ಮಹಮ್ಮದ ಪೈಗಂಬರ ಜಯಂತಿ ಆಚರಣೆ
ಲೋಕದರ್ಶನ ವರದಿ
ಗದಗ : ಸ್ಥಳೀಯ ಎಸ್.ಎಂ.ಕೃಷ್ಣ ನಗರದಲ್ಲಿ ಭಾನುವಾರ ಮಹಮ್ಮದ ಪೈಗಂಬರ ಅವರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಸಿದ್ದಮ್ಮನಹಳ್ಳಿ, ಅನಿಲ್ ಸಿದ್ದಮ್ಮನಹಳ್ಳಿ, ಕರೀಮಸಾಬ ಕಿಲ್ಲೇದಾರ, ರಾಜೇಸಾಬ ಅಗಸಿಮನಿ, ಕೆಂಪಸಾಬನವರ, ಮಹಬೂಬಸಾಬ ರೋಣ, ಹುಸೇನಸಾಬ ಅಣ್ಣಿಗೇರಿ, ಅಬ್ದುಲ್ಸಾಬ ಬಂಕಾಪೂರ, ಜಾಪರ್ ಕರೇಕಾಯಿ, ರಾಘು ಗುಜ್ಜಲ್, ಅಬ್ಬಾಸ ಮುಲ್ಲಾ, ಗಣೇಶ ಕಲಬುಗರ್ಿ, ಎಸ್.ಆರ್.ಕಡ್ಲಿವಾಡ, ಮಹಬೂಬಸಾಬ ಬಂಕಾಪೂರ, ತೌಹೀದ ರೋಣ, ಅಬ್ದುಲ್ ರಜಾಕ ರೋಣ, ಅಬ್ದುಲ್ರಹೆಮಾನ ಕಿಲ್ಲೆದಾರ, ಸಾದೀಕ್ ಕರೇಕಾಯಿ, ಸಲಿಂ ತಹಶೀಲ್ದಾರ, ರಜಾಕಸಾಬ ಅಣ್ಣಿಗೇರಿ, ಹೈದರ್ ಉಮಚಗಿ, ಮುಸ್ತಾಕ ಗಡಾದ, ಮುಸ್ತಾಕ ಕೆಂಪಸಾಬನವರ, ತೌಪಿಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 