ದೇಶಪಾಂಡೆ 164ನೇ ಜನ್ಮ ದಿನಾಚರಣೆ

Deshpande's 164th birth anniversary

ದೇಶಪಾಂಡೆ 164ನೇ ಜನ್ಮ ದಿನಾಚರಣೆ  

ಧಾರವಾಡ   19: ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಹಾಗೂ ಸಂಸ್ಥಾಪನಾ ಕಾರ್ಯದರ್ಶಿ ರಾ. ಹ. ದೇಶಪಾಂಡೆ  164ನೇ ಜನ್ಮದಿನಾಚರಣೆ ದಿ. 20ರಂದು ಮುಂಜಾನೆ 10-30ಕ್ಕೆ ಏರಿ​‍್ಡಸಲಾಗಿದೆ. ಧಾರವಾಡದ ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞಡಾ. ಸಂಜೀವ ಕುಲಕರ್ಣಿ ಉಪನ್ಯಾಸ ನೀಡುವರು.ಧಾರವಾಡ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಸಾಹಿತಿಗಳು ಚಿಂತಕರು ಕಲಾವಿದರು ವಿದ್ಯಾರ್ಥಿಗಳು 

 ತಾಯಂದಿರು ಸಂಘದ ಆ ಜೀವ ಸದಸ್ಯರು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.