ಕಾರ್ಖಾನೆ ಮಾಲೀಕರಿಗೆ ರೈತ ಒಕ್ಕೂಟ ಕಬ್ಬು ಬೆಳೆಗಳ ಸಂಘ ಆಗ್ರಹ
Demand from Farmers' union Sugarcane Crops Association
ಲೋಕದರ್ಶನ ವರದಿ
ಶಿಗ್ಗಾವಿ 09 : ಕೋಣನಕೆರೆ ಕಬ್ಬಿನ ಕಾರ್ಖಾನೆ ವ್ಯವಸ್ಥಾಪಕರುನವೆಂಬರ್ 10 ರಿಂದ ಡಿಸಂಬರ್ 9ರವರೆಗೂ ಯಾವುದೇ ರೈತರ ಕಬ್ಬಿನ ಬಿಲ್ಲು ಪಾವತಿ ಮಾಡದೇ ಇರುವುದು ವಿಪರ್ಯಾಸ ಏಕೆಂದರೆ ಕಾರ್ಖಾನೆ ಮಾಲೀಕರಿಗೆ ರೈತ ಒಕ್ಕೂಟ ಕಬ್ಬು ಬೆಳೆಗಳ ಸಂಘ ಆಗ್ರಹ ಪಡಿಸುವುದೆನೆಂದರೆ ಸೋಮವಾರದ ಒಳಗಾಗಿ ಕಬ್ಬಿನ ಬಿಲ್ ಪಾವತಿ ಮಾಡದೇ ಹೋದರೆ ಕಾರ್ಖಾನೆ ಎದುರು ಸರಣಿ ಹೋರಾಟ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ರೈತ ಸಂಘದ ತಾಲೂಕ ಅಧ್ಯಕ್ಷ ಬಸಲಿಂಗಪ್ಪ ನರಗುಂದ ಆಗ್ರಹಿಸಿ ಎಚ್ಚರಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 