ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬಾಲಕರ ಸಿಂಗಲ್ಸ್‌ ಗುಮ್ಮಟನಗರಿಯಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ರಸದೌತಣ

ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬಾಲಕರ ಸಿಂಗಲ್ಸ್‌ ಗುಮ್ಮಟನಗರಿಯಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ರಸದೌತಣ Boys' singles enter quarterfinals at state-level badminton tournament in Gummatanagari

ಲೋಕದರ್ಶನ ವರದಿ 

ವಿಜಯಪುರ  22:  ಕರ್ನಾಟಕ  ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಅಧಿಕೃತ ಮಾನ್ಯತೆಯೊಂದಿಗೆ ಯೊನೆಕ್ಸ್‌ ಸನ್ ರೈಸ್ ಪ್ರಾಯೋಜಕತ್ವದಲ್ಲಿ ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಕರ್ನಾಟಕ ರಾಜ್ಯ ಸಬ್ ಜೂನಿಯರ್ (ಯುಹಿ15 ಮತ್ತು ಯುಹಿ17) ಯಾಂರ್ಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಾಲಕರ ಸಿಂಗಲ್ಸ್‌ (ಯುಹಿ15) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಬೆಂಗಳೂರು ಗ್ರಾಮಾಂತರದ ಯಶವರ್ಧನ್ ಎಸ್ ಆರ್ (13) ಅವರು, ರಾಯಚೂರಿನ ರೋಹನ್ ಕರುತುರಿ ಅವರನ್ನು 21-18, 21-10 ಅಂತರದಲ್ಲಿ ಸೋಲಿಸಿದರು. ಇಶಾನ್ ಪಾಠಕ್ (22), ಬೆಂಗಳೂರು ನಗರ ಅವರು ಮಾಧವ ಸತೀಶ್ ವೀಣಾ, ಬೆಂಗಳೂರು ನಗರ ಅವರನ್ನು 21-15, 21-15 ಅಂತರದಲ್ಲಿ ಸೋಲಿಸಿದರು. ಬಿ.ಬಿ ವಿಶಾಲ್ ಉತ್ತಪ್ಪ, ಮೈಸೂರು, ಅವರು ಆಯುಷ್ ಮಿಶ್ರಾ, ಬೆಂಗಳೂರು ನಗರ ಅವರನ್ನು 21-18, 16-21, 21-19 ಅಂತರದಲ್ಲಿ ಸೋಲಿಸಿದರು. ಗೌತಮ್ ಎಸ್ ನಾಯರ್, ಬೆಂಗಳೂರು ನಗರ ಅವರು ಅರ್ಜುನ್ ಅಗ್ರವಾಲ್ (16), ಬೆಂಗಳೂರು ನಗರ ಅವರನ್ನು 21-10, 21-7 ಅಂತರದಲ್ಲಿ ಸೋಲಿಸಿದರು. 

ಬಾಲಕಿಯರ ಸಿಂಗಲ್ಸ್‌ (ಯುಹಿ15) ಕ್ವಾರ್ಟರ್ ಫೈನಲ್ 

ಬೆಂಗಳೂರಿನ ಮಹಿತಾ ನಾಯ್ಡು ಸುರಿಸೆಟ್ಟಿ (1) ಅವರು ಲಿಶಾ ವಿ, ಬೆಂಗಳೂರು ನಗರ ಅವರನ್ನು 21-8, 21-15 ಅಂತರದಲ್ಲಿ ಸೋಲಿಸಿದರು. 

ಆದಿತಿ ಸುಶಾಂತ್ (3), ಬೆಂಗಳೂರು ಗ್ರಾಮಾಂತರ ಅವರು ಸಿರಿ ಟಿ ಆರ್, ಬೆಂಗಳೂರು ನಗರ ಅವರನ್ನು 21-18, 21-18 ಅಂತರದಲ್ಲಿ ಸೋಲಿಸಿದರು. 

ಹನ್ಸಿಕಾ ರಾಕೇಶ್ (6), ಮೈಸೂರು ಅವರು ಹಂಸಾ ಮುರಳಿಧರ, ಬೆಂಗಳೂರು ನಗರ ಅವರನ್ನು 21-17, 12-21, 21-13 ಅಂತರದಲ್ಲಿ ಸೋಲಿಸಿದರು. 

