು ಕ್ರಾಂತಿ ಹರಿಕಾರ ಮಾಜಿ ಪ್ರಧಾನಿ ಸ್ವತಂತ್ರ ಹೋರಾಟಗಾರ ಸುಧೀರ್ಘ 50 ವರ್ಷಗಳ ರಾಜಕಾರಣ ದಾಖಲೆ ಇವರ ಜಯಂತಿಯನ್ನು ಅತಿ ವಿಬ್ರಂಜನೆಯಿಂದ ಆಚರಿಸುತ್ತೇವೆ ಎಂದು ಹೇಳಿದರು ದಿವ್ಯ ಸಾನಿಧ್ಯ : ಪೂಜ್ಯ ಸಿದ್ಧಬಸವದೇವರು, ಉತ್ತರಾಧಿಕಾರಿಗಳುಶ್ರೀಮಾನ್ ಮಹಾರಾಜ ನಿರಂಜನ ಜಗದ್ಗುರು ಸಿದ್ಧಬಸವೇಶ್ವರ ಶೂನ್ಯ ಸಂಪಾದನಾ ಚರಮೂರ್ತಿಗಳು ಸಂಸ್ಥಾನ ಹುಣಸಿಕೊಳ್ಳುತ, ಯಮಕನಮರಡಿ ಆಶೀರ್ವಚನ ನೀಡಿದರು ಅಧ್ಯಕ್ಷತೆ : ಬಲರಾಮ ಕಟ್ಟಿಮನಿ ತಹಶೀಲ್ದಾರರು ಹಾಗೂ ಅಧ್ಯಕ್ಷರು ಜಯಂತಿ ಉತ್ಸವ ಸಮಿತಿ, ಹುಕ್ಕೇರಿ.
ನಾಮ ನಿರ್ದೇಶಿತ ಸದಸ್ಯರು ಬೆಳಗಾವಿ ರಮೇಶ ಹುಂಜ, ಮಾನ್ಯ ಬೆಳಗಾವಿ ಉಪವಿಭಾಗದ ಪ. ಜಾ./ಪ. ವರ್ಗಗಳ ಜಾಗೃತ ಮತ್ತು ಉಸ್ತುವಾರಿ. ಉಪನ್ಯಾಸಕರಾದ ಭಾಸ್ಕರ ಶಂಕರ ಮಾನೆ, ನಿವೃತ್ತ ಪ್ರೌಢ ಶಾಲಾ ಶಿಕ್ಷಕರು, ಹಿಡಕಲ್ ಡ್ಯಾಂ.ನಿರೂಪಣೆ ನೀಡಿದರು ಮುಖ್ಯಾಧಿಕಾರಿಗಳು ಪುರಸಭೆ ಹುಕ್ಕೇರಿ ಮತ್ತು ಸಂಕೇಶ್ವರ ಹಾಗೂ ಆರಕ್ಷಕ ವೃತ್ತ ನೀರೀಕ್ಷಕರು, ಹುಕ್ಕೇರಿ, ಸಂಕೇಶ್ವರ ಮತ್ತು ಯಮಕನಮರಡಿ.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ಆಡಳಿತಾಧಿಕಾರಿಗಳು, ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಜಿ. ಬಿ. ಪಾವಟೆಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆವತಿಯಿಂದ ಸ್ವಾಗತಿಸಿದರು ಟಿ. ಆರ್. ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ, ಹುಕ್ಕೇರಿ ಭವನದಲ್ಲಿ ತಾಲೂಕ ಆಡಳಿತ ಅಧಿಕಾರಿಗಳು ತಾಲೂಕ ಪಂಚಾಯತ ಅಧಿಕಾರಿಗಳು, ಹುಕ್ಕೇರಿ ಪೊಲೀಸ್ ಠಾಣಾ ಸಿಬ್ಬಂದಿ ವರ್ಗದವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಇಲಾಖೆ ಸಿಬ್ಬಂದಿ ವರ್ಗದವರು ಮತ್ತು ಬಿಇಓ ಪ್ರಭಾವತಿ ಪಾಟೀಲ ಸೀಡೀಪಿಒ ಶಿವಕುಮಾರ್ ಮ್ ಎಚ್.ಬಾಹುಸಾಹೇಬ ಪಾಂಡ್ರೆ ಉದಯ ಹುಕ್ಕೇರಿ ಕಂಪಣ್ಣಾ ಶಿರಹಟ್ಟಿ ಸಮಾಜದ ಗಣ್ಯಮಾನ್ಯರು ಮುಖಂಡರು ಸ್ಥಳೀಯ ಜನರು ಶಾಲೆ ಶಿಕ್ಷಕರು ಮುದ್ದು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 