ಪಟ್ಟಣದ ಹನುಮಾನ ಮಂದಿರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಜನಾ ಕಾರ್ಯಕ್ರಮ

ಪಟ್ಟಣದ ಹನುಮಾನ ಮಂದಿರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಜನಾ ಕಾರ್ಯಕ್ರಮ  Bhajan program at the town's Hanuman Temple to mark the month of Shravana


ರಾಯಬಾಗ 16 : ಪಟ್ಟಣದ ಹನುಮಾನ ಮಂದಿರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ  ಒಂದು ತಿಂಗಳ  ವರೆಗೆ ಭಜನಾ ಕಾರ್ಯಕ್ರಮವು ನಡೆಯಿತು. ಭಜನಾ ಮಂಡಳಿಯ ಮುಖ್ಯಸ್ಥರಾಗಿ ಮಹದೇವ ಕಾಂಬಳೆ,   ಶಿವಾನಂದ ಹುಲಗಬಾಳಿ ಗಂಗಾಧರ ಸರಿಕರ, ವಿಠ್ಠಲ ದಿಗ್ಗೆವಾಡಿ, ಅಜಿತ  ಮಾಡಲಗಿ, ದತ್ತಾ ಶಾಹುಪಾರ್ಕ, ಅಂಕುಶ, ಕುರಣೆ,  ಸದಾಶಿವ ಬೊಮ್ಮನಾಳ, ಇವರ ಭಜನಾ ಸಮುಹವು ಅತ್ಯಂತ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮವು ಜರುಗಿತು. ಸಮಾರಂಭದಲ್ಲಿ ಜಯರಾಮ್ ಶೆಟ್ಟಿ  ರಾಜು ದೇಸಾಯಿ, ಬೆಳ್ಳನವರ,  ಡಿ ಜೆ  ಕುಲಕರ್ಣಿ, ಶ್ರೀಮಂತ ಕಾಂಬಳೆ , ಡಿ.ಜೆ. ಶಿಂದೆ, ಶಂಕರ ಮಾಳಿ,  ಶ್ರೀಧರ್ ಪೋತದಾರ, ಕಾಂತಿಲಾದ ಮೋದಿ ಸುರೇಶ್ ಮಾಳಿ,  ಸಾಗರ  ಗುರವ,  ಭಜನಾ ಸಮಾರಂಭದಲ್ಲಿ ಭಾಗವಹಿಸಿದ್ದರು.