ಸ್ಮೃತಿ ಎಸ್, ಬೆಂಗಳೂರು ನಗರ ಅವರು ಜೋಹನ್ನಾ ಅಹಿಲನ್ (8), ಬೆಂಗಳೂರು ನಗರ ಅವರನ್ನು 21-16, 17-21, 21-15 ಅಂತರದಲ್ಲಿ ಸೋಲಿಸಿದರು. 

ಬಾಲಕರ ಡಬಲ್ಸ್‌ (ಯುಹಿ15) ಕ್ವಾರ್ಟರ್ ಫೈನಲ್ 

ಗೌತಮ್ ಎಸ್ ನಾಯರ್ ಮತ್ತು ಸಿದ್ಧಾರ್ಥ್‌ ಎಸ್ ನಾಯರ್ (8), ಬೆಂಗಳೂರು ನಗರ ಅವರು ಓಂಕಾರ್ ಭಟ್, ಬೆಂಗಳೂರು ನಗರ ಹಾಗೂ ಸಾಯಿ ಸಮರ್ಥ್‌ ಪಿ, ಬೆಂಗಳೂರು ಗ್ರಾಮಾಂತರ ಅವರನ್ನು 21-11, 21-9 ಅಂತರದಲ್ಲಿ ಸೋಲಿಸಿದರು. 

ಅಮೋಘ್ ಗೌಡ, ಚಿಕ್ಕಬಳ್ಳಾಪುರ ಹಾಗೂ ಗೌರವ್ ಎಸ್ (7), ಮೈಸೂರು, ರವರು ಅರ್ಜುನ್ ಅಗ್ರವಾಲ್ ಮತ್ತು ರುಗ್ವೇದ್ ರೋಥೆ, ಬೆಂಗಳೂರು ನಗರ ಅವರನ್ನು 14-21, 21-19, 21-17 ಅಂತರದಲ್ಲಿ ಸೋಲಿಸಿದರು. 

ಇಶಾನ್ ಪಾಠಕ್, ಬೆಂಗಳೂರು ನಗರ ಹಾಗೂ ರೋಹನ್ ಕರುತುರಿ, ರಾಯಚೂರು ಅವರು ಆದಿತ್ ಪ್ರಮೋದ್ ಮತ್ತು ದಕ್ಷ್‌ ಡಿ.ಸಿ., ದಕ್ಷಿಣ ಕನ್ನಡ ಅವರನ್ನು 21-14, 21-17 ಅಂತರದಲ್ಲಿ ಸೋಲಿಸಿದರು. 

ಚೇತಸ್ ಮುಂಡರ್ಗಿ, ಬೆಂಗಳೂರು ನಗರ ಹಾಗೂ ವಿಶಾಲ್ ಡಿ ಆನಂದ್ ಆನಂದ್ (2), ಕೊಡಗು, ರವರು ಬಿ ಬಿ ವಿಶಾಲ್ ಉತ್ತಪ್ಪ ಮತ್ತು ಮಯೂರ್ ಜಿ, ಮೈಸೂರು ಅವರನ್ನು 18-21, 21-14, 21-13 ಅಂತರದಲ್ಲಿ ಸೋಲಿಸಿದರು. 

ಬಾಲಕಿಯರ ಡಬಲ್ಸ್‌ (ಯುಹಿ15) ಕ್ವಾರ್ಟರ್ ಫೈನಲ್ 

ಸಿರಿ ಟಿ ಆರ್ ಮತ್ತು ಸ್ಮೃತಿ ಎಸ್ (8), ಬೆಂಗಳೂರು ನಗರ ಅವರು ಆಧ್ಯಾ ಯು ಶೆಟ್ಟಿ ಮತ್ತು ವೃಷ್ಟಿ ಕಾವೇರಮ್ಮ, ಬೆಂಗಳೂರು ನಗರ ಅವರನ್ನು 21-11, 21-13 ಅಂತರದಲ್ಲಿ ಸೋಲಿಸಿದರು. 

ಜೀವಿಕಾಹ ಸಾಯಿ ರಾಜೇಶ್‌ಕುಮಾರ್, ಬೆಂಗಳೂರು ನಗರ ಹಾಗೂ ಮನಿಕಾ ನವೀನ್ (7), ಬೆಂಗಳೂರು ಗ್ರಾಮಾಂತರ, ರವರು ಆರಾಧ್ಯ ಸೈನಿ ಮತ್ತು ಅವನಿ ನರಸಿಂಹ ಪ್ರಸಾದ್, ಬೆಂಗಳೂರು ನಗರ ಅವರನ್ನು 21-11, 21-19 ಅಂತರದಲ್ಲಿ ಸೋಲಿಸಿದರು. 

ಆಧ್ಯಾ ಶೆಟ್ಟಿ ಮತ್ತು ಜನ್ಯಶ್ರೀ ಬಿ (4), ಬೆಂಗಳೂರು ನಗರ, ರವರು ಅರ್ಶಿಯಾ ಬಾಬು, ಬೆಂಗಳೂರು ನಗರ ಹಾಗೂ ಲಿವಾನಾ ಕೌಶಿಕ್ ಶೆಟ್ಟಿ, ಬೆಂಗಳೂರು ಗ್ರಾಮಾಂತರ ಅವರನ್ನು 21-18, 13-21, 23-21 ಅಂತರದಲ್ಲಿ ಸೋಲಿಸಿದರು. 

ಹಂಸಾ ಮುರಳಿಧರ ಮತ್ತು ಮಹಿತಾ ನಾಯ್ಡು ಸುರಿಸೆಟ್ಟಿ, ಬೆಂಗಳೂರು ನಗರ, ರವರು ಮಾನ್ಯಾ ಎಂ ಮತ್ತು ಸಾಚಿ ಘರ್ಗಿ (2), ಬೆಂಗಳೂರು ಗ್ರಾಮಾಂತರ ಅವರನ್ನು 21-17, 21-17 ಅಂತರದಲ್ಲಿ ಸೋಲಿಸಿದರು. 

ಮಿಶ್ರ ಡಬಲ್ಸ್‌ (ಯುಹಿ15) ಕ್ವಾರ್ಟರ್ ಫೈನಲ್ 

ಯುವನ್ ಕೃಷ್ಣ ರವೆಲ್ಲಾ ಮತ್ತು ನೀಹಾರಿಕಾ ಎ ಪಿ, ರಾಯಚೂರು, ರವರು ನಕುಲನ್ ಹರಿ ಎನ್ ಡಿ ಮತ್ತು ಜೋಹನ್ನಾ ಅಹಿಲನ್, ಬೆಂಗಳೂರು ನಗರ ಅವರನ್ನು 6-21, 21-15, 23-21 ಅಂತರದಲ್ಲಿ ಸೋಲಿಸಿದರು. 

ಯಶವರ್ಧನ್ ಎಸ್ ಆರ್ ಮತ್ತು ಆದಿತಿ ಸುಶಾಂತ್, ಬೆಂಗಳೂರು ಗ್ರಾಮಾಂತರ, ರವರು ಹಿತನ್ ರಾಜ್ ಮತ್ತು ಅವನಿ ನರಸಿಂಹ ಪ್ರಸಾದ್ (6), ಬೆಂಗಳೂರು ನಗರ ಅವರನ್ನು 21-7, 21-7 ಅಂತರದಲ್ಲಿ ಸೋಲಿಸಿದರು. 

ಜೀವನ್ ಮುರಳಿಧರ ಮತ್ತು ಅರ್ಶಿಯಾ ಬಾಬು, ಬೆಂಗಳೂರು ನಗರ, ರವರು ಆದರ್ಶ್‌ ಪಡ್ವೆಟ್ನಾಯ ಮತ್ತು ಆದಿತಿ ಬಿ ಕುಲಕರ್ಣಿ (4), ಬೆಂಗಳೂರು ನಗರ ಅವರನ್ನು 21-13, 21-9 ಅಂತರದಲ್ಲಿ ಸೋಲಿಸಿದರು. 

ಬಿ. ಬಿ. ವಿಶಾಲ್ ಉತ್ತಪ್ಪ ಮತ್ತು ಹನ್ಸಿಕಾ ರಾಕೇಶ್, ಮೈಸೂರು, ರವರು ಧ್ಯಾನ್ ಎಸ್ ಮತ್ತು ಆರ್ಯಾ ಕೂರ್ಸೆ (2), ಬೆಂಗಳೂರು ನಗರ ಅವರನ್ನು 17-21, 21-12, 21-7 ಅಂತರದಲ್ಲಿ ಸೋಲಿಸಿದರು. 

ಬಾಲಕರ ಸಿಂಗಲ್ಸ್‌ (ಯುಹಿ17) ಕ್ವಾರ್ಟರ್ ಫೈನಲ್ 

ಮೆಹುಲ್ ಮಾನವ್ ಅರುಳ್ಮುರುಗನ್ (1), ಬೆಂಗಳೂರು ನಗರ ಅವರು ಸಾತ್ವಿಕ್ ಎಸ್ ಪ್ರಭು, ದಕ್ಷಿಣ ಕನ್ನಡ ಅವರನ್ನು 21-19, 16-21, 21-12 ಅಂತರದಲ್ಲಿ ಸೋಲಿಸಿದರು. 

ಪೀಯೂಷ್ ತ್ರಿಪಾಠಿ (3), ಬೆಂಗಳೂರು ನಗರ, ಅವರು ಇವಾನ್ ಡೆಕ್ಸ್ಟರ್ ಫನಾಂರ್ಡಿಸ್, ಬೆಂಗಳೂರು ನಗರ ಅವರನ್ನು 21-15, 14-21, 21-16 ಅಂತರದಲ್ಲಿ ಸೋಲಿಸಿದರು. 

ಶಿವರಾಜ್ ಕಬ್ಬೆರಳ್ಳಿ (5), ಬೆಂಗಳೂರು ನಗರ, ರವರು ದೇವಾಂಶ್ ಚೌಧರಿ, ಬೆಂಗಳೂರು ನಗರ ಅವರನ್ನು 21-18, 21-23, 21-13 ಅಂತರದಲ್ಲಿ ಸೋಲಿಸಿದರು. 

ಡೈಲನ್ ಪಿ ಥೋಕ್ಚೋಮ್, ಬೆಂಗಳೂರು ನಗರ, ರವರು ಶ್ಯಾಮ್ ಬಿಂದಿಗನವಿಲೆ, ಬೆಂಗಳೂರು ನಗರ ಅವರನ್ನು 21-11, 18-21, 21-14 ಅಂತರದಲ್ಲಿ ಸೋಲಿಸಿದರು. 

ಬಾಲಕಿಯರ ಸಿಂಗಲ್ಸ್‌ (ಯುಹಿ17) ಕ್ವಾರ್ಟರ್ ಫೈನಲ್ 

ಕೀರ್ತಿ ಬಾಲಾಜಿ (1), ಬೆಂಗಳೂರು ನಗರ ಅವರು ಯಶಿಕಾ ಶಿವಪ್ರಕಾಶ್, ಬೆಂಗಳೂರು ನಗರ ಅವರನ್ನು 21-9, 21-17 ಅಂತರದಲ್ಲಿ ಸೋಲಿಸಿದರು. 

ಮಹಿತಾ ನಾಯ್ಡು ಸುರಿಸೆಟ್ಟಿ, ಬೆಂಗಳೂರು ನಗರ, ರವರು ಹಂಸಾ ಮುರಳಿಧರ, ಬೆಂಗಳೂರು ನಗರ ಅವರನ್ನು 21-10, 21-9 ಅಂತರದಲ್ಲಿ ಸೋಲಿಸಿದರು. 

ಸಿರಿ ಟಿ ಆರ್, ಬೆಂಗಳೂರು ನಗರ, ರವರು ಡೆಬೋರಾ ಜಾನ್ (17), ಬೆಂಗಳೂರು ನಗರ ಅವರನ್ನು 21-14, 11-21, 22-20 ಅಂತರದಲ್ಲಿ ಸೋಲಿಸಿದರು. 

ಆದಿತಿ ಸುಶಾಂತ್, ಬೆಂಗಳೂರು ಗ್ರಾಮಾಂತರ ಅವರು ಶ್ರೀ ನಾಗ ಲಕ್ಷ್ಮಿ ಪಿ (5), ಬೆಂಗಳೂರು ನಗರ ಅವರನ್ನು 21-17, 21-18 ಅಂತರದಲ್ಲಿ ಸೋಲಿಸಿದರು. 

ಬಾಲಕರ ಡಬಲ್ಸ್‌ (ಯುಹಿ17) ಕ್ವಾರ್ಟರ್ ಫೈನಲ್ 

ಮೆಹುಲ್ ಮಾನವ್ ಅರುಳ್ಮುರುಗನ್, ಬೆಂಗಳೂರು ನಗರ ಹಾಗೂ ಸಾತ್ವಿಕ್ ಎಸ್ ಪ್ರಭು (7), ದಕ್ಷಿಣ ಕನ್ನಡ, ರವರು ಕಿಯಾನ್ ಪಿ ಸಿ ಮತ್ತು ಶಿವಾಂಕ್ ವಿ, ಬೆಂಗಳೂರು ನಗರ ಅವರನ್ನು 21-13, 21-10 ಅಂತರದಲ್ಲಿ ಸೋಲಿಸಿದರು. 

ಇವಾನ್ ಡೆಕ್ಸ್ಟರ್ ಫನಾಂರ್ಡಿಸ್ ಮತ್ತು ಶಿವರಾಜ್ ಕಬ್ಬೆರಳ್ಳಿ, ಬೆಂಗಳೂರು ನಗರ, ರವರು ಅರ್ಮಾನ್ ಖಾನ್ ಮತ್ತು ಧ್ರುವ್ ಬಿಂದಹಳ್ಳಿ ಅರವಿಂದ್, ಬೆಂಗಳೂರು ನಗರ ಅವರನ್ನು 16-21, 21-17, 21-8 ಅಂತರದಲ್ಲಿ ಸೋಲಿಸಿದರು. 

ಜತಿನ್ ಶೆಟ್ಟಿ, ಬೆಂಗಳೂರು ಗ್ರಾಮಾಂತರ ಹಾಗೂ ಸ್ವರಿತ್ ಸುಕುಮಾರ್ ಶೆಟ್ಟಿ, ಬೆಂಗಳೂರು ನಗರ, ರವರು ಆರವ್ ಸ್ವಾಮಿನಾಥನ್ ಮತ್ತು ಅಡ್ರಿಯನ್ ಎಡ್ವರ್ಡ್‌, ಬೆಂಗಳೂರು ನಗರ ಅವರನ್ನು 21-14, 21-16 ಅಂತರದಲ್ಲಿ ಸೋಲಿಸಿದರು. 

ಚಿರಾಗ್ ಪ್ರಕಾಶ್ ಮತ್ತು ನಿಕೇತನ್ ಹರಿ ಎನ್ ಡಿ, ಬೆಂಗಳೂರು ನಗರ, ರವರು ಆರ್ಯನ್ ರಾಘವನ್, ಬೆಂಗಳೂರು ನಗರ ಹಾಗೂ ಚಿರಂತ್ ರಾಜ್ ಬಿ ಆರ್ (2), ಬೆಂಗಳೂರು ಗ್ರಾಮಾಂತರ ಅವರನ್ನು 21-10, 19-21, 21-14 ಅಂತರದಲ್ಲಿ ಸೋಲಿಸಿದರು. 

ಬಾಲಕಿಯರ ಡಬಲ್ಸ್‌ (ಯುಹಿ17) ಕ್ವಾರ್ಟರ್ ಫೈನಲ್ 

ದಿಶಾ ರವಿ ಭಟ್ ಮತ್ತು ತನ್ವಿ ಮುನೋತ್, ಬೆಂಗಳೂರು ನಗರ, ರವರು ಕೀರ್ತಿ ಬಾಲಾಜಿ ಮತ್ತು ಸುಪ್ರೀಥಾ ದೀಪಕ್, ಬೆಂಗಳೂರು ನಗರ ಅವರನ್ನು 21-9, 21-12 ಅಂತರದಲ್ಲಿ ಸೋಲಿಸಿದರು. 

ಕಂದಿಬಿಲ್ಲ ಶ್ರೇಯಾ, ಶಿವಮೊಗ್ಗ ಹಾಗೂ ವಿಭಾವಾ ಕೆ ಆರ್, ಬೆಂಗಳೂರು ನಗರ, ರವರು ಪೂರ್ವಿ ಶರ್ಮಾ ಮತ್ತು ಸಾಯಿ ಸಾಹಿತ್ಯ ಎಸ್ (7), ಬೆಂಗಳೂರು ನಗರ ಅವರನ್ನು 22-20, 21-16 ಅಂತರದಲ್ಲಿ ಸೋಲಿಸಿದರು. 

ಅನ್ವಿ ಬೋರಾ ಮತ್ತು ಇವಾಂಕಾ ರಾಜನೀಶ್ ರಾಣಾ, ಬೆಂಗಳೂರು ನಗರ, ರವರು ಅಲಿನಾ ಪಟ್ರಾವೊ ಮತ್ತು ಅನಿಯಾ ಮಸ್ಕರೆನ್ಹಾಸ್ (3), ದಕ್ಷಿಣ ಕನ್ನಡ ಅವರನ್ನು 21-15, 26-24 ಅಂತರದಲ್ಲಿ ಸೋಲಿಸಿದರು. 

ರಕ್ಷಾ ಎನ್ ಮತ್ತು ಶ್ರೀಯಾ ಜೋಶಿ, ಬೆಂಗಳೂರು ನಗರ, ರವರು ಗಮ್ಯಾ ದಿವ್ಯಾನಂದ ಮತ್ತು ಯಶಿಕಾ ಶಿವಪ್ರಕಾಶ್, ಬೆಂಗಳೂರು ನಗರ ಅವರನ್ನು 21-12, 21-16 ಅಂತರದಲ್ಲಿ ಸೋಲಿಸಿದರು. 

ಮಿಶ್ರ ಡಬಲ್ಸ್‌ (ಯುಹಿ17) ಕ್ವಾರ್ಟರ್ ಫೈನಲ್ 

ಚಿರಾಗ್ ಪ್ರಕಾಶ್ ಮತ್ತು ತನ್ವಿ ಮುನೋತ್ (7), ಬೆಂಗಳೂರು ನಗರ, ರವರು ನಿಕೇತನ್ ಹರಿ ಎನ್ ಡಿ ಮತ್ತು ರಕ್ಷಾ ಎನ್, ಬೆಂಗಳೂರು ನಗರ ಅವರನ್ನು 21-19, 21-16 ಅಂತರದಲ್ಲಿ ಸೋಲಿಸಿದರು. 

ಇವಾನ್ ಡೆಕ್ಸ್ಟರ್ ಫನಾಂರ್ಡಿಸ್ ಮತ್ತು ದಿಶಾ ರವಿ ಭಟ್, ಬೆಂಗಳೂರು ನಗರ, ರವರು ಅವಿನಾಶ್ ಡಿ’ಸೂಜಾ ಮತ್ತು ಅನಿಯಾ ಮಸ್ಕರೆನ್ಹಾಸ್, ದಕ್ಷಿಣ ಕನ್ನಡ ಅವರನ್ನು 21-14, 21-8 ಅಂತರದಲ್ಲಿ ಸೋಲಿಸಿದರು. 

ಈಶ್ವರ್ ಸಾಯಿ ಕಟಮ್ ಮತ್ತು ಡೆಬೋರಾ ಜಾನ್, ಬೆಂಗಳೂರು ನಗರ, ರವರು ಪರಿಕ್ಷಿತ್ ಪ್ರಸಾದ್ ಮತ್ತು ಅಂಶಿತಾ ಸಾಹು, ಮೈಸೂರು ಅವರನ್ನು 21-16, 21-15 ಅಂತರದಲ್ಲಿ ಸೋಲಿಸಿದರು. 

ಅರ್ಮಾನ್ ಖಾನ್ ಮತ್ತು ವಿಭಾವಾ ಕೆ ಆರ್, ಬೆಂಗಳೂರು ನಗರ, ರವರು ಚಿರಂತ್ ರಾಜ್ ಬಿ ಆರ್ ಮತ್ತು ಅವನಿ ಕುಲಕರ್ಣಿ, ಬೆಂಗಳೂರು ಗ್ರಾಮಾಂತರ ಅವರನ್ನು 21-12, 21-19 ಅಂತರದಲ್ಲಿ ಸೋಲಿಸಿದರು. 

ಕ್ವಾರ್ಟರ್ ಫೈನಲ್‌:  

10 ವಿಭಾಗಗಳಲ್ಲಿ ತಲಾ 4 ಪಂದ್ಯಗಳಂತೆ ಒಟ್ಟು 40 ಪಂದ್ಯಗಳು ಶುಕ್ರವಾರ ನಡೆಯಿತು. 

ಸೆಮಿಫೈನಲ್‌: ಇಂದು ಸಂಜೆ 5:00 ಗಂಟೆಯ ನಂತರ 10 ವಿಭಾಗಗಳಲ್ಲಿ ಒಟ್ಟು 20 ಸೆಮಿಫೈನಲ್ ಪಂದ್ಯಗಳು ಆರಂಭವಾಗಲಿವೆ